KPSC Exam Postponed::KPSC ಯು ಹೊರಡಿಸಿದ್ದ Group-C ( Below Degree Level) ಹುದ್ದೆಗಳ ನೇಮಕಾತಿಗೆ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಮಾತ್ರ ಇದೀಗ ಮುಂದೂಡಲಾಗಿದೆ-2025.
KPSC Exam Postponed:KPSC ಯು ಹೊರಡಿಸಿದ್ದ Group-C ( Below Degree Level) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2025 ಮಾಚ್೯-15 ರಂದು ನಡೆಸಲು ಉದ್ದೇಶಿಸಿದ್ದ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಮಾತ್ರ ಇದೀಗ ಮುಂದೂಡಲಾಗಿದೆ.!! ಆದರೆ ಮಾಚ್೯-16 ರಂದು ನಡೆಸಲು ಉದ್ದೇಶಿಸಿರುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿಗದಿತ ದಿನದಂದೇ ನಡೆಸಲಾಗುತ್ತದೆ.