ಅಧ್ಯಾಯ-01 ಭಾರತ-ನಮ್ಮ ಹೆಮ್ಮ .ALL COMPETITIVE EXAM NOTES:
ALL COMPETITIVE EXAM NOTES: “ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ”( ತಾಯಿ ಹಾಗೂ ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲಾದುದು.)
* ಭಾರತವು ಸೇರಿದಂತೆ ಅನೇಕ ಪುರಾತನ ನಾಗರಿಕತೆಗಳಲ್ಲಿ ಮಾತೃ ದೇವತೆಯ ಆರಾಧನೆ ಇತ್ತು.
1. ಭಾರತ ದೇಶಕ್ಕೆ ಇರುವ ಹೆಸರುಗಳು.
-> ಭರತಖಂಡ, ಹಿಂದೂಸ್ತಾನ, ಇಂಡಿಯಾ, ಜಂಬೂದ್ವೀಪ
2. ನಮ್ಮದೇಶಕ್ಕೆಭಾರತಎಂಬಹೆಸರುಹೇಗೆಬಂತು?
-> ಪುರಾಣಗಳ ಪ್ರಕಾರ ವೃಷಭನಾಥನ ಹಿರಿಯ ಮಗ ಭರತನೆಂಬ ಓರ್ವ ರಾಜನಿದ್ದನಂತೆ ಭರತನು ಆಳಿದ ನಾಡು ಭರತಖಂಡ, ಭರತವರ್ಷ,(ಭಾರತ ದೇಶ) ಎನಿಸಿತು.
-> ಪರ್ಶಿಯನ್ನರು ಭಾರತೀಯರನ್ನು ” ಹಿಂದೂ”ಎಂದು ಕರೆದರು.
-> ಗ್ರೀಕರು ಭಾರತೀಯರನ್ನು “ಇಂಡು”ಎಂದು ಕರೆದರು.
3.ಸಂಸ್ಕೃತ ಭಾಷೆಯ ನುಡಿಗಟ್ಟು ಅದ್ಭುತ’ ಎಂದು ಹೇಳಿದ ಸುಪ್ರೀಂ ಕೋರ್ಟ್ ನ ಬ್ರಿಟಿಷ್ ನ್ಯಾಯಾಧೀಶ?
-> ಮಿಲಿಯಂ ಜೋನ್ಸ್ ಜೂನಿಯರ್
-> ಭಾರತದ ಸಾಹಿತ್ಯ ಅಧ್ಯಯನ ಮಾಡುವ ಸಲುವಾಗಿ ವಿಲಿಯಂ ಜೋನ್ಸ್ 1784ರಲ್ಲಿ “ರಾಯಲ್ ಏಷಿಯಾಟಿಕ ಸೊಸೈಟಿ”ಯನ್ನು ಸ್ಥಾಪಿಸಿದನು.
-> ರಾಯಲ್ ಏಷಿಯಾಟಿಕ ಸೊಸೈಟಿ ಭಗವದ್ಗೀತೆಯನ್ನು ಇಂಗ್ಲೀಷ್ಗೆ ಭಾಷಾಂತರಿಸಿತು.
-> ಭಗವದ್ಗೀತೆಯ ಸಂಸ್ಕೃತದಿಂದ ಇಂಗ್ಲಿಷ್ ಗೆ ತರ್ಜುಮೆಗೊಂಡ ಮೊದಲ ಕೃತಿಯಾಗಿದೆ.
-> ವಿಲಿಯಂ ಜೋನ್ಸ್ “ಶಾಕುಂತಲ”ಕೃತಿಯನ್ನು ಇಂಗ್ಲಿಷ್ ಗೆ ಭಾಷಾಂತರಿಸಿದರು.
4. ಭಾರತ ದೇಶದ ಈಗಿನ ಸ್ಥಳಗಳ ಪ್ರಾಚೀನ ಹೆಸರುಗಳು.
-> ಬಿಹಾರ – ಮಗಧ
-> ಒರಿಸ್ಸಾ – ಕಳಿಂಗ
-> ಕೇರಳ – ಚೇರ
-> ದೆಹಲಿ – ಇಂದ್ರಪ್ರಸ್ತ
-> ಅಲಹಾಬಾದ್- ಪ್ರಯಾಗ
-> ಚೆನ್ನೈ – ಮದ್ರಾಸ್
-> ವಡೋದರ – ಬರೋಡಾ
-> ಮುಂಬೈ – ಬೊಂಬಾಯಿ
5.ಗಣಿತ ಕ್ಷೇತ್ರಕ್ಕೆ ಭಾರತೀಯರ ಕೊಡುಗೆಗಳು.
–> ಅಶೋಕನ ಶಿಲಾಶಾಸನಗಳಲ್ಲಿ ಅಂಕೆಗಳನ್ನು ವಿಫುಲವಾಗಿ ಬಳಸಲಾಗಿದೆ.
-> 2300 ವರ್ಷಗಳ ಹಿಂದೆಯೇ ಭಾರತದಲ್ಲಿ ಅಂಕೆಗಳ ಬಳಕೆ ವಿಫಲವಾಗಿತ್ತು.ಆದರೆ ಇದಾದ ಸಾವಿರ ವರ್ಷಗಳ ನಂತರವೂ ಯುರೋಪಿನ ರಾಷ್ಟ್ರಗಳಲ್ಲಿ ಅಂಕೆಗಳ ಬಳಕೆಗೆ ಬಂದಿರಲಿಲ್ಲ.
->ಸೊನ್ನೆಯನ್ನು ಕಂಡುಹಿಡಿದವರು.-ಭಾರತೀಯರು- ಬ್ರಹ್ಮಗುಪ್ತ
->ಭೂಮಿ ಗುಂಡಗಿದೆ ಸೂರ್ಯನ ಸುತ್ತ ಭೂಮಿ ಪರಿಭ್ರಮಿಸುತ್ತದೆ.ಎಂದು ತೋರಿಸಿಕೊಟ್ಟವರು.-ಆರ್ಯಭಟ.
-> ಭಾರತೀಯರು ನಾವಿಕರಿಗಾಗಿ ರೇಖಾಂಶ ನಕ್ಷೆಯನ್ನು ಉಜ್ಜೈನಿಯಲ್ಲಿ ಸಿದ್ದಗೊಳಿಸಿದರು ಇಂತಹದೊಂದು ನಕಾಶೆಯನ್ನು ಬಳಸಿ 15ನೇ ಶತಮಾನದಲ್ಲಿ ಪೋರ್ಚುಗೀಸ್ ನಾವಿಕ ವಾಸ್ಕೋಡಿಗಾಮ ಭಾರತದ ಪಶ್ಚಿಮ ತೀರವನ್ನು ತಲುಪಿದ.
-> ಪೈಥಾಗೋರಸ್ ನ ಪ್ರಖ್ಯಾತ ಪ್ರಮೇಯವನ್ನು ಆತನಿಗಿಂತ ಎರಡು ಶತಮಾನಗಳ ಮೊದಲೇ ಗುರುತಿಸಿದ್ದ ಭಾರತೀಯ ವಿಜ್ಞಾನಿ- ಬೋದಾಯನ.
-> ವಸ್ತುವಿನ ಅವಿಭಾಜ್ಯ ಕಣವಾದ ಅಣುವನ್ನು ‘ಕಣಾದ’ ಎಂಬ ಭಾರತೀಯ ವಿಜ್ಞಾನಿ 27ನೇ ಶತಮಾನಗಳಷ್ಟು ಹಿಂದೆಯೇ ಪ್ರತಿಪಾದಿಸಿದನು.
-> ರಷ್ಯಾ ದೇಶದಲ್ಲಿ ಅಣು ಸಿದ್ಧಾಂತಕ್ಕೆ ಸಂಬಂಧಿಸಿದ ಪಾಠವು ಕಣಾದನಾ ಸ್ಮರಣೆಯಿಂದ ಪ್ರಾರಂಭವಾಗುತ್ತದೆ.
-> ಭಾರತೀಯರು ಪ್ರಾಚೀನ ಕಾಲದಿಂದಲೂ ಉಕ್ಕನ್ನು ತಯಾರಿಸುತ್ತಿದ್ದರು.
-> ನೌಕಾ ನಿರ್ಮಾಣ ವಿಜ್ಞಾನದಲ್ಲಿ ಭಾರತೀಯರು ಪ್ರಥಮ ಸ್ಥಾನದಲ್ಲಿದ್ದರು.
-> ಗುಜರಾತ್ನ ಸೂರತ್ ಅತಿ ದೊಡ್ಡ ನೌಕಾ ನಿರ್ಮಾಣ ಕೇಂದ್ರವೆಂದು ಪ್ರಸಿದ್ಧವಾಯಿತು.
-> ಭಾರತೀಯರು ಮುಂಗಾರು ಮಾತುಗಳನ್ನು ಗುರುತಿಸಿದ ಮೇಲೆ ಪ್ರಪಂಚದಲ್ಲಿ ನೌಕಯಾನದ ವೇಗ ಹೆಚ್ಚಿತು.
6. ಜಗತ್ತಿನ ಅತಿ ಎತ್ತರದ ಬುದ್ಧನ ಮೂರ್ತಿ ಎಲ್ಲಿತ್ತು?
-> ಅಫ್ಘಾನಿಸ್ತಾನದ ಬಬುಯಾನ್
7. ಪ್ರಪಂಚದ ಅತಿ ದೊಡ್ಡ ಹಿಂದೂ ದೇವಾಲಯ ಇರುವುದು ಎಲ್ಲಿ?
-> ಅಂಗೋರಕರವಾಟ್ / ಅಂಗೋಕರವಾಟ್ (ಕಾಂಬೋಡಿಯ)
-> ಜಾವಾದ ಬೊರಬೊದೂರ್ ಎಂಬಲ್ಲಿ ಜಗತ್ ಪ್ರಸಿದ್ಧ ಬೃಹತ್ ಬೌದ್ಧ ದೇವಾಲಯವಿದೆ.
-> ದುಷ್ಯಂತ ಶಕುಂತಲೆಯ ವೀರಪುತ್ರ ಭರತನಿಂದ ಭಾರತ ಎಂಬ ಹೆಸರಾಯಿತು. ಎಂಬ ಪ್ರತೀತಿಯೂ ಇದೆ.
-> ಮಯನ್ಮಾರ್ ದೇಶವನ್ನು “ಬ್ರಹ್ಮ ದೇಶ “ಎಂದು ಕರೆಯುತ್ತಿದ್ದರು.
-> ಇಂಡೋನೇಷಿಯಾದಲ್ಲಿರುವ ಸುಮಾತ್ರ, ಜಾವಾ, ಇವುಗಳನ್ನು “ಸುವರ್ಣದ್ವೀಪಗಳು”ಎಂದು ಕರೆಯುತ್ತಿದ್ದರು.
-> ವಿಯೆಟ್ನಾಂ ದೇಶವನ್ನು “ಚಂಪಾ” ಎಂದು ಕರೆಯುತ್ತಿದ್ದರು.
-> ಕಾಂಟೋಡಿಯಾವನ್ನು “ಕಂಬುಜ”ಎಂದು ಕರೆಯುತ್ತಿದ್ದರು.
8. 350ವರ್ಷಗಳ ಹಿಂದೆ ಸಂಸ್ಕೃತ ವ್ಯಾಕರಣವನ್ನು ಮೊದಲ ಬಾರಿಗೆ ಲ್ಯಾಟಿನ್ ಭಾಷೆಯಲ್ಲಿ ಬರೆದ ಆಗ್ರಾದಲ್ಲಿ ಬಂದು ನೆಲೆಸಿದ್ದ ಇತಿಹಾಸಕಾರ ಯಾರು?
-> ಹೆನ್ರಿಚ್ ರೋಥ್
9. ಒಂದು ಶತಮಾನ ಕಳೆದ ನಂತರ ಯಾರು ಸಂಸ್ಕೃತ ಮತ್ತು ಯುರೋಪಿನ ಭಾಷೆಗಳ ನಡುವೆ ಸಂಬಂಧವಿದೆ ಎಂಬುದನ್ನು ಮೊದಲ ಬಾರಿಗೆ ಗುರುತಿಸಿದನು?
-> ಫಾದರ್ ಕಾರಡಾಕ್ಸ್
10. ವಿಲಿಯಮ್ ಜೋನ್ಸ್ ಅವರು ಸಂಸ್ಕೃತದಿಂದ ಇಂಗ್ಲಿಷ್ ಗೆ ಭಾಷೆಂತರಿಸಿದ ಗ್ರಂಥಗಳು?
-> ಗೀತಗೋವಿಂದ, ಮಾನವ ಧರ್ಮಶಾಸ್ತ್ರ(ಗ್ರಂಥಗಳು), ಕಾಳಿದಾಸನ ಶಾಕುಂತಲ (ಕೃತಿ)
11.”ಸೆಕ್ರೆಡ್ ಬುಕ್ ಆಫ್ ದಿ ಈಸ್ಟ್” ಹೆಸರನಲ್ಲಿ 5೦ ಸಂಪುಟಗಳನ್ನು ಇಂಗ್ಲಿಷ್ ಗೆ ತಂದವರು?
-> ಮ್ಯಾಕ್ಸ್ ಮುಲ್ಲರ್(ಜರ್ಮನ್)
12. ಸ್ಕಾಟ್ಲೆಂಡಿನ್ ಯಾವ ಇತಿಹಾಸಕಾರ ” History of India” ಹೆಸರಿನಲ್ಲಿ 6 ಸಂಪುಟಗಳ ಭಾರತದ ಇತಿಹಾಸವನ್ನು ರಚಿಸಿದನು?
-> ಜೇಮ್ ಮಿಲ್
( ಮ್ಯಾಕ್ಸ್ ಮುಲ್ಲರ್, ಜೇಮ್ಸ್ ಮಿಲ್ ಆಗಲಿ ಭಾರತಕ್ಕೆ ಬಂದವರಲ್ಲ)
13. ಶ್ರೀರಂಗಪಟ್ಟಣ ಬಳಿಯ ಗಂಜಾಂಗೆ ಬಂದು ನೆಲೆಸಿದ್ದ ಫ್ರೆಂಚ್ ಮಿಷನರಿ ?
-> ಅಬೆ ಡುಬಾಯ್ಸ್
( ಜನರು ಇವರನ್ನ ದೊಡ್ಡ ಸ್ವಾಮಿಯವರು ಎಂದು ಕರೆಯುತ್ತಿದ್ದರು)
-> ಅಬೆಡುಬಾಯ್ಸ ಬರೆದ ಕೃತಿ – ಹಿಂದೂ ಮ್ಯಾನರಸ್ ಕಷ್ಟಮ್ಸ್ ಅಂಡ್ ಸೆರೆಮನಿಸ್
-> ಹಿಂದೂ ಮ್ಯಾನರ್ಸ್ ಕೃತಿಯಲ್ಲಿ ಭಾರತೀಯರ ಆಚಾರ – ವಿಚಾರ , ಹಬ್ಬ-ಹರಿದಿನ,ವರ್ಣಾಶ್ರಮ ವ್ಯವಸ್ಥೆ ಮೊದಲಾದವುಗಳ ಕುರಿತು ಬರೆದಿದ್ದಾನೆ.
-> 24 ವರ್ಷಗಳ ಕಾಲ ಇಲ್ಲಿಯೇ ನೆಲೆಸಿದ್ದ ಅಬುಡು ಬಾಯ್ಸ್ ಅನಂತರ ಫ್ಯಾನ್ಸಿಗೆ ಹಿಂದಿರುಗಿದ.
-: ಅಧ್ಯಾಯ -02 ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ:-
1. ಕರ್ನಾಟಕದ ನಾಲ್ಕು ಕಂದಾಯ ವಿಭಾಗಗಳು ಯಾವವು?
1) ಬೆಂಗಳೂರು ವಿಭಾಗ(9 ಜಿಲ್ಲೆಗಳು)
2) ಮೈಸೂರು ವಿಭಾಗ(8 ಜಿಲ್ಲೆಗಳು)
3) ಬೆಳಗಾವಿ ವಿಭಾಗ(7 ಜಿಲ್ಲೆಗಳು)
4) ಕಲ್ಬುರ್ಗಿ ವಿಭಾಗ(7 ಜಿಲ್ಲೆಗಳು)
-> 4 ವಿಭಾಗ -31 ಜಿಲ್ಲೆಗಳು
-: ಬೆಂಗಳೂರು ವಿಭಾಗ:-
* 9 ಜಿಲ್ಲೆಗಳು
1) ಬೆಂಗಳೂರು ನಗರ
2) ಬೆಂಗಳೂರು ಗ್ರಾಮೀಣ
3) ಕೋಲಾರ
4) ಚಿತ್ರದುರ್ಗ
5) ರಾಮನಗರ
6) ಶಿವಮೊಗ್ಗ
7) ತುಮಕೂರು
8) ಚಿಕ್ಕಬಳ್ಳಾಪುರ
9) ದಾವಣಗೆರೆ
-> ಇವೆಲ್ಲವೂ ನಮ್ಮ ರಾಜ್ಯದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿವೆ.
2. ಬೆಂಗಳೂರು ವಿಭಾಗವನ್ನು ಆಳಿದ ಮೊದಲ ಅರಸರು?
-> ಕೆಳದಿ,ಚಿತ್ರದುರ್ಗ,ಯಲಹಂಕ,ಚಿಕ್ಕಬಳ್ಳಾಪುರ
3. ಬೆಂಗಳೂರು ವಿಭಾಗದಲ್ಲಿ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಜಿಲ್ಲೆ?
–> ಕೋಲಾರ
4. ಬೆಂಗಳೂರು ವಿಭಾಗದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ?
-> ಶಿವಮೊಗ್ಗ
-> ಕಡಿಮೆ ಮಳೆ ಬೀಳುವ ಜಿಲ್ಲೆ – ಚಿತ್ರದುರ್ಗ
5. ಬೆಂಗಳೂರು ವಿಭಾಗದಲ್ಲಿ ಹರಿಯುವ ಪ್ರಮುಖ ನದಿಗಳು ಯಾವುವು?
-> ಉತ್ತರ ಪಿನಾಕಿನಿ,ದಕ್ಷಿಣ ಪಿನಾಕಿನಿ,ವೇದಾವತಿ, ಶಿಂಷಾ,ತುಂಗಭದ್ರಾ, ಶರಾವತಿ, ವರದಾ …
6. ಬೆಂಗಳೂರು ನಗರ ಜಿಲ್ಲೆಯಲ್ಲಿರುವ ಅಣೆಕಟ್ಟು ?
-> ಮುತ್ಯಾಲಮಡು
7. ಗಾಜನೂರು ಮತ್ತು ತುಂಗಾ ಅಣೆಕಟ್ಟುಗಳಿರುವ ಜಿಲ್ಲೆ?
-> ಶಿವಮೊಗ್ಗ
8. ಮಾರ್ಕೋನಹಳ್ಳಿ ಜಲಾಶಯ ಎಲ್ಲಿದೆ?
-> ತುಮಕೂರು ( ಶಿಂಷಾ ನದಿ)
9. ಬೆಂಗಳೂರು ವಿಭಾಗದಲ್ಲಿ ಅತಿ ಹೆಚ್ಚು ಅರಣ್ಯ ಇರುವ ಜಿಲ್ಲೆ?
-> ಶಿವಮೊಗ್ಗ
-> ಕಡಿಮೆ ಅರಣ್ಯ- ಬೆಂಗಳೂರು ನಗರ
10. ಬೆಂಗಳೂರು ವಿಭಾಗದಲ್ಲಿರುವ ಅತಿ ಎತ್ತರದ ಬೆಟ್ಟ ?
-> ಹಾಲು ರಾಮೇಶ್ವರ ಗುಡ್ಡ( ಚಿತ್ರದುರ್ಗ)
11. ಬೆಂಗಳೂರು ವಿಭಾಗದಲ್ಲಿರುವ ಇತರ ಗುಡ್ಡಗಳು ಯಾವುವು?
-> ಕವಲೆದುರ್ಗ,ಚಂದ್ರಗುತ್ತಿ, ಕೊಡಚಾದ್ರಿ, ನಂದಿದುರ್ಗ
12. ಜೋಗಿ ಮಟ್ಟಿ ಅರಣ್ಯಧಾಮ ?
-> ಚಿತ್ರದುರ್ಗ
13. ಭದ್ರಾ ವನ್ಯಮೃಗಧಾಮ ?
-> ಚಿಕ್ಕಮಂಗಳೂರು
14. ಶರಾವತಿ ವನ್ಯ ಮೃಗಧಾಮ ?
–> ಶಿವಮೊಗ್ಗ
15. ಗುಡವಿ ಪಕ್ಷಿಧಾಮ ?
–> ಶಿವಮೊಗ್ಗ
16. ಮಂಡಗದ್ದೆ ಪಕ್ಷಿಧಾಮ ?
-> ಶಿವಮೊಗ್ಗ
17. ಕಗ್ಗಲಡ ಪಕ್ಷಿಧಾಮ ?
-> ತುಮಕೂರು
18. ಶೆಟ್ಟಿಹಳ್ಳಿ ವನ್ಯಜೀವಿಧಾಮ ?
-> ಶಿವಮೊಗ್ಗ
19. ರಾಮದೇವರ ಬೆಟ್ಟ ರಣಹದ್ದು?
-> ರಾಮನಗರ
20. ಜಯಮಂಗಲಿ ಕೃಷ್ಣಮೃಗಧಾಮ ?
-> ತುಮಕೂರು
21. ರಾಜ್ಯದ ಮೊದಲ ಸಿಮೆಂಟ್ ಕೈಗಾರಿಕೆ ಸ್ಥಾಪನೆ ಯಾದದ್ದು ಎಲ್ಲಿ?
-> ಭದ್ರಾವತಿ
22. ಶಿವಮೊಗ್ಗದ ಭದ್ರಾವತಿ ಉಕ್ಕು ಮತ್ತು ಕಬ್ಬಿಣ ಕೈಗಾರಿಕೆಯನ್ನು ಸ್ಥಾಪಿಸಿದ್ದು ಯಾವಾಗ?
-> 1923
23. ತುಮಕೂರು ಜಿಲ್ಲೆಯ ಅಮ್ಮಸಂದ್ರ ದಲ್ಲಿರುವ ಕಾರ್ಖಾನೆ ಯಾವುದು?
-> ಬಿರ್ಲಾ ಕಂಪನಿಯ ಸಿಮೆಂಟ್ ಕಾರ್ಖಾನೆ
24. ಬಟ್ಟೆ ರಫ್ತು ವ್ಯಾಪಾರದಲ್ಲಿ ಎರಡನೇ ಸ್ಥಾನದಲ್ಲಿರುವ ರಾಜ್ಯ?
-> ಕರ್ನಾಟಕ
25. ನಾಟಕ ರತ್ನ,ನಾಟಕ ಸಾರ್ವಭೌಮ ಬಿರುದುಗಳು ಯಾರಿಗಿದ್ದವು?
-> ಗುಬ್ಬಿ ವೀರಣ್ಣ
26. ಕನ್ನಡದ ಮೊದಲ ನಟ?
-> ಸುಬ್ಬಯ್ಯ ನಾಯ್ಡು
27. ಕನ್ನಡದ ಮೊದಲನೆಯ ವಾಕ್ಚಿತ್ರ ?
-> ಸತಿ ಸುಲೋಚನ
28. ನೃತ್ಯ ಲೋಕಕ್ಕೆ ಅಪಾರ ಕಾಣಿಕೆ ನೀಡಿರುವ ಶ್ರೀಮತಿ ಮಾಯರಾವ್ ಯಾವ ಊರಿನವರು?
-> ಬೆಂಗಳೂರು
29. ಜಾನಪದ ಲೋಕ ಎಂಬ ಸಂಸ್ಥೆಯನ್ನು ಸ್ಥಾಪಿಸಿದವರು ಯಾರು?
-> H. L.ನಾಗೇಗೌಡ( ತುಮಕೂರಿನಲ್ಲಿ ಸ್ಥಾಪಿಸಿದರು)
30. ಪ್ರತಿ ವರ್ಷ ಕರಗ ಉತ್ಸವ ಎಲ್ಲಿ ನಡೆಯುತ್ತದೆ?
-> ಬೆಂಗಳೂರು
31. ಬೆಂಗಳೂರು ವಿಭಾಗಕ್ಕೆ ಸೇರಿದ ಇಬ್ಬರು ಭಾರತ ರತ್ನ ಪಡೆದವರು?
-> ಸರ್ ಎಂ ವಿಶ್ವೇಶ್ವರಯ್ಯ
-> C.N.R.ರಾವ್
32. ರಾಜ್ಯದಲ್ಲಿ ಸಮಾಜವಾದಿ ಚಳುವಳಿಗೆ ಅಡಿಪಾಯ ಹಾಕಿದ ಶಾಂತವೇರಿ ಗೋಪಾಲಗೌಡರು ಯಾವ ಜಿಲ್ಲೆಯವರು?
-> ಶಿವಮೊಗ್ಗ
33. ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ ಯಾರು?
-> K.C.ರೆಡ್ಡಿ
34. ಮೈಸೂರು ರಾಜ್ಯದ ಎರಡನೇ ಮುಖ್ಯಮಂತ್ರಿ ಯಾರು?
-> ಕೆಂಗಲ್ ಹನುಮಂತಯ್ಯ
35. ವಿಶಾಲ ಮೈಸೂರು ರಾಜ್ಯದ ಮುಖ್ಯಮಂತ್ರಿ?
-> S.ನಿಜಲಿಂಗಪ್ಪ
36. ಕರ್ನಾಟಕ ಏಕೀಕರಣದ ರೂವಾರಿಗಳು ಯಾರು?
-> ಕೆಂಗಲ್ ಹನುಮಂತಯ್ಯ
-> S.ನಿಜಲಿಂಗಪ್ಪ
* ದಾವಣಗೆರೆ -1997
* ರಾಮನಗರ-2007
* ಚಿಕ್ಕಬಳ್ಳಾಪುರ-2007
37. ಬನ್ನೇರುಘಟ್ಟದ ರಸ್ತೆಯಲ್ಲಿ 2015ರಲ್ಲಿ ನಿರ್ಮಿಸಿದ ಮಸೀದಿ ?
-> ಬಿಲಾಲ್ ಮಸೀದಿ
38. ಬೆಂಗಳೂರು ಗ್ರಾಮೀಣ ಜಿಲ್ಲೆ ರಚನೆಯಾದದ್ದು?
-> 1986
39. ಬೆಂಗಳೂರು ಗ್ರಾಮೀಣ ಜಿಲ್ಲೆಯಲ್ಲಿರುವ ತಾಲೂಕುಗಳು?
-> ನೆಲಮಂಗಲ
-> ದೊಡ್ಡಬಳ್ಳಾಪುರ
-> ದೇವನಹಳ್ಳಿ
-> ಹೊಸಕೋಟೆ
40. ನೆಲಮಂಗಲದಲ್ಲಿರುವ ಪ್ರಸಿದ್ಧವಾದ ಯಾತ್ರಾ ಕ್ಷೇತ್ರ ?
-> ಶಿವಗಂಗೆ
ದೇವನಹಳ್ಳಿಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ.
ಮುಂದುವರಿಯುವುದು…..
ALL COMPETITIVE EXAM NOTES: ಗೆ ನಮ್ಮ WHATSAPP AND TELEGRAM FOLLOW ಮಾಡಿ….