BEEL Recruitment 2025:ಶಿಕ್ಷಕರು, ಗ್ರಂಥಪಾಲಕ, ಕಚೇರಿ ಸಹಾಯಕರು ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

BEEL Recruitment 2025:ಶಿಕ್ಷಕರು, ಗ್ರಂಥಪಾಲಕ, ಕಚೇರಿ ಸಹಾಯಕರು ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

BEEL

BEEL Recruitment 2025:57 PGT, TGT Posts – ಬಿಇಎಲ್ ಶಿಕ್ಷಣ ಸಂಸ್ಥೆ (BEEL) ಇದೀಗ ಹೊಸದಾಗಿ ಅಧಿಸೂಚನೆ ಪ್ರಕಟಿಸಲಾಗಿದೆ, ಈ ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಅಗತ್ಯವಿರುವ ವಿದ್ಯಾರ್ಹತೆ, ವಯೋಮಿತಿ ಮತ್ತು  ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನ ತಿಳಿದುಕೊಂಡು ತಮ್ಮ  ಅರ್ಜಿಗಳನ್ನು ಸಲ್ಲಿಸಬೇಕು. ಈ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಮತ್ತು ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೀವು ನಿಮ್ಮ ಅರ್ಜಿಯನ್ನು ಸಲ್ಲಿಸಿ.

BEEL Recruitment 2025:ಉದ್ಯೋಗ ವಿವರಗಳು.

• ಇಲಾಖೆ ಹೆಸರು – ಬಿಇಎಲ್ ಶಿಕ್ಷಣ ಸಂಸ್ಥೆ (BEEL) 
• ಹುದ್ದೆಗಳ ಹೆಸರು – ವಿವಿಧ ಹುದ್ದೆಗಳು.
• ಒಟ್ಟು ಹುದ್ದೆಗಳು – 57.
• ಅರ್ಜಿ ಸಲ್ಲಿಸುವ ವಿಧಾನ – Offline.
• ಉದ್ಯೋಗ ಸ್ಥಳ – ಬೆಂಗಳೂರು.

ಹುದ್ದೆಗಳ ವಿವರ.

• ಸ್ಪೆಷಲ್ ಎಜುಕೇಟರ್,ಸ್ನಾತಕೋತ್ತರ ಶಿಕ್ಷಕ,ಯೋಗಾ ಶಿಕ್ಷಕ,ಗ್ರಂಥಪಾಲಕ,ಎಲ್ಲಾ ವಿಷಯಗಳು ಕಚೇರಿ ಸಹಾಯಕ,ಪ್ರಾಥಮಿಕ ಶಿಕ್ಷಕ,ಪದವಿ ಪೂರ್ವ ಶಿಕ್ಷಕ,ಪದವಿ ಶಿಕ್ಷಣ ಶಿಕ್ಷಕ ಕಲೆ & ಹಸ್ತಕಲೆ ಚಿತ್ರಕಲೆ & ಹಸ್ತಕಲೆ,ಸಂಗೀತ ಶಿಕ್ಷಕ,ನೃತ್ಯ ಶಿಕ್ಷಕ,ಪ್ರಯೋಗಾಲಯ ಸಹಾಯಕ,ದೈಹಿಕ ಶಿಕ್ಷಣ ಶಿಕ್ಷಕ,ಉಪನ್ಯಾಸಕ,ಸಾಮಾನ್ಯ ಜ್ಞಾನ / ಮಕ್ಕಳ ಪೌಷ್ಟಿಕ ತಜ್ಞ,ಗ್ರಂಥಾಲಯ ಸಹಾಯಕ,ಪರಾಮರ್ಶಕ,ಲೆಕ್ಕಾಧಿಕಾರಿ.

ವಿದ್ಯಾರ್ಹತೆ.

 BEEI ಅಧಿಕೃತ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ SSLC, PUC, ಡಿಪ್ಲೋಮಾ, D.ed, B.ed, Degree, B.se, B.A, B.com, ಬಿ.ಲೈಬ್.ಎಸ್‌ಸಿ, ಬಿ.ಎಸ್‌ಸಿ.ಎಡ್, ಬಿ.ಎಲ್.ಎಡ್, ಸ್ನಾತಕೋತ್ತರ ಪದವಿ/ಡಿಪ್ಲೋಮಾ, M.A, M.se, ಎಂಸಿಎ, M.com, ಎಂಇ/ಎಂ.ಟೆಕ್, ಎಂ.ಫಿಲ್, P.hd ಪೂರ್ಣಗೊಳಿಸಿರಬೇಕು.

ವಯೋಮಿತಿ.

BEL ಶೈಕ್ಷಣಿಕ ಸಂಸ್ಥೆಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 45 ವರ್ಷ ಆಗಿರಬೇಕು.

ವಯೋಮಿತಿಯ ಸಡಿಲಿಕೆ.

BEL ಶೈಕ್ಷಣಿಕ ಸಂಸ್ಥೆಯ ನಿಯಮಗಳ ಪ್ರಕಾರ ಅನ್ವಯಿಸುತ್ತದೆ.

ವೇತನಶ್ರೇಣಿ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 21,250 – ರೂ.45,000/- ವರೆಗೆ ವೇತನ ನೀಡಲಾಗುವುದು, (ಹೆಚ್ಚಿನ ಮಾಹಿತಿಗಾಗಿ ಓದಿ)

BEEL Recruitment 2025: (PGT, TGT) ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ವಿಧಾನ.

BEEL

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಅರ್ಜಿ ನಮೂನೆಯೊಂದಿಗೆ ಅಗತ್ಯ ಸ್ವಯಂ-ಪ್ರಮಾಣಿತ ದಾಖಲಗಳನ್ನು ಈ ವಿಳಾಸಕ್ಕೆ ಕಳುಹಿಸಬೇಕು.

ಕಾರ್ಯದರ್ಶಿ – BEEL, BEL ಹೈ ಸ್ಕೂಲ್ ಭವನ, ಜಾಲಹಳ್ಳಿ ಪೋಸ್ಟ್, ಬೆಂಗಳೂರು – 560013.

BEEL Recruitment 2025:ಪ್ರಮುಖ ದಿನಾಂಕಗಳು.

• ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ -12-ಮಾರ್ಚ್-2025.
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -01-ಏಪ್ರಿಲ್-2025.

NOTIFICATION – CLICK HERE

WEBSITE LINK – CLICK HERE

ದಿನನಿತ್ಯವು ಕೂಡ ಸರ್ಕಾರ ನೌಕರಿ ಮತ್ತು ಖಾಸಗಿ ಕಂಪನಿಗಳ ನೌಕರಿ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಮತ್ತು ಟ್ರೆಂಡಿಂಗ್ ನ್ಯೂಸ್ ಮತ್ತು ಪ್ರಚಲಿತ ಘಟನೆಗಳ ಬಗ್ಗೆ ದಿನನಿತ್ಯ ಕೂಡ ಹೊಸ ಅಪ್ಡೇಟ್ಗಳು ಪಡೆಯಬೇಕಾದರೆ ನೀವು ಈ ಕೂಡಲೇ ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಂ ಚಾನೆಲ್ ಗಳಿಗೆ ಈಗಲೇ ಜಾಯಿನ್ ಹಾಗಿ ಮತ್ತು ನಿಮ್ಮ ಸ್ನೇಹಿತರಿಗೆ ಲಿಂಕ್ ಕಳುಹಿಸಿ ಇಂತಹ ಸುದ್ದಿಗಳನ್ನು ನೀವು ತಕ್ಷಣವೇ ಪಡೆಯಬಹುದಾಗಿದೆ.

WhatsApp Group Join Now
Telegram Group Join Now