ಕರ್ನಾಟಕದ ವಿಧಾನ ಪರಿಷತ್ ಸಚಿವಾಲಯದಲ್ಲಿ ನೇಮಕಾತಿ: ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ 2024-25.
ಕರ್ನಾಟಕದ ವಿಧಾನ ಪರಿಷತ್ ಸಚಿವಾಲಯದಲ್ಲಿ ನೇಮಕಾತಿ: ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ 2024-25.
ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ ವೃಂದದಲ್ಲಿನ ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿತ್ತು. ಈಗ ಪರಿಷ್ಕೃತ ದಿನಾಂಕವನ್ನು ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ಆನ್ಲೈನ್ ಮೂಲಕ 3/1/2025ರ ತನಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಒಟ್ಟು 7 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ.
ವಿಧಾನ ಪರಿಷತ್ ಸಚಿವಾಲಯದ (ಅಧಿಕಾರಿಗಳು ಮತ್ತು ನೌಕರರ ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 2021ರ ರೀತ್ಯಾ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ವಿವಿಧ ವೃಂದಗಳ ಹುದ್ದೆಗಳಿಗೆ ಅಧಿಸೂಚನೆಯನ್ನು ದಿನಾಂಕ 12.03.2024ರಂದು ಹೊರಡಿಸಲಾಗಿದ್ದು, ಸದರಿ ಅಧಿಸೂಚನೆಯಲ್ಲಿ ಕಿರಿಯ ಸಹಾಯಕರ ಉಳಿಕೆ ವೃಂದದ ಹುದ್ದೆಗಳ ನೇಮಕಾತಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ.
- Click here –
Associate teacher,ಸರ್ವೋದಯ ವಿದ್ಯಾ ಸಂಸ್ಥೆ (ರಿ) ಯಡಿಯೂರು ರಸ್ತೆ, ತಿಪಟೂರು.ಜಿಲ್ಲೆ: ತುಮಕೂರು 2024-25.
ಹುದ್ದೆಗಳು.
• ಹುದ್ದೆಯ ಹೆಸರು ಕಿರಿಯ ಸಹಾಯಕರು.
• ಒಟ್ಟು ಹುದ್ದೆಗಳ ಸಂಖ್ಯೆ 7.
• ಉಳಿಕೆ ಮೂಲ ವೃಂದ 6 ಹುದ್ದೆಗಳು,
• ಕಲ್ಯಾಣ-ಕರ್ನಾಟಕ 1 ಹುದ್ದೆ.
• ನೇರ ನೇಮಕಾತಿಯ ಮೂಲಕ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ವೇತನ.
ವೇತನ ಶ್ರೇಣಿ 34100-800-35700-900-39300-1000-43300-1125-47800-1250-52800-1375-58300-1500-64300-1650-67600 ರೂ.ಗಳು.
ಹುದ್ದೆಗಳ ಮೀಸಲಾತಿ .
ಪರಿಶಿಷ್ಟ ಜಾತಿ ಇತರೆ 1. ಸಾಮಾನ್ಯ ಮಹಿಳೆ 1, ಗ್ರಾಮೀಣ 1 ಒಟ್ಟು 2. ಪರಿಶಿಷ್ಟ ಪಂಗಡ ಇತರೆ 1, ಪ್ರವರ್ಗ -1 1, ಪ್ರವರ್ಗ 2ಎ 1. ಕಲ್ಯಾಣ ಕರ್ನಾಟಕ ಪರಿಶಿಷ್ಟ ಜಾತಿ ಇತರೆ 1.
ದಿನಾಂಕ 12/3/2024ರಂದು ಹೊರಡಿಸಿರುವ ಅಧಿಸೂಚನೆಯಲ್ಲಿನ ಎಲ್ಲಾ ಹುದ್ದೆಗಳಿಗೆ ಹಾಗೂ ಮೇಲ್ಕಂಡ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಲು ಪರಿಷ್ಕೃತ ದಿನಾಂಕಗಳು.
• ಅರ್ಜಿ ಸಲ್ಲಿಕೆ ಪ್ರಾರಂಭಿಸುವ ದಿನಾಂಕ- 4/12/2024.
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 3/1/2025.
• ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ 4/1/2025.
12/3/2024ರ ಅಧಿಸೂಚನೆ ವಯೋಮಿತಿ ಸಡಿಲಿಕೆ ಕೋಷ್ಠಕದಲ್ಲಿ ನಮೂದಿಸಿರುವ ಗರಿಷ್ಠ ವಯೋಮಿತಿಗೆ 2 ವರ್ಷಗಳ ಸಡಿಲಿಕೆ ನೀಡಲಾಗಿದೆ ಎಂಬುದರ ಬದಲು 3 ವರ್ಷದ ಸಡಿಲಿಕೆ ನೀಡಲಾಗಿದೆ. ಉಳಿದಂತೆ ನೇಮಕಾತಿ ಅಧಿಸೂಚನೆಯಲ್ಲಿ ನಿಗದಿ ಪಡಿಸಿದ ಅರ್ಹತೆ, ಸೂಚನೆ, ನಿಬಂಧನೆ, ಮಾರ್ಗಸೂಚಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅಭ್ಯರ್ಥಿಗಳಿಗೆ ಸ್ಪಷ್ಟಪಡಿಸಲಾಗಿದೆ.
• ಹೆಚ್ಚಿನ ಮಾಹಿತಿಗಾಗಿ- Click here
• website link – Click here
Karnataka Legislative Council(ವಿಧಾನ ಪರಿಷತ್)Ministry Recruitment: Here is complete information about the posts 2024-25.
Karnataka Legislative Council(ವಿಧಾನ ಪರಿಷತ್)Ministry Recruitment: Here is complete information about the posts 2024-25.
ಕರ್ನಾಟಕದ ವಿಧಾನ ಪರಿಷತ್ ಸಚಿವಾಲಯ:Applications have been invited for filling up the remaining vacancies in the Karnataka Legislative Council(ವಿಧಾನ ಪರಿಷತ್)Secretariat and the posts in the Welfare Karnataka Group. Now that the revised date has been announced, candidates can submit their applications through online till 3/1/2025. Applications are invited to fill up a total of 7 posts.
Ministry of Vidhan Parishad (Appointment of Officers and Employees and Conditions of Service) Rules, 2021 Notification for Vacancies in Various Cadres of the Ministry of Karnataka Vidhan Parishad has been issued on 12.03.2024, in the said notification, revision has been made in the recruitment of remaining cadre posts of Junior Assistant.
Posts.
• Post Name Junior Assistant.
• Total number of posts is 7.
• Remaining basic group 6 posts,
• Welfare-Karnataka 1 post.
• These posts are filled through direct recruitment.
Salary
Pay Scale 34100-800-35700-900-39300-1000-43300-1125-47800-1250-52800-1375-58300-1500-64300-1650-67600 Rs.
Reservation of posts.
Scheduled Caste Other 1. General Woman 1, Rural 1 Total 2. Scheduled Tribe Other 1, Category-1 1, Category 2A 1. Welfare Karnataka Scheduled Caste Other 1.
Revised dates for online application for all the posts in the notification issued on 12/3/2024 and for the above posts.
- Click here –
• Starting date of application submission- 4/12/2024.
• Last Date to Apply – 3/1/2025.
• Last date for fee payment is 4/1/2025.
12/3/2024 notification dated 12/3/2024 relaxation of 3 years instead of relaxation of 2 years in upper age limit mentioned in age relaxation table. Elsewhere, it has been clarified to the candidates that there is no change in the eligibility, instructions, provisions and guidelines prescribed in the recruitment notification.
- Website link- Click here
- Click here
1 thought on “ಕರ್ನಾಟಕದ ವಿಧಾನ ಪರಿಷತ್ ಸಚಿವಾಲಯದಲ್ಲಿ ನೇಮಕಾತಿ: ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ 2024-25.”