ಕೆ-ಸೆಟ್ ಅರ್ಹರಿಗೆ ಇ-ಪ್ರಮಾಣ ಪತ್ರ
ನಕಲಿ ಹಾವಳಿ ತಡೆ ಅಭ್ಯರ್ಥಿಗಳಿಗೆ ಸುಲಭ, ತುರ್ತಾಗಿ ಸರ್ಟಿಫಿಕೆಟ್. ನಕಲಿ ಪ್ರಮಾಣ ಪತ್ರಗಳ ಹಾವಳಿಗೆ ಕಡಿವಾಣ ಹಾಕಲು ಮತ್ತು ದಾಖಲೆಗಳ ಪರಿಶೀಲನೆ ಸುಲಭಗೊಳಿಸಲು. ಮೊದಲ ಬಾರಿಗೆ ” ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)” ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯಲ್ಲಿ ( ಕೆ-ಸೆಟ್) ಅರ್ಹತೆ ಪಡೆದವರಿಗೆ ‘ ಇ-ಪ್ರಮಾಣ ಪತ್ರ ‘ ವಿತರಿಸಲು ನಿರ್ಧರಿಸಿದೆ.ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಲು ಕೆ – ಸೆಟ್ ಅರ್ಹತೆಯನ್ನು ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಅಭ್ಯರ್ಥಿಗಳು ಪ್ರಮಾಣ ಪತ್ರಕ್ಕಾಗಿ … Read more