KPSC: PDO ಪರೀಕ್ಷೆ 2024 ಕಟ್ ಆಫ್ ಅಂಕಗಳು, ಅಭ್ಯರ್ಥಿಗಳ ಜಾತಿವಾರು ಪಟ್ಟಿ -2024.

KPSC: PDO ಪರೀಕ್ಷೆ 2024 ಕಟ್ ಆಫ್ ಅಂಕಗಳು, ಅಭ್ಯರ್ಥಿಗಳ ಜಾತಿವಾರು ಪಟ್ಟಿ -2024.

KPSC

KPSC:  ಕರ್ನಾಟಕ ಲೋಕಸೇವಾ ಆಯೋಗವು (KPSC) ಇದೇ ಡಿಸೆಂಬರ್ 7 ಮತ್ತು 8ರಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO Exam) ಹುದ್ದೆಗಳಿಗೆ ಪರೀಕ್ಷೆ ನಡೆಸಿತ್ತು. ಒಟ್ಟು 200 ಅಂಕಗಳಿಗೆ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಯಾವಾಗ ಫಲಿತಾಂಶ ಪ್ರಕಟವಾಗುತ್ತದೆ. ಮೆರಿಟ್ ಪಟ್ಟಿ, ಕಟ್ ಆಫ್ ಅಂಕಗಳ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ನಿಮಗಾಗಿ ನಿರೀಕ್ಷಿತ ಕಟ್ ಆಫ್ ಅಂಕಗಳೂ ಕಳೆದ ವರ್ಷ ಎರಡು ಪ್ರಶ್ನೆ ಪತ್ರಿಕೆಗಳಿಗೆ ಬಿಡುಗಡೆ ಆಗಿದ್ದ ಕಟ್ ಆಫ್ ಅಂಕಗಳ ಮಾಹಿತಿ ಇಲ್ಲಿದೆ.

ಆಯೋಗವು ಶೀಘ್ರವೇ ಕರ್ನಾಟಕ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರೀಕ್ಷೆ 2024ರ ಅಂತಿಮ ಫಲಿತಾಂಶ ಬಿಡುಗಡೆ ಮಾಡಲಿದೆ. ಪರೀಕ್ಷೆ ಬರೆದವರು ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಹೋಗಿ ಅಪ್ಡೇಟ್ ಚೆಕ್ ಮಾಡುತ್ತಿದ್ದಾರೆ. ಆಗಾಗ ಜಾಲತಾಣ ಪರಿಶೀಲಿಸುತ್ತಾರೆ.

ಆಯೋದ ವೆಬ್‌ಸೈಟ್‌ನಲ್ಲಿ ಕಟ್ ಆಫ್ ಅಂಕ ಬಿಡುಗಡೆ ಮಾಡಲಿದೆ. ಈ ಅಂಕಗಳ ನೇಮಕಾತಿಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ. ಅರ್ಹರು ನೇಮಕಾತಿಗೆ ಕನಿಷ್ಠ ಅಂಕ ಎಷ್ಟು, ಅವರ ಅರ್ಹತೆಯನ್ನು ಈ ಅಂಕಗಳು ಸೂಚಿಸುತ್ತವೆ. ಈ ಕಟ್-ಆಫ್ ಅಂಕಗಳನ್ನು ಮೊದಲೆ ತಿಳಿದರೆ ಅಂತಿಮ ಫಲಿತಾಂಶ, ಮೌಲ್ಯಮಾಪನಕ್ಕೆ ಸಹಾಯವಾಗುತ್ತದೆ.

ಹಳೆದ PDO ಪರೀಕ್ಷೆಯ ಕಟ್ ಆಫ್ ಅಂಕಗಳ ಪಟ್ಟಿ ಅಪ್ಡೇಟ್ ಆಗಲಿದೆ…  ತನ್ನ https://kpsc.kar.nic.in/ ಅಧಿಕೃತ ವೆಬ್‌ಸೈಟ್‌ PDO ಪರೀಕ್ಷೆ ಫಲಿತಾಂಶ, ಮೆರಿಟ್ ಲಿಸ್ಟ್ ಬಿಡುಗಡೆಗೂ ಮುನ್ನ ಕಟ್ ಆಫ್ ಅಂಕ ಪ್ರಕಟಿಸಲಿದೆ. ಅದ್ಯ ರಿಲೀಸ್ ದಿನಾಂಕ ಗೊತ್ತಾಗಬೇಕಿದೆ. ಅಭ್ಯರ್ಥಿಗಳು ಈ ಲೇಖನದಲ್ಲಿ ನಿರೀಕ್ಷಿತ ಫಲಿತಾಂಶಗಳು ಹಾಗೂ ಜಾತಿ ಆಧಾರಿತ ಹಿಂದಿನ ವರ್ಷ ಕಟ್ ಆಫ್ ಅಂಕಗಳ ಪಟ್ಟಿ ಮುಂದಿದೆ.

PDO exam 2024ರ ನಿರೀಕ್ಷಿತ ಕಟ್ ಆಫ್ ಅಂಕಗಳು.

• ಸಾಮಾನ್ಯ ವರ್ಗ: 70-75
• ಒಬಿಸಿ: 65-70
• ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ 55-60
• ಇಡಬ್ಲುಎಸ್: 60-65

ಮೇಲೆ ತಿಳಿಸಲಾದ ಅಂಕಗಳು ಆಯಾ ಜಾತಿ ವರ್ಗದ ಅಭ್ಯರ್ಥಿಗಳಿಗೆ PDO ನೇಮಕಾತಿಗೆ ಅರ್ಹತೆ ನೀಡುವ ಅಂಕಗಳಾಗಿವೆ. ಇದು ನಿರೀಕ್ಷಿತ ಕಟ್ ಆಫ್ ಅಂಕಗಳು ಆಗಿದ್ದು, ಕೆಪಿಎಸ್‌ಸಿ ಅಧಿಕೃತ ಪಟ್ಟಿ ಬಿಡುಗಡೆ ಮಾಡಲಿದೆ.

KPSC: PDO Exam 2024 Cut Off Marks, Caste Wise List of Candidates -2024.

KPSC

 

KPSC: The Karnataka Public Service Commission (KPSC) conducted the examination for the posts of Panchayat Development Officer (PDO Exam) on December 7 and 8. Candidates who have written the exam for total 200 marks when the result will be declared. Awaiting release of merit list, cut off marks. Expected cut off marks for you Here is the cut off marks released last year for two question papers.

The commission will soon release the Karnataka Panchayat Development Officer Exam 2024 final result. Those who wrote the exam are going to the KPSC website and checking for updates. Check the website often.

The cut off marks will be released on the AYODA website. Recruitment of these points takes it to the next level. What is the minimum score for eligible candidates, these marks indicate their eligibility. Knowing these cut-off marks beforehand will help the final result, evaluation.

Old PDO Exam Cut off Marks list will be updated… Its https://kpsc.kar.nic.in/ official website will announce the cut off marks before release of PDO Exam Result, Merit List. The release date is yet to be known. Candidates in this article the list of expected results and previous year cut off marks based on caste is given.

Expected cut off marks for PDO exam 2024.

• General category: 70-75
• OBC: 65-70
• Scheduled Caste/Scheduled Tribe 55-60
• IWS: 60-65

The above mentioned marks are the marks which qualify candidates of respective caste category for PDO recruitment. These are the expected cut off marks and KPSC will release the official list.

 

 

 

WhatsApp Group Join Now
Telegram Group Join Now

Leave a Comment