History: ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ (ಭಾಗ-02)-2024.

   History: ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ (ಭಾಗ-02)-2024.

History:

   -: ರಾಮನಗರ:-

 

 

* ರಚನೆ — ಆಗಸ್ಟ್ 23-2007 ರಲ್ಲಿ

1. ರಾಮನಗರದಲ್ಲಿರುವ 04 ತಾಲ್ಲೂಕುಗಳು ಯಾವವು?

1) ಚನ್ನಪಟ್ಟಣ

2) ಕನಕಪುರ

3) ರಾಮನಗರ

4) ಮಾಗಡಿ

2. ರಾಮನಗರ ಜಿಲ್ಲೆಯ 02 ಮುಖ್ಯ ಉತ್ಪನ್ನಗಳು ಯಾವವು?

-> ಚನ್ನಪಟ್ಟಣದ ಆಟಿಕೆ ಗೊಂಬೆಗಳು

-> ರೇಷ್ಮೆ ಉತ್ಪಾದನೆ

        : ಚಿಕ್ಕಬಳ್ಳಾಪುರ:-

* ಕೋಲಾರ ಜಿಲ್ಲೆಯನ್ನು ವಿಭಜಿಸಿ ನವಂಬರ್ 10-2007 ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಹೊಸದಗಿ ರಚಿಸಲಾಯಿತು.

3. ಚಿಕ್ಕಬಳ್ಳಾಪುರದಲ್ಲಿರುವ ತಾಲೂಕುಗಳು ಯಾವುವು?

-> ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ, ಶಿಡ್ಲಘಟ್ಟ, ಗುಡಿಬಂಡೆ, ಚಿಂತಾಮಣಿ.

4. ನಂದಿ ದುರ್ಗ ಇರುವುದು?

-> ಚಿಕ್ಕಬಳ್ಳಾಪುರ

5. ಚಿಕ್ಕಬಳ್ಳಾಪುರದಲ್ಲಿರುವ ದೇವಾಲಯಗಳು?

-> ಯೋಗ ನಂದೀಶ್ವರ,ಬೊಗನಂದೀಶ್ವರ

6. ಕೈವಾರ್ ತಾತಯ್ಯ ಎಂಬ ಅನುಭವಿಗಳ ಕೇಂದ್ರ ಇರುವುದು?

-> ಚಿಂತಾಮಣಿ

* ಗೌರಿಬಿದನೂರು ತಾಲೂಕಿನ ” ವಿದುರಾಶ್ವತ್” ಎಂಬ ಚಾರಿತ್ರಿಕ ಸ್ಥಳವಿದೆ 1938 ರಲ್ಲಿ ಬ್ರಿಟಿಷರ ವಿರುದ್ಧ ಧ್ವಜ ಸತ್ಯಾಗ್ರಹ ನಡೆಯಿತು.

-> ವಿದುರಾಶ್ವತ ಸವಿನೆನಪಿಗಾಗಿ ” ವೀರಸೌದವನ್ನು”ನಿರ್ಮಿಸಲಾಗಿದೆ.

7. ಬಾಗೇಪಲ್ಲಿ ತಾಲೂಕಿನಲ್ಲಿರುವ ಪ್ರಸಿದ್ಧವಾದ ಮಠ?

-> ನಿಡುಮಾಮಿಡಿ ಮಠ

8. ಚಿಕ್ಕಬಳ್ಳಾಪುರ ಜಿಲ್ಲೆಯ ರೇಷ್ಮೆ ವ್ಯಾಪಾರಕ್ಕಾಗಿ ಪ್ರಸಿದ್ಧಿಯಾಗಿರುವ ತಾಲ್ಲೂಕು ?

-> ಶಿಡ್ಲಘಟ್ಟ

         -: ಕೋಲಾರ:-

9. ಕೋಲಾರದಲ್ಲಿ ಚಿನ್ನದ ಗಣಿಗಳನ್ನು ಮುಚ್ಚಿದ ವರ್ಷ?

-> 2003

10. ಕೋಲಾರದಲ್ಲಿರುವ ತಾಲ್ಲೂಕುಗಳು ಯಾವುವು?

1) ಕೋಲಾರ

2) ಬಂಗಾರಪೇಟೆ

3) ಮಾಲೂರು

4) ಮುಳಬಾಗಿಲು

5) ಶ್ರೀನಿವಾಸಪುರ

11. ಪ್ರಸಿದ್ಧ ಯಾತ್ರಾ ಸ್ಥಳವಾದ ಚಿಕ್ಕ ತಿರುಪತಿ ಸ್ಥಳ ಎಲ್ಲಿದೆ?

-> ಕೋಲಾರ

12. ಶ್ರೀ ಪಾದರಾಯರ ಬೃಂದಾವನ ಎಲ್ಲಿದೆ?

-> ಕೋಲಾರ (  ಹೈದರಾಲಿ ದರ್ಗಾ,ಹಜರತ್ ಬಾಬಾ, ಕೋಲಾರದಲ್ಲಿವೆ)

    -: ತುಮಕೂರು ಜಿಲ್ಲೆ:-

* 1832 ರಲ್ಲಿ ಅಸ್ತಿತ್ವಕ್ಕೆ ಬಂತು.

* ತೆಂಗಿನಕಾಯಿ ಬೆಳೆಗೆ ಪ್ರಸಿದ್ಧಿ.

* 10 ತಾಲೂಕುಗಳನ್ನು ಹೊಂದಿದೆ.

-> ಪಾವಗಡ, ಗುಬ್ಬಿ, ಕುಣಿಗಲ್, ಕೊರಟಗೆರೆ, ಚಿಕ್ಕನಾಯಕನಹಳ್ಳಿ,, ತುರುವೇಕೆರೆ, ಸಿರಾ,ತಿಪಟೂರು, ಮಧುಗಿರಿ, ತುಮಕೂರು

13. ಸಿದ್ದಾರ್ಥ ಶಿಕ್ಷಣ ಸಂಸ್ಥೆ ಇರುವುದು?

-> ತುಮಕೂರು

14. ಕುದುರೆ ತಳಿ ಅಭಿವೃದ್ಧಿ ಕೇಂದ್ರ ಇರುವುದು?

-> ಕುಣಿಗಲ್

15. ಏಷ್ಯಾ ಖಂಡದಲ್ಲಿ ಅತ್ಯಂತ ಎತ್ತರವಾದ ಏಕಶಿಲಾ ಬೆಟ್ಟ ಇರುವುದು?

-> ಮದುಗಿರಿ

* ದೇವರಾಯನದುರ್ಗವು ಪುರಾಣ ಪ್ರಸಿದ್ಧಿ ಪಡೆದಿದೆ.

* ಕೊರಟಗೆರೆ ತಾಲೂಕಿನಲ್ಲಿ ಗೊರವನಹಳ್ಳಿಯ ಲಕ್ಷ್ಮೀ ದೇವಾಲಯವಿದೆ.

     -:ಚಿತ್ರದುರ್ಗ:-

* ತಾಲೂಕುಗಳು

->ಚಿತ್ರದುರ್ಗ,ಹಿರಿಯೂರು, ಚಳ್ಕೆರೆ, ಹೊಸದುರ್ಗ, ಹೊಳಲ್ಕೆರೆ ಮತ್ತು ಮೊಳಕಾಲ್ಮೂರು.

* S.ನಿಜಲಿಂಗಪ್ಪ,ಮಲ್ಲಾಡಳ್ಳಿ ರಾಘವೇಂದ್ರ ಸ್ವಾಮಿ,ತಳುಕಿನ ವೆಂಕಣ್ಣಯ್ಯ,ತರುಸು,ಶ್ರೀ ಶಿವಮೂರ್ತಿ, ಮೂರ್ಗಾಶರಣರು, ತರಳುಬಾಳು ಸ್ವಾಮೀಜಿಗಳು,ಕಬೀರನಂದಾಶ್ರಮದ ಶಿವಲಿಂಗಾನಂದ ಸ್ವಾಮಿ, ಜಗಳೂರು ಇಮಾಮ್ ಸಾಬ್, ಮುಂತಾದವರು ಚಿತ್ರದುರ್ಗದವರು.

        -: ದಾವಣಗೆರೆ:-

* ಚಿತ್ರದುರ್ಗ ಜಿಲ್ಲೆಯನ್ನು ವಿಭಜಿಸಿ 1997ರಲ್ಲಿ ದಾವಣಗೆರೆಯನ್ನು ರಚಿಸಲಾಯಿತು.

* ಬಾಪೂಜಿ ಶಿಕ್ಷಣ ಸಂಸ್ಥೆ ಇದೆ.

16. ದಕ್ಷಿಣ ಭಾರತದ ಅತಿ ದೊಡ್ಡ ಕೆರೆ ಯಾವುದು?

-> ಶಾಂತಿ ಸಾಗರ( ದಾವಣಗೆರೆಯ ಚೆನ್ನಗಿರಿಯಲ್ಲಿದೆ)

-> ಇದರ ಸುತ್ತಳತೆ-64 KM

     -: ಶಿವಮೊಗ್ಗ ಜಿಲ್ಲೆ:-

* ಶಿವಮೊಗ್ಗ ಜಿಲ್ಲೆಯಲ್ಲಿ ಏಳು ತಾಲೂಕುಗಳಿವೆ?

-> ತೀರ್ಥಹಳ್ಳಿ,ಸಾಗರ, ಸೊರಬ, ಭದ್ರಾವತಿ, ಶಿವಮೊಗ್ಗ, ಶಿಕಾರಿಪುರ,

17. ಕರ್ನಾಟಕದ ಭತ್ತದ ಕಣಜ ?

-> ರಾಯಚೂರು

18. ಕರ್ನಾಟಕದ ಭತ್ತದ ನಾಡು?

-> ಶಿವಮೊಗ್ಗ

19. ಕುವೆಂಪು ಯುನಿವರ್ಸಿಟಿ ಇರುವುದು ಎಲ್ಲಿ?

-> ಶಿವಮೊಗ್ಗ ಜಿಲ್ಲೆಯ ಶಂಕರ್ ಘಟ್ಟದಲ್ಲಿ

20. ಶಿವಮೊಗ್ಗ ನಗರವನ್ನು ಯಾರು ಸ್ಥಾಪಿಸಿದ್ದಾರೆ ಎಂದು ಹೇಳಲಾಗಿದೆ?

-> ಕೆಳದಿ ಅರಸರು

( ಕೆಳದಿಯಲ್ಲಿ ಒಂದು ಪ್ರಾಚ್ಯ ವಸ್ತು ಸಂಗ್ರಹಾಲಯವಿದೆ.ಅಲ್ಲಿ ಶಿವನಮುಖದಂತಿರುವ ನಗರ’ಶಿವಮೊಗ್ಗ’ ಎಂದು ಪ್ರತಿತಿ ಇದೆ.)

21. ಗುಡವಿ ಪಕ್ಷಿಧಾಮ ಇರುವುದು?

-> ಸೊರಬದಲ್ಲಿ

22. ತ್ರೀ ಪುರಾಂತಕೇಶ್ವರ, ಮತ್ತು ಕೇದಾರೇಶ್ವರ ದೇವಾಲಯಗಳು ಇರುವುದು?

-> ಬಳ್ಳಿಗಾವೆ( ಶಿವಮೊಗ್ಗ)

     -:ಮೈಸೂರು ವಿಭಾಗ:-

* ಮೈಸೂರು ವಿಭಾಗದಲ್ಲಿರುವ ಜಿಲ್ಲೆಗಳ ಸಂಖ್ಯೆ-08

-> ಮೈಸೂರು, ಮಂಡ್ಯ, ಹಾಸನ, ಚಿಕ್ಮಂಗಳೂರು, ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ, ಕೊಡಗು

23. ಮೈಸೂರು ಒಡೆಯರ ಮನೆತನದ ಮೊದಲ ಅರಸ ಯಾರು?

-> ಯದುರಾಯ್

( ಪ್ರಸಿದ್ಧರು – ಚಿಕ್ಕದೇವರಾಯ ಒಡೆಯರು)

24. ಟಿಪ್ಪು ಸುಲ್ತಾನ್ ಆಡಳಿತ ನಡೆಸಿದ್ದು?

-> 1761 – 1799

25. ಕೊಡಗನ್ನು 17ನೇ ಶತಮಾನದಲ್ಲಿ ಆಳ್ವಿಕೆ ಮಾಡಿದವರು?

-> ಹಾಲೇರಿ ಮನೆತನ

-> ಇವರ ರಾಜಧಾನಿ- ಬಿದನೂರು

-> ಹಾಲೇರಿ ಅರಸರ ಪ್ರಸಿದ್ಧ ದೊರೆ -ದೊಡ್ಡ ವೀರಪ್ಪ

->ಹಾಲೇರಿ ಮನೆತನದ ಕೊನೆಯ ರಾಜ  – ಚಿಕ್ಕವೀರರಾಜ

* ಕರ್ನಾಟಕದ ಕರಾವಳಿ ಪ್ರದೇಶವನ್ನು ” ತುಳುನಾಡು” ಎಂದು ಕರೆಯಲಾಗುತ್ತಿತ್ತು.

26. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡ ತುಳುನಾಡನ್ನು ಏಳನೇ ಶತಮಾನದಿಂದ 14ನೇ ಶತಮಾನದ ವರೆಗೆ ಆಳಿದ ರಾಜಮನೆತನ?

-> ಅಳುಪು ಮನೆತನ

-> ಬೇರೆ ಬೇರೆ ಕಾಲಘಟ್ಟಗಳಲ್ಲಿ ಉದ್ಯಾವರ, ಮಂಗಳಪುರ, ಹುಂಚ, ಮತ್ತು ಬನವಾಸಿಗಳು ಆಳುಪುರ ರಾಜಧಾನಿಗಳಾಗಿದ್ದವು.

27. ತುಳುನಾಡಿನಲ್ಲಿ ಅನೇಕ ಪಾಳೇಗಾರರ  ಆಳ್ವಿಕೆಯನ್ನು ನಡೆಸಿದರು ?

-> ಪುತ್ತಿಗೆ ಚೌಟರು

-> ಬಂಗವಾಡಿಯ ಬಂಗರು

-> ಕಾರ್ಕಳದ ಭೈರವಸರು

-> ಕಾಸರಗೋಡಿನ ಕುಂಬಳ….

28. ಕರಾವಳಿ ಪ್ರದೇಶವನ್ನು ಬ್ರಿಟಿಷರು ” ಕೆನರ” ಎಂದು ಕರೆದರು ಇವರು ಕೆನರಾವನ್ನು ಯಾವಾಗ ವಶಪಡಿಸಿಕೊಂಡರು?

-> 1801ರಲ್ಲಿ

29. ಬ್ರಿಟಿಷರು ಕರಾವಳಿಯನ್ನು ಯಾವಾಗ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಎಂದು ವಿಭಜಿಸಿದರು?

-> 1860ರಲ್ಲಿ

30. ದಕ್ಷಿಣ ಕನ್ನಡ ಜಿಲ್ಲೆಯನ್ನು ವಿಭಜಿಸಿ ಉಡುಪಿ ಜಿಲ್ಲೆಯನ್ನು ಯಾವಾಗ ರಚಿಸಲಾಗಿದೆ?

-> 1997 ರಲ್ಲಿ

31. ಮೈಸೂರಿನ ಬೆಳವಣಿಗೆಗೆ 20ನೇ ಶತಮಾನದ ಆದಿ ಭಾಗದಲ್ಲಿ ಕಾರಣರಾದ ಮೈಸೂರು ಒಡೆಯರು ಯಾರು?

-> ನಾಲ್ವಡಿ ಕೃಷ್ಣರಾಜ ಒಡೆಯರ್

32. ಮೈಸೂರು ವಿಭಾಗದಲ್ಲಿ ಅತಿ ಹೆಚ್ಚು ಮಳೆ ಬೀಳುವ ಜಿಲ್ಲೆ?

-> ಉಡುಪಿ

-> ಕಡಿಮೆ ಮಳೆ ಬೀಳುವ ಜಿಲ್ಲೆ- ಮಂಡ್ಯ

33. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಕಾಫಿಯನ್ನು ಬೆಳೆದದ್ದು?

-> ಚಿಕ್ಕಮಂಗಳೂರು

34. ನಮ್ಮ ದೇಶದಲ್ಲಿ ಫೆಲಸೈಟ್ಅದಿರು ಯಾವ ಜಿಲ್ಲೆಯಲ್ಲಿ ಮಾತ್ರ ದೊರೆಯುತ್ತದೆ?

-> ಮೈಸೂರು

35. ಮೈಸೂರು ವಿಭಾಗದ ಕರಾವಳಿ ಜಿಲ್ಲೆಗಳಲ್ಲಿ ಜನರ ಮುಖ್ಯ ಉದ್ಯೋಗ?

-> ಮೀನುಗಾರಿಕೆ

36. ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚಾಗಿ ನೆಲೆಸಿರುವ ಬುಡಕಟ್ಟು ಜನಾಂಗ ಯಾವುದು?

-> ಜೇನು ಕುರುಬ

37. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕಂಡುಬರುವ ಬುಡಕಟ್ಟು ಜನಾಂಗ ಯಾವುದು?

-> ಕೊರಗ ( ಅತ್ಯಂತ ಹಿಂದುಳಿದ ಸಮುದಾಯ ಇದಾಗಿದೆ)

38. ಕೊಡಗು ಜಿಲ್ಲೆಯಲ್ಲಿ ಕಂಡು ಬರುವ ಬುಡಕಟ್ಟು ಸಮುದಾಯ ಯಾವುದು?

-> ಮಲೆಕುಡಿಯರ ( ಮಲೆಕುಡಿಯ ಜನಾಂಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕೂಡ ಕಂಡು ಬರುತ್ತಾರೆ)

-> ಸೋಲಿಗರು – ಚಾಮರಾಜನಗರ

39. ಚಾಮರಾಜನಗರದ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಯಾವ ಕಾರ್ಯಾಚರಣೆಯ ಮೂಲಕ ಕಾಡಾನೆಗಳನ್ನು ಪಳಗಿಸಲಾಗುತ್ತದೆ?

-> ಖೆಡ್ಡಾ

40. ಹಾಸನದ ಪ್ರಸಿದ್ಧ ಇಂಗ್ಲಿಷ್ ಕಾದಂಬರಿಕಾರ ?

-> ರಾಜಾ ರಾವ್

-> R.K ನಾರಾಯಣ್

* ಶಿವರಾಂ ಕಾರಂತ್ – ದಕ್ಷಿಣ ಕನ್ನಡ ಜಿಲ್ಲೆ

41. ಕನ್ನಡದ ಭಾವಗೀತೆಗಳಿಗೆ ಜೀವತುಂಬಿದ ಕೆ ಎಸ್ ನರಸಿಂಹಸ್ವಾಮಿ ಯವರು ಯಾವ ಜಿಲ್ಲೆಯವರು?

-> ಮೈಸೂರು

42. ಅಸ್ಪೃಶ್ಯತೆ ನಿವಾರಣೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಮಂಗಳೂರಿನ ಹೋರಾಟಗಾರ ಯಾರು?

-> ಕುದುಮಲ್ ರಂಗರಾವ್

43. ಏಷ್ಯಾ ಖಂಡದಲ್ಲಿಯೇ ದೊಡ್ಡದಾದ ಜಾನಪದ ವಸ್ತು ಸಂಗ್ರಹಾಲಯವಿರುವುದು ಎಲ್ಲಿ?

-> ಮೈಸೂರು

44. ಮೈಸೂರಿನಲ್ಲಿರುವ ಟಿಬೇಟಿಯನ್ನರ  ಪುನರ್ ವಸತಿ ಕೆನರಾ ಇರುವುದು ಎಲ್ಲಿ?

-> ಬೈಲುಕುಪ್ಪೆ ( ಬುದ್ಧ ವಿಹಾರ)

45. ಅರಿಕುಠಾರಕ್ಕೆ ಚಾಮರಾಜನಗರ ಎಂದು ಹೆಸರು ಬರಲು ಕಾರಣ?

-> ಮುಮ್ಮಡಿ ಕೃಷ್ಣರಾಜ ಒಡೆಯರ್ ತಮ್ಮ ತಂದೆ ಚಾಮರಾಜ ಒಡೆಯರ ನೆನಪಿಗಾಗಿ ‘ ಚಾಮರಾಜನಗರ’ ಎಂದು ನಾಮಕರಣ ಮಾಡಿದರು

-> ಚಾಮರಾಜೇಶ್ವರ ದೇವಾಲಯ – ಚಾಮರಾಜನಗರ

46. ಬಂಡೀಪುರ ರಾಷ್ಟ್ರೀಯ ಉದ್ಯಾನವಿರುವುದು ಚಾಮರಾಜನಗರದ ಯಾವ ಜಿಲ್ಲೆ ತಾಲೂಕಿನಲ್ಲಿ?

-> ಗುಂಡ್ಲುಪೇಟೆ

 47.ಚಾಮರಾಜನಗರದ ಪ್ರಾಚೀನ ಹೆಸರು?

-> ಅರಿಕುಠಾರ

48. ಬಿಳಿಗಿರಂಗಬೆಟ್ಟ,ಮಲೆ ಮಾದೇಶ್ವರ, ವೇಣುಗೋಪಾಲಸ್ವಾಮಿ ಇರುವ ಜಿಲ್ಲೆ ಯಾವುದು ?

-> ಚಾಮರಾಜನಗರ

49. ಹೊಗೆನಕಲ್ ಜಲಪಾತ ಇರುವ ಜಿಲ್ಲೆ?

-> ಚಾಮರಾಜನಗರ

50. ಕವಿ ಷಡಕ್ಷರ ದೇವನ ಗದ್ದಿಗೆ ಇರುವುದು ಎಲ್ಲಿ?

-> ಯಳಂದೂರು ನಲ್ಲಿ

          -: ಹಾಸನ:-

51. ಗೋರೂರು,ಮಾಸಳೆ ಗ್ರಾಮಗಳು ಇರುವುದು ಎಲ್ಲಿ ?

-> ಹಾಸನ ಜಿಲ್ಲೆ

52. ಬೇಲೂರು ಯಾವ ನದಿಯ ದಂಡೆ ಮೇಲಿದೆ?

-> ಯಗಚಿ ನದಿ( ಚನ್ನಕೇಶವ ದೇವಾಲಯ)

53. ಹಳೇ ಬಿಡಿನಲ್ಲಿರುವ ದೇವಾಲಯಗಳು ಯಾವುವು?

-> ಕೇದಾರೇಶ್ವರ

-> ಹೊಯ್ಸಳೇಶ್ವರ

ಹಾಸನ ಕುಸುರಿ ಕೆತ್ತನಿಗೆ ಹೆಸರುವಾಸಿಯಾಗಿದೆ ಇದನ್ನು ‘ವೇಲಾಪುರಿ’ ಎನ್ನುವರು.

54. ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಯ ಎತ್ತರ ಎಷ್ಟು?

-> 58 ಅಡಿ

55. ಹಾಸನ ಮತ್ತು ಮಂಗಳೂರು ನಡುವಿನ ರೈಲು ಮಾರ್ಗದಲ್ಲಿ ಎಷ್ಟು ಸುರಂಗಗಳಿವೆ?

-> 58 ಸುರಂಗಗಳು

56. ಹೊಯ್ಸಳರು ನಿರ್ಮಿಸಿದ ಕೀರ್ತಿನಾರಾಯಣ ದೇವಾಲಯ ಇರುವುದು ಎಲ್ಲಿ?

-> ತಲಕಾಡು

     -: ಚಿಕ್ಕಮಂಗಳೂರು:-

57. ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶಾರದಾದೇವಿಯ ದೇವಾಲಯ ಎಲ್ಲಿದೆ?

-> ಶೃಂಗೇರಿ

58. ಚಿಕ್ಕಮಂಗಳೂರು ಜಿಲ್ಲೆ ಯಾವ ನದಿಯ ದಡದಲ್ಲಿದೆ ?

-> ತುಂಗಾ

59. ಚಿಕ್ಕಮಂಗಳೂರು ಸಮುದ್ರ ಮಟ್ಟದಿಂದ ಎಷ್ಟು ಎತ್ತರದಲ್ಲಿದೆ?

-> 1034 ಮೀಟರ್

60. ಭದ್ರಾವನ್ಯಜೀವಿಧಾಮ, ಮುತ್ತೋಡಿ ಪ್ರಾಣಿ ಧಾಮ,ಉಳವಿ ಪಕ್ಷಿಧಾಮ ಯಾವ ಜಿಲ್ಲೆಯಲ್ಲಿವೆ?

-> ಚಿಕ್ಕಮಂಗಳೂರು

61. ಚಿಕ್ಕಮಂಗಳೂರಿನಲ್ಲಿ 19ನೇ ಶತಮಾನದಲ್ಲಿ ನಿರ್ಮಿಸಲದ ಚರ್ಚೆ ಯಾವುದು?

-> ಸೆಂಟ್ ಆಂಡ್ರೂಸ್ ಚರ್ಚ್

62. ಮಂಗಳೂರಿನಲ್ಲಿ ಪ್ರಸಿದ್ಧವಾದ ಮಸೀದಿ ಯಾವುದು?

-> ಜಾಮಿಯಾ ಮಸೀದಿ

63. ಕೆಮ್ಮಣ್ಣುಗುಂಡಿ ಯಾವ ಜಿಲ್ಲೆಯಲ್ಲಿದೆ?

-> ಚಿಕ್ಕಮಂಗಳೂರು

64. ಯಾವ ಮೈಸೂರಿನ ಒಡೆಯರು ಬೇಸಿಗೆಯಲ್ಲಿ ತಂಗಲು ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಬಂಗಲೆ ಕಟ್ಟಿಸಿದರು?

-> ನಾಲ್ವಡಿ ಕೃಷ್ಣರಾಜ ಒಡೆಯರ್

* 1500ಕ್ಕೂ ಮೀರಿದ ಗುಲಾಬಿ ಹೂವಿನ ತೋಟವಿದೆ.

65. ಹೆಬ್ಬೆ ಜಲಪಾತ ,ಮುಳ್ಳಯ್ಯನಗಿರಿ,ಕಲ್ಲತ್ಗಿರಿ ಇರುವ ಜಿಲ್ಲೆ ಯಾವುದು?

-> ಚಿಕ್ಕಮಂಗಳೂರು

66. ಇಲ್ಲಿನ ಬಾಬಾಬುಡನ್ ಗಿರಿಯನ್ನು ಏನೆಂದು ಕರೆಯುವರು?

-> ಚಂದ್ರದ್ರೋಣ ಪರ್ವತ

* ಸೂಫಿ ಸಂತ ಬಾಬಾ ಬುಡನ್ ದರ್ಗಾ ಇದೆ.

67. ಭಾರತಕ್ಕೆ ಕಾಫಿ ಪರಿಚಯಿಸಿದವರು ಯಾರು?

-> ಬಾಬಾಬುಡನ್

* ಬಾಬಾ ಬುಡನ್ ಗಿರಿ ದರ್ಗಾ ಮುಸ್ಲಿಮರು ಮತ್ತು ಹಿಂದುಗಳ ಯಾತ್ರಾಸ್ಥಳವಾಗಿದೆ ಇಲ್ಲಿರುವ ಒಂದು ಗೋರಿಯಲ್ಲಿ ದತ್ತಾತ್ರೇಯ ಪೀಠವಿದೆ.

68. ಕನ್ನಡದ ಪ್ರಸಿದ್ಧ ಲಕ್ಷ್ಮೀಶ ಕವಿ ಹುಟ್ಟಿದ ಚಿಕ್ಕಮಂಗಳೂರು ಜಿಲ್ಲೆಯ ಗ್ರಾಮ ಯಾವುದು ?

-> ದೇವನೂರು (ಪ್ರಸಿದ್ಧ ಕೃತಿ- ಜೈಮಿನಿ ಭಾರತ)

69. ತುಂಗಭದ್ರಾ, ವೇದಾವತಿ, ನೇತ್ರಾವತಿ ಮತ್ತು ಹೇಮಾವತಿ ನದಿಗಳು ಯಾವ ಜಿಲ್ಲೆಯಲ್ಲಿ ಹುಟ್ಟುತ್ತವೆ?

-> ಚಿಕ್ಕಮಂಗಳೂರು

 

ಧನ್ಯವಾದಗಳು…….

 

 

 

 

 

WhatsApp Group Join Now
Telegram Group Join Now

Leave a Comment