Lecturers: ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ,ಖಾಲಿ ಇರುವ ಉಪನ್ಯಾಸಕರು(Lecturers) ಹುದ್ದೆಗೆ ಅರ್ಜಿ ಆಹ್ವಾನ ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ-2025.

Lecturers: ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ,ಖಾಲಿ ಇರುವ ಉಪನ್ಯಾಸಕರು(Lecturers) ಹುದ್ದೆಗೆ ಅರ್ಜಿ ಆಹ್ವಾನ ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ-2025.

Lecturers

Lecturers:ಯಲ್ಲಾಪುರ ತಾಲೂಕಾ ಶಿಕ್ಷಣ ಸಮಿತಿ(ರಿ), ಯಲ್ಲಾಪುರ, ಉತ್ತರಕನ್ನಡ ಜಿಲ್ಲೆ ನಮ್ಮ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ವೈ.ಟಿ.ಎಸ್.ಎಸ್ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ, ಯಲ್ಲಾಪುರ (ಕ್ಯೂಕ್ಯೂ0025) ಇದರಲ್ಲಿ ಸರ್ಕಾರದ ಅಧಿಸೂಚನೆ ಸಂಖ್ಯೆ :ಇಡಿ43 ಟಿಪಿಯು 2018 ದಿ: 09.10.2019 ಮಾನ್ಯ ಜಂಟಿ ನಿರ್ದೇಶಕರು(ಮಾ&ಅ) ಪದವಿಪೂರ್ವ ಶಿಕ್ಷಣ ಇಲಾಖೆ ಬೆಂಗಳೂರುರವರ ಪತ್ರ ಸಂಖ್ಯೆ ಪಪೂಶಿ/ಸಿಬ್ಬಂದಿ-3/ಪಾಲಿಸಿ /ದೈಶಿವೇಅನು/2017-18 ದಿ:21.10.2019 ಹಾಗೂ ನಿರ್ದೇಶಕರ ಪತ್ರ ಸಂಖ್ಯೆ ಪಪೂಶಿ/ಸಿಬ್ಬಂದಿ-3/ಪಾಲಿಸಿ/ದೈಶಿವೇಅನು/2017-18 ದಿ:26.11.2019 ಹಾಗೂ ಮಾನ್ಯ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ), ಕಾರವಾರರವರ ಆದೇಶ ಸಂಖ್ಯೆ: ಪಪೂಶಿ/ಉನಿಕ್ಯೂಕ್ಯೂ /ನೇಮಕ/2024-25/533 ದಿನಾಂಕ 10.02.2025 ರ ಆದೇಶದ ಮೇರೆಗೆ ಸದರಿ ಅನುದಾನಿತ ಪದವಿಪೂರ್ವ ಕಾಲೇಜಿಗೆ ದೈಹಿಕ ಶಿಕ್ಷಣ ಉಪನ್ಯಾಸಕರ(Lecturers) ಹುದ್ದೆಯನ್ನು ಭರ್ತಿ ಮಾಡಿಕೊಳ್ಳಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Lecturers:ವಿಶೇಷ ಸೂಚನೆ.

ಮೇಲಿನ ಹುದ್ದೆಗೆ ಅರ್ಹ ಅಭ್ಯರ್ಥಿಗಳು ಯಲ್ಲಾಪುರ ತಾಲೂಕಾ ಶಿಕ್ಷಣ ಸಮಿತಿ (ರಿ) ಇವರ ಹೆಸರಿನಲ್ಲಿ ನಗದು ಆಗುವಂತೆ 2000ರೂಗಳ ಬ್ಯಾಂಕ್ ಹುಂಡಿ ಮತ್ತು ದೃಡೀಕೃತ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಆಡಳಿತ ಮಂಡಳಿಗೆ ಈ ಪ್ರಕಟಣೆ ಬಂದ 21 ದಿನಗಳೊಳಗಾಗಿ ಅಧ್ಯಕ್ಷರು,ಯಲ್ಲಾಪುರ ತಾಲೂಕಾ ಶಿಕ್ಷಣ ಸಮಿತಿ (ರಿ),ಪೋ-ಯಲ್ಲಾಪುರ ತಾ। ಯಲ್ಲಾಪುರ(ಉ.ಕ)-581359 ಇವರಿಗೆ ರೆಜಿಸ್ಟರ್ ಅಂಚೆ ಮೂಲಕ ಸಲ್ಲಿಸುವುದು. ಹಾಗೂ ಯಥಾಪ್ರತಿಯನ್ನು ಉಪನಿರ್ದೇಶಕರು ಪದವಿಪೂರ್ವ ಶಿಕ್ಷಣ ಇಲಾಖೆ, ಕೊಠಡಿ ಸಂಖ್ಯೆ-5, ಮಿನಿ ವಿಧಾನಸೌಧ, ಕಾರವಾರ-581301 ಇವರಿಗೆ ಸಲ್ಲಿಸುವುದು. ನಿಗಧಿತ ಅವಧಿಯ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

Notification – CLICK HERE

ದಿನನಿತ್ಯವು ಕೂಡ ಸರ್ಕಾರ ನೌಕರಿ ಮತ್ತು ಖಾಸಗಿ ಕಂಪನಿಗಳ ನೌಕರಿ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಮತ್ತು ಟ್ರೆಂಡಿಂಗ್ ನ್ಯೂಸ್ ಮತ್ತು ಪ್ರಚಲಿತ ಘಟನೆಗಳ ಬಗ್ಗೆ ದಿನನಿತ್ಯ ಕೂಡ ಹೊಸ ಅಪ್ಡೇಟ್ಗಳು ಪಡೆಯಬೇಕಾದರೆ ನೀವು ಈ ಕೂಡಲೇ ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಂ ಚಾನೆಲ್ ಗಳಿಗೆ ಈಗಲೇ ಜಾಯಿನ್ ಹಾಗಿ ಮತ್ತು ನಿಮ್ಮ ಸ್ನೇಹಿತರಿಗೆ ಲಿಂಕ್ ಕಳುಹಿಸಿ ಇಂತಹ ಸುದ್ದಿಗಳನ್ನು ನೀವು ತಕ್ಷಣವೇ ಪಡೆಯಬಹುದಾಗಿದೆ.

WhatsApp Group Join Now
Telegram Group Join Now