ಜಗತ್ತಿನ ಪ್ರಾಚೀನ ನಾಗರಿಕತೆಗಳು
ಈ ಜಿಪ್ಟ್ ನಾಗರಿಕತೆ ( ಸಾಮಾನ್ಯ ಶಕ ಪೂರ್ವ 4000 – 525 ) * ಈಜಿಪ್ಟ್ ನಾಗರಿಕತೆ ಜಗತ್ತಿನ ಮೊದಲ ಅತ್ಯಂತ ಪುರಾತನ ನಾಗರೀಕತೆಯ ತೊಟ್ಟಿಲು. * ನೈಲ್ ನದಿಯು ಈ ಜಿಪ್ಟ್ ನಾಗರೀಕತೆಯ ತೊಟ್ಟಿಲಾಗಿದೆ. * ನೈಲ್ ಜಗತ್ತಿನ ಅತ್ಯಂತ ಉದ್ದವಾದ ನದಿ. * ಇದು ಆಫ್ರಿಕಾ ಖಂಡದಲ್ಲಿ ಉತ್ತರಾಭಿಮುಖವಾಗಿ ಹರಿದು ಮೆಡಿಟೇರಿಯನ್ ಸಮುದ್ರವನ್ನು ಸೇರುತ್ತದೆ. -: ರಾಜಕೀಯ ಚರಿತ್ರೆ :- * ಈ ಜಿಪ್ಪಿನ ದೊರೆಗಳನ್ನು ” ಫೆರೋ” … Read more