HRMS-ESS KAMS App 2026: HRMS-ESS / ಕರ್ತವ್ಯ (KAMS) App ನಲ್ಲಿ ಹಾಜರಾತಿ ದಾಖಲಿಸಲು ಹಾಗೂ ಕಚೇರಿಯ ಭೌಗೋಳಿಕ ನಿರ್ದೇಶಾಂಕಗಳನ್ನು ದೃಢೀಕರಿಸುವ ಕುರಿತು
HRMS-ESS KAMS App 2026: HRMS-ESS / ಕರ್ತವ್ಯ (KAMS) App ನಲ್ಲಿ ಹಾಜರಾತಿ ದಾಖಲಿಸಲು ಹಾಗೂ ಕಚೇರಿಯ ಭೌಗೋಳಿಕ ನಿರ್ದೇಶಾಂಕಗಳನ್ನು ದೃಢೀಕರಿಸುವ ಕುರಿತು HRMS-ESS KAMS App 2026: ನಮ್ಮ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಎಲ್ಲರೂ ತಮ್ಮ ದೈನಂದಿನ ಕರ್ತವ್ಯದಲ್ಲಿ ಹಾಜರಾತಿಯನ್ನು ನಿಮ್ಮ ಮೊಬೈಲ್ ಗಳ ಮೂಲಕ ದಾಖಲಿಸಲು ಬಳಸುವ HRMS-ESS / ಕರ್ತವ್ಯ (KAMS) App ಕುರಿತು ಒಂದು ಮಹತ್ವವಾದ ಮಾಹಿತಿಯನ್ನು ನಾವು ಇಲ್ಲಿ ನೋಡಬಹುದು. ಹಾಜರಾತಿಯನ್ನು ದಾಖಲಿಸುವ ಸಂದರ್ಭದಲ್ಲಿ ಕಚೇರಿಯಲ್ಲಿ ಭೌಗೋಳಿಕ … Read more