ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯ ಲಾಭ ಪಡೆಯುವುದು ಹೇಗೆ?
ಏನಿದು ಹೊಸ ಯೋಜನೆ? ಮನೆಯ ಚಾವಣಿಯಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸುವುದು,ಸ್ವಂತಕ್ಕೆ ಬಳಸಿಕೊಳ್ಳುವದಲ್ಲದೆ ಹೆಚ್ಚುವರಿ ವಿದ್ಯುತ್ ಅನ್ನು ಸ್ಥಳೀಯ ವಿದ್ಯುತ ಪೂರೈಕೆಯ ಮಂಡಳಿಗೆ ಮಾರಾಟ ಮಾಡಿ ಆದಾಯ ಗಳಿಸಿಬಹುದು. ಸ್ಥಾಪನೆಗೆ ಸಹಾಯಧನ ಮತ್ತು ಮಾರಾಟಕ್ಕೆ ನೆರವನ್ನು ಸರ್ಕಾರವೇ ಕಲ್ಪಿಸಲಾಗುವುದು. ಇದು ಕೇಂದ್ರ ಸರ್ಕಾರದ ನೂತನ ಯೋಜನೆಯಾಗಿದೆ. ಗುರಿ ಏನು? ಒಂದು ಕೋಟಿ ಮನೆಗಳಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸುವುದು. ಇದಕ್ಕೆ ಕೇಂದ್ರ ಸರ್ಕಾರ ನಿಗದಿಗೊಳಿಸಿರುವ ಒಟ್ಟು ಯೋಜನಾ ವೆಚ್ಚ 75,021 ಕೋಟಿ ರೂ … Read more