KKRTC Recruitment 2025: ಕೆಕೆಆರ್‌ಟಿಸಿ(KKRTC)ಯಲ್ಲಿ 315 ಹುದ್ದೆಗಳ ಭರ್ತಿಗೆ ಅಧಿಸೂಚನೆ.

KKRTC Recruitment 2025: ಕೆಕೆಆರ್‌ಟಿಸಿ(KKRTC)ಯಲ್ಲಿ 315 ಹುದ್ದೆಗಳ ಭರ್ತಿಗೆ ಅಧಿಸೂಚನೆ.

KKRTC

KKRTC Recruitment 2025:ರಾಜ್ಯ ರಸ್ತೆ ಸಾರಿಗೆ ವಿಭಾಗಗಳಲ್ಲೊಂದಾ ಕೆಕೆಆರ್‌ಟಿಸಿ(KKRTC)ಯಲ್ಲಿ ಖಾಲಿಯಿರುವ 315 ಹುದ್ದೆಗಳ ಭರ್ತಿಗೆ ಅಧಿಸೂಚನೆ ಸಿದ್ಧಪಡಿಸಲಾಗಿದೆ. ಹಾಗಾದರೆ ಅರ್ಜಿ ಸಲ್ಲಿಸಬಯಸುವವರು ಏನೆಲ್ಲ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಮಾಸಿಕ ವೇತನ ಎಷ್ಟಿರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಕರ್ನಾಟಕ ಎಕ್ಸಾಮಿನೇಷನ್‌ ಅಥಾರಿಟಿಯು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC)ಲ್ಲಿನ ವಿವಿಧ 315 ಹುದ್ದೆಗಳ ಭರ್ತಿಗೆ ಅಧಿಸೂಚನೆ ಸಿದ್ಧಪಡಿಸಿಕೊಂಡಿದೆ. ಈ ಹುದ್ದೆಗಳಿಗೆ ಕೆಇಎ ಯಾವುದೇ ಕ್ಷಣದಲ್ಲಾದರೂ ಅಧಿಸೂಚಿಸಿ, ಅರ್ಜಿ ಆಹ್ವಾನಿಸುವ ಸಾಧ್ಯತೆಯಿದೆ.

ಕೆಕೆಆರ್‌ಟಿಸಿ(KKRTC)ಯಲ್ಲಿ ಉದ್ಯೋಗ ಸೇರಬಯಸುವವರು, ದ್ವಿತೀಯ ಪಿಯುಸಿ ಹಾಗೂ ಪದವಿ ಪಾಸಾಗಿರಬೇಕಾಗುತ್ತದೆ. ಈಗಲೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವುದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆಯನ್ನು ಮಾಡಿಕೊಳ್ಳಿ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ ಪ್ರಾಧಿಕಾರವಾಗಿದ್ದು, ಉದ್ಯೋಗ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ. ಇದರಲ್ಲಿ ಸಹಾಯಕ ಲೆಕ್ಕಿಗ, ನಿರ್ವಾಹಕ (ಕಂಡಕ್ಟರ್) ಸೇರಿ ಒಟ್ಟು 315 ಹುದ್ದೆಗಳು ಖಾಲಿಯಿವೆ. ಸಹಾಯಕ ಲೆಕ್ಕಿಗ 3 RPC, 12 HK ಅಂದರೆ ಒಟ್ಟು 15, ನಿರ್ವಾಹಕ (ಕಂಡಕ್ಟರ್) 60 RPC, 240 HK ಸೇರಿ 300 ಹುದ್ದೆಗಳು ಖಾಲಿಯಿವೆ.

ಸಹಾಯಕ ಲೆಕ್ಕಿಗ ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ಕಾನೂನಿನ ಮೂಲಕ ಸ್ಥಾಪಿಸಲಾದ ವಿಶ್ವ ವಿದ್ಯಾಲಯದಿಂದ ವಾಣಿಜ್ಯ ವಿಷಯದಲ್ಲಿ 3 ವರ್ಷಗಳ ಬ್ಯಾಚುಲರ್ ಡಿಗ್ರಿ ಉತ್ತೀರ್ಣರಾಗರಬೇಕಾಗುತ್ತದೆ. ಜೊತೆಗೆ ಕಂಪ್ಯೂಟರ್ ಜ್ಞಾನ ಅವಶ್ಯಕ. ಆದ್ದರಿಂದ ಕನಿಷ್ಠ 3 ತಿಂಗಳ ತರಬೇತಿ ಪ್ರಮಾಣ ಪತ್ರ ಹೊಂದಿರಬೇಕು.

ಕಂಡಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ದ್ವಿತೀಯ ಪಿಯುಸಿ ಅಥವಾ ತತ್ಸಮಾನ (ಸಿಬಿಎಸ್‌ಇ, ಐಸಿಎಸ್‌ಇ 12ನೇ ತರಗತಿ) ಪಡೆದಿರಬೇಕು.

ಇನ್ನು ಕೆಕೆಆರ್‌ಟಿಸಿ(KKRTC)ಸಹಾಯಕ ಲೆಕ್ಕಿಗ, ನಿರ್ವಾಹಕ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷಾ ವಿಧಾನವನ್ನು ಕೆಇಎ ಬಿಡುಗಡೆ ಮಾಡಿದೆ. ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2021ರ ಪ್ರಕಾರ 2 ಪತ್ರಿಕೆಗಳಿಗೆ ಪರೀಕ್ಷೆ ನಡೆಸಲಾಗುತ್ತದೆ.

ಪತ್ರಿಕೆ-1 : ಸಾಮಾನ್ಯ ಜ್ಞಾನ
ಪತ್ರಿಕೆ-2: ಕನ್ನಡ, ಇಂಗ್ಲಿಷ್, ಕಂಪ್ಯೂಟರ್ ಜ್ಞಾನ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಮೀರಿರಬಾರದು. ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 41 ವರ್ಷ ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 43 ವರ್ಷ ಮೀರಿರಬಾರದು.

ಇನ್ನು ಕೋವಿಡ್‌ ಹಿನ್ನೆಲೆ ಉದ್ಯೋಗ ವಂಚಿತ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಹೊರಡಿಸಿದ 3 ವರ್ಷಗಳ ವಯಸ್ಸಿನ ಸಡಿಲಿಕೆಯನ್ನು ಒಂದು ಬಾರಿಗೆ ಒಂದು ವರ್ಷದ ಅವಧಿಗೆ ಅನ್ವಯಿಸಿ ಆದೇಶಿಸಿದ ಆಧಾರದಲ್ಲಿ ನೀಡಲಾಗಿದೆ. ಒಂದು ವೇಳೆ ಸದರಿ ನಿಯಮ ಈ ಹುದ್ದೆಗಳಿಗೆ ಅನ್ವಯ ಆಗದಿದ್ದಲ್ಲಿ, ಗರಿಷ್ಠ ವಯಸ್ಸಿನ ಅರ್ಹತೆಯಲ್ಲಿ 3 ವರ್ಷ ಕಡಿಮೆ ಆಗಲಿದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು.

ಜನ್ಮ ದಿನಾಂಕ ದಾಖಲೆ
ಜಾತಿ ಪ್ರಮಾಣ ಪತ್ರ
• ಮೀಸಲಾತಿ ಕೋರುವ ಪ್ರಮಾಣ ಪತ್ರಗಳು

KKRTC Recruitment 2025: Notification for filling up 315 posts in KKRTC.

KKRTC

KKRTC Recruitment 2025: A notification has been prepared for filling up 315 vacancies in KKRTC, one of the state road transport departments.  So please note that the complete information about the qualifications and what the monthly salary will be is given here.

Karnataka Examination Authority has prepared a notification for filling various 315 posts in Kalyana Karnataka Road Transport Corporation (KKRTC).  KEA may notify and invite applications for these posts at any time.

Candidates who want to join KKRTC jobs, must have passed Secondary PUC and Graduation.  Now prepare the necessary documents to apply for these posts as well as prepare for the competitive exam.

Karnataka Examination Authority is the recruitment authority, Employment Welfare in Karnataka Road Transport Corporation.  In this total 315 posts including Assistant Accountant, Administrator (Conductor) are vacant.  Assistant Accountant 3 RPC, 12 HK i.e. total 15, Administrator (Conductor) 60 RPC, 240 HK including 300 Vacancies.

• Candidates who wish to apply for the post of Assistant Accountant must have passed 3 years Bachelor Degree in Commerce from a University established by law.  Also computer knowledge is required.  So should have atleast 3 months training certificate.

• Candidates who want to apply for the post of Conductor should have passed Secondary PUC or equivalent (CBSE, ICSE Class 12th).

Now KKRTC (KKRTC) has released the competitive examination procedure for the post of Assistant Accountant, Manager.  Examination will be conducted for 2 papers as per Karnataka Civil Service (Direct Recruitment) (General) Rules, 2021.

• Paper-1 : General Knowledge
• Paper-2: Kannada, English, Computer Knowledge

Minimum 18 years of age to apply for these posts.  Maximum age should not exceed 38 years for general qualified candidates.  For OBC candidates the maximum age should not exceed 41 years.  For Scheduled Caste, Scheduled Tribe, Category-1 candidates the maximum age should not exceed 43 years.

Further, in the interest of candidates deprived of employment due to Covid, the age relaxation of 3 years issued by the government has been applied for a period of one year on an ordered basis.  If the said rule is not applicable to these posts, the maximum age qualification will be reduced by 3 years.

Documents required to apply.

• Date of birth record
• Caste certificate
• Affidavits seeking reservation

WhatsApp Group Join Now
Telegram Group Join Now

Leave a Comment