ಬಿಎಸ್ಎಫ್ 141 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕಾಲಾವಕಾಶ-2024.

ಬಿಎಸ್ಎಫ್ 141 ಹುದ್ದೆಗಳಿಗ ಅರ್ಜಿ ಸಲ್ಲಿಸಲು ಕಾಲಾವಕಾಶ-2024.

     ಗಡಿ ಭದ್ರತಾ ಪಡೆಯ ಗ್ರೂಪ್ ಸಿ ವೃಂದದ 141 ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಅರ್ಜಿ ಸಲ್ಲಿಕೆ ಕೊನೆ ದಿನವನ್ನು ವಿಸ್ತರಿಸಿದೆ. ಕಳೆದ ತಿಂಗಳಲ್ಲಿ ಈ ನೇಮಕಾತಿ ಅಧಿಸೂಚನೆ ಪ್ರಕಟಸಿ ಅರ್ಜಿ ಸಲ್ಲಿಕೆಗೆ ಜೂ.17 ಗಡವು ನೀಡಿತ್ತು ಇದೀಗ ಈ ಹುದ್ದೆಗಳಿಗೆ ಮತ್ತೆ ಆನ್ ಲೈನ್ ಲಿಂಕ್ ತೆರೆಯಲಾಗಿದ್ದು, ಅಭ್ಯರ್ಥಿಗಳು ಜು.25ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

     ಗ್ರೂಪ್ ಬಿ ವೃಂದದ ಪ್ಯಾರಾ ಮೆಡಿಕಲ್ ಸಿಬ್ಬಂದಿ, ಎಐ (ವೆಹಿಕಲ್ ಮೆಕಾನಿಕ್) ಮತ್ತು ಇನ್ಸ್‌ಪೆಕ್ಟರ್ (ಲೈಬ್ರರಿಯನ್) ಮತ್ತು ಗ್ರೂಪ್ ಸಿ ವೃಂದದ ಎಎಸ್ಐ (ಲ್ಯಾಬ್ ಟೆಕ್ನಿಷಿಯನ್, ಪಿಸಿಯೋಥೆರಪಿಸ್ಟ್), ಕಾನ್ಸ್‌ಟೇಬಲ್ (ಕಾರ್ಪೆಂಟರ್, ಆಟೊ ಎಲೆಕ್ನಿಷಿಯನ್ ಸೇರಿದಂತೆ ವಿವಿಧ ಟ್ರೇಡ್) ಹಾಗೂ ಹೆಡ್ ಕಾನ್ಸ್‌ಟೆಬಲ್ (ವೆಟರ್ನರಿ) ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

    ಅರ್ಹತೆಗಳೇನು?

   ಹೆಡ್ ಕಾನ್ಸ್‌ಟೆಬಲ್ (ಬೆಟರ್ನರಿ) ಹುದ್ದೆಗೆ ಪಿಯುಸಿ ಪೂರ್ಣಗೊಳಿಸಿರುವ ಮತ್ತು ಒಂದು ವರ್ಷದ ವೆಟರ್ನರಿ ಸ್ಟ್ರಾಕ್ ಅಸಿಸ್ಟೆಂಟ್ ಕೋರ್ಸ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ.ಎಸ್. ಐ, ಎಎಸ್ಐ, ಹೆಡ್ ಕಾನ್ಸ್‌ಟೆಬಲ್ ಹುದ್ದೆ .25 utir ಎಸ್‌ಐ (ಸ್ಟಾಫ್ ನರ್ಸ್ ) ಹುದ್ದೆಗೆ ದ್ವಿತೀಯ ಪಿಯುಸಿ/ ಡಿಪ್ಲೊಮಾ (ಜನರಲ್ ನರ್ಸಿಂಗ್ ಪ್ರೋಗ್ರಾಂ). ఎవనాఐ (అ్యబా ర్నిషియనా) జజ్జిగణ ప్రియు ಮತ್ತು ಮೆಡಿಕಲ್ ಲ್ಯಾಬ್ ಟೆಕ್ನಾಲಜಿ ವಿಷಯದಲ್ಲಿ ಎಂಜಿನಿಯರಿಂಗ್/ಮೆಕಾನಿಕಲ್ ಡಿಪ್ಲೊಮಾ, ಎಎಸ್‌ಐ (ಫಿಸಿಯೋಥೆರಪಿಸ್ಟ್) ಹುದ್ದೆಗೆ ವಿಜ್ಞಾನದಲ್ಲಿ ಪಿಯುಸಿ ವ್ಯಾಸಂಗ ಪೂರ್ಣಗೊಳಿಸಿ, ಫಿಸಿಯೋಥೆರಪಿಯಲ್ಲಿ ಡಿಪ್ಲೊಮಾ ಅರ್ಹತೆ ಇರುವವರಿಂದ ಅರ್ಜಿಗಳನ್ನು ನಿರೀಕ್ಷಿಸಲಾಗಿದೆ ಒಟ್ಟಾರೆ 18ರಿಂದ 30 ವರ್ಷದ ಅಭ್ಯರ್ಥಿಗಳ ತನಕ ಉದ್ಯೋಗಾವಕಾಶವಿದೆ.

     ದೈಹಿಕ ಸಾಮರ್ಥ್ಯ ಪರೀಕ್ಷೆ ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ನೇಮಕದ ಕುಂತಾದ ಸಂಪೂರ್ಣ ವಿವರಗಳನ್ನು ಬಿಎಸ್ ಎಫ್ ವೆಬ್ ಸೈಟ್ ನಿಂದ https://rectt.bf.gov.im ಪಡೆಯಬಹುದು.

           ಧನ್ಯವಾದಗಳು…

. https://mahitikannada.com/deadline-postponed-again-for-aadhaar-card-holders-2024/

WhatsApp Group Join Now
Telegram Group Join Now