BPNL Recruitment 2025:ಪಶುಪಾಲನಾ ಇಲಾಖೆ 2152 ಹುದ್ದೆಗಳಿಗೆ ನೇಮಕಾತಿ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
BPNL Recruitment 2025: 2152 Livestock Farm Investment Assistant Posts – ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ (BPNL) ಇಲಾಖೆಯಿಂದ ಇದೀಗ ಹೊಸದಾಗಿ ಅಧಿಸೂಚನೆ ಪ್ರಕಟ ಗೊಂಡಿರುತ್ತದೆ, ಈ ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ತಮ್ಮ ವಿದ್ಯಾರ್ಹತೆ, ವಯೋಮಿತಿ ಮತ್ತು ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಮತ್ತು ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಮತ್ತು ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೀವು ಮತ್ತಷ್ಟು ಮಾಹಿತಿಯನ್ನು ಪಡೆದುಕೊಂಡ ನಂತರ ಅರ್ಜಿ ಸಲ್ಲಿಸಿ.
BPNL Recruitment 2025:ಉದ್ಯೋಗ ವಿವರಗಳು.
• ಇಲಾಖೆ ಹೆಸರು -ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ (BPNL).
• ಹುದ್ದೆಗಳ ಹೆಸರು -ವಿವಿಧ ಹುದ್ದೆಗಳು.
• ಒಟ್ಟು ಹುದ್ದೆಗಳು -2152.
• ಅರ್ಜಿ ಸಲ್ಲಿಸುವ ವಿಧಾನ- Online .
• ಉದ್ಯೋಗ ಸ್ಥಳ –ಭಾರತದಾದ್ಯಂತ.
BPNL Recruitment 2025:ಹುದ್ದೆಗಳ ವಿವರ.
• ಜಾನುವಾರು ಸಾಕಣೆ ಹೂಡಿಕೆ ಅಧಿಕಾರಿ – 362.
• ಜಾನುವಾರು ಸಾಕಣೆ ಹೂಡಿಕೆ ಸಹಾಯಕ – 1428.
• ಜಾನುವಾರು ಸಾಕಣೆ ಕಾರ್ಯಾಚರಣೆ ಸಹಾಯಕ – 362.
ವಿದ್ಯಾರ್ಹತೆ.
• ಜಾನುವಾರು ಸಾಕಣೆ ಹೂಡಿಕೆ ಅಧಿಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳು ಯಾವುದೇ ಪದವೀಧರರಾಗಿರಬೇಕು.
• ಜಾನುವಾರು ಸಾಕಣೆ ಹೂಡಿಕೆ ಸಹಾಯಕ ಹುದ್ದೆಗಳಿಗೆ ಅಭ್ಯರ್ಥಿಗಳು 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
• ಜಾನುವಾರು ಸಾಕಣೆ ಕಾರ್ಯಾಚರಣೆ ಸಹಾಯಕ ಹುದ್ದೆಗಳಿಗೆ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ.
ಈ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಕನಿಷ್ಠ 18 ಗರಿಷ್ಠ 40 ವಯಸ್ಸು ನಿಗದಿಪಡಿಸಲಾಗಿದ್ದು.(ನಿಯಮಗಳ ಪ್ರಕಾರ ಅಭ್ಯರ್ಥಿಗಳ ವಯೋಸಡಿಲಿಕೆ ಇರಲಿದೆ.)
ವೇತನಶ್ರೇಣಿ.
• ಜಾನುವಾರು ಸಾಕಣೆ ಹೂಡಿಕೆ ಅಧಿಕಾರಿ
ರೂ.38200/-
• ಜಾನುವಾರು ಸಾಕಣೆ ಹೂಡಿಕೆ ಸಹಾಯಕ
ರೂ.30500/-
• ಜಾನುವಾರು ಸಾಕಣೆ ಕಾರ್ಯಾಚರಣೆ ಸಹಾಯಕ
ರೂ.20000/-
ಅರ್ಜಿ ಶುಲ್ಕ.
• ಜಾನುವಾರು ಸಾಕಣೆ ಹೂಡಿಕೆ ಅಧಿಕಾರಿ ಹುದ್ದೆ:ಎಲ್ಲಾ ಅಭ್ಯರ್ಥಿಗಳು: ರೂ.944/-
• ಜಾನುವಾರು ಸಾಕಣೆ ಹೂಡಿಕೆ ಸಹಾಯಕ ಹುದ್ದೆ:ಎಲ್ಲಾ ಅಭ್ಯರ್ಥಿಗಳು: ರೂ.826/-
• ಜಾನುವಾರು ಸಾಕಣೆ ಕಾರ್ಯಾಚರಣೆ ಸಹಾಯಕ ಹುದ್ದೆ:ಎಲ್ಲಾ ಅಭ್ಯರ್ಥಿಗಳು: ರೂ.708/-
BPNL Recruitment 2025:ಪ್ರಮುಖ ದಿನಾಂಕಗಳು .
• ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ -18-ಫೆಬ್ರುವರಿ-2025.
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -12-ಮಾರ್ಚ್-2025.