ಚೋಳರು ಮತ್ತು ಹೊಯ್ಸಳರು .TET,GPSTR,HSTR,PDO All Competative exam notes.
-: ಚೋಳರು :- * ದಕ್ಷಿಣದಲ್ಲಿ 9ನೇ ಶತಮಾನದಿಂದ 13 ನೇ ಶತಮಾನದವರೆಗೆ ಆಳಿದರು. * ಚೋಳರ ಮನೆತನದ ಸ್ಥಾಪಕ – ಕರಿಕಾಲ ಚೋಳ ಒಂದನೇ ಪರಾತಂಕ ಚೋಳ. * ಇವನು ಚೋಳರ ಆಡಳಿತವನ್ನು ತಿಳಿಸುವ ” ಉತ್ತರ ಮೇರೂರು ” ಶಾಸನ ಹೊರಡಿಸಿದನು. ಒಂದನೇಯ ರಾಜರಾಜ. * ಚೋಳರ ಪ್ರಮುಖ ರಾಜ – ಒಂದನೇ ರಾಜರಾಜ. * ಚೋಳ ರಾಜ್ಯದ ಶಿಲ್ಪಿಯಾಗಿ ಅದರ ತಳಹದಿಯನ್ನು ಮಾಡಿ ತನ್ನ ರಾಜ್ಯವನ್ನು ವಿಸ್ತರಿಸಿದನು. * ಚೇರರನ್ನು, ಗಂಗರನ್ನು … Read more