CBSE Recruitment 2025: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯಲ್ಲಿ 200ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ.

CBSE Recruitment 2025: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯಲ್ಲಿ 200ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ.

CBSE

 

CBSE Recruitment 2025: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯಲ್ಲಿ ದ್ವಿತೀಯ ಪಿಯುಸಿ ಪಾಸಾದವರಿಗೆ ಮತ್ತು ಡಿಗ್ರೀ ಪಾಸಾದವರಿಗೆ 200ಕ್ಕೂ ಹೆಚ್ಚು ಹುದ್ದೆಗಳ ಉದ್ಯೋಗವಕಾಶ ಇದ್ದು, ಈ ನೇಮಕಾತಿಯ ಸಂಪೂರ್ಣ ವಿವರ ಇಲ್ಲಿದೆ.

ಖಾಲಿ ಇರುವ ಹುದ್ದೆಗಳ ಮಾಹಿತಿ .

ಒಟ್ಟು 212 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಹುದ್ದೆಗಳ ವಿಂಗಡಣೆಯು ಈ ಕೆಳಗಿನಂತಿದೆ.
• ಸೂಪರಿಂಟೆಂಡೆಂಟ್ – 142 ಹುದ್ದೆಗಳು
• ಜೂನಿಯರ್ ಅಸಿಸ್ಟೆಂಟ್ – 70 ಹುದ್ದೆಗಳು

ಶೈಕ್ಷಣಿಕ ಅರ್ಹತೆಗಳು.

• ಸೂಪರಿಂಟೆಂಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ಯಾವುದಾದರೂ ಒಂದು ವಿಷಯದಲ್ಲಿ ಪದವಿ ಶಿಕ್ಷಣ ಮುಗಿಸಿದ್ದು, ಅದರ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

• ಜೂನಿಯರ್ ಅಸಿಸ್ಟೆಂಟ್ ಅಥವಾ ಕಿರಿಯ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಪಾಸ್‌ ಆಗಿದ್ದು, ಇದರ ಜೊತೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ಅರ್ಜಿ ಶುಲ್ಕ.

• ಸಾಮಾನ್ಯ ವರ್ಗದ, ಇತರೆ ಹಿಂದುಳಿದ ವರ್ಗದ ಹಾಗೂ ಆರ್ಥಿಕ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 800ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

• ಮೀಸಲಾತಿ ವರ್ಗದ ಹಾಗೂ ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದು.

ಆನ್ನೈನ್ ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು.

• ಅರ್ಜಿ ಸಲ್ಲಿಕೆ ಆರಂಭವಾದ ದಿನಾಂಕ – 02 ಜನವರಿ 2025.
• ಅರ್ಜಿ ಸಲ್ಲಿಕೆ ಮುಕ್ತಾಯಗೊಳ್ಳುವ ದಿನಾಂಕ – 31 ಜನವರಿ 2025.

ಅರ್ಜಿ ಸಲ್ಲಿಕೆಯ ವೆಬ್ ಸೈಟ್ ವಿಳಾಸ –https://cbse.gov.in

CBSE Recruitment 2025: Recruitment of more than 200 posts in Central Board of Secondary Education.

CBSE

CBSE Recruitment 2025: Central Board of Secondary Education has more than 200 vacancies for Secondary PUC pass and Degree pass, here is the complete details of this recruitment.

Vacant posts information.

A total of 212 posts are being recruited and the distribution of posts is as follows.
• Superintendent – ​​142 Posts
• Junior Assistant – 70 Posts

Educational qualifications.

• Candidates applying for the post of Superintendent should have completed graduation in any subject from a recognized educational board and should have computer knowledge.

• To apply for the post of Junior Assistant or Junior Assistant Candidates should be second PUC pass with computer knowledge.

Application fee.

• 800/- for general category, other backward category and economically backward category candidates.  Application fee fixed.

• Female candidates from reserved category and all categories can apply free of charge.

Important Dates to Apply Online

• Starting date of application submission – 02 January 2025.
• Application Closing Date – 31 January 2025.

Application Submission Website Address – https://cbse.gov.in

WhatsApp Group Join Now
Telegram Group Join Now