KPSC Recruitment: KAS ಪರೀಕ್ಷೆ ಕಟ್ ಆಫ್ ಅಂಕಗಳು, ಕೀ ಉತ್ತರ ಬಿಡುಗಡೆ ಅಪ್ಡೇಟ್ಸ್-2025.

KPSC Recruitment: KAS ಪರೀಕ್ಷೆ ಕಟ್ ಆಫ್ ಅಂಕಗಳು, ಕೀ ಉತ್ತರ ಬಿಡುಗಡೆ ಅಪ್ಡೇಟ್ಸ್-2025.

KPSC

ಕರ್ನಾಟಕ ಲೋಕಸೇವಾ ಆಯೋಗವು (KPSC) ಆಡಳಿತ ಸೇವೆಯ ವಿವಿಧ ವೃಂದದ ಹುದ್ದೆಗಳಿಗೆ ಮರು ಪರೀಕ್ಷೆಯನ್ನು ಇದೇ ಡಿಸೆಂಬರ್ 29 ರಂದು ನಡೆಯಿತು. ಪರೀಕ್ಷೆ ಬೆನ್ನಲ್ಲೆ ಆಯೋಗದ ಲೋಪದೋಷಗಳ ಬಗ್ಗೆ ಚರ್ಚೆ ಆಯಿತು. ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಆಯೋಗವು ನೇಮಕಾತಿಯ ಭಾಗವಾಗಿ KAS ಪರೀಕ್ಷೆಯ ಕೀ ಉತ್ತರ ಬಿಡುಗಡೆ ಮಾಡಲಿದೆ. ಹಾಗಾದರೆ ಫಲಿತಾಂಶ ಬಿಡುಗಡೆ ಯಾವಾಗ? ಕಟ್ ಅಂಕಗಳು ಎಷ್ಟು? ಇಲ್ಲಿದೆ ಮಾಹಿತಿ.

ಕರ್ನಾಟಕ ಆಡಳಿತ ಸೇವೆಯ 384 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧಿಕೃತ ವೆಬ್‌ಸೈಟ್‌ನಲ್ಲಿ ಇಂದು ಡಿಸೆಂಬರ್ 31 ರಂದು ಕೀ ಉತ್ತರಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಇನ್ನೂ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ ಬಳಿಕ ಕಟ್ ಆಫ್ ಅಂಕಗಳು ಇಂತಿಷ್ಟು ಎಂದು ಬಿಡುಗಡೆ ಆಗಲಿದೆ.

ಕರ್ನಾಟಕ ಲೋಕಸೇವಾ ಆಯೋಗವು(KPSC)2025ರ ಜನವರಿಯಲ್ಲಿ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಲಿದೆ. ಜಾತಿ ಆಧಾರದಲ್ಲಿ ಅಭ್ಯರ್ಥಿಗಳಿಗೆ ಕಟ್ ಆಫ್ ಅಂಕ ಬಿಡುಗಡೆ ಮಾಡಲಾಗುತ್ತದೆ. ಹಾಗಾದರೆ ಅಭ್ಯರ್ಥಿಗಳು ಈ ನೇಮಕಾತಿ ಪ್ರಕ್ರಿಯೆಯಲ್ಲಿ ಮುಂದುವರಿಯಲಿ ಕನಿಷ್ಠ ಅರ್ಹತಾ ಅಂಕಗಳು ಎಷ್ಟು?, ನಿರೀಕ್ಷಿತ ಕಟ್ ಆಫ್ ಅಂಕಗಳ ಮಾಹಿತಿ ಇಲ್ಲಿದೆ.

ಕರ್ನಾಟಕ ಲೋಕಸೇವಾ ಆಯೋಗವು( KPSC) KAS Exam: ನಿರೀಕ್ಷಿತ ಕಟ್ ಆಫ್ ಅಂಕಗಳ ಪಟ್ಟಿ

ಸಾಮಾನ್ಯ ವರ್ಗ: 185
ಪರಿಶಿಷ್ಟ ಜಾತಿ (SC): 150
ಪರಿಶಿಷ್ಟ ಪಂಗಡ (ST): 163
C1: 168: 168
2 A: 150
3 A: 175
3B: 172
2 B: 135

ಕರ್ನಾಟಕ ಲೋಕಸೇವಾ ಆಯೋಗವು( KPSC) ತನ್ನದೇ ಆದ ವಿಧಾನಗಳು, ನಿಯಮಗಳ ಪ್ರಕಾರ, ಫಲಿತಾಂಶ ಬಿಡುಗಡೆಗೊಳಿಸಿ ಕಟ್ ಆಫ್ ಅಂಕಗಳನ್ನು ನಿರ್ಧರಿಸಿ ತನ್ನ ಜಾಲತಾಣದಲ್ಲಿ ಪ್ರಕಟಿಸಲಿದೆ. ಈ ವೇಳೆ ಕಳೆದ ವರ್ಷದ ಕಟ್ ಆಫ್ ಅಂಕಗಳ ಮಾಹಿತಿಯನ್ನು ಅಭ್ಯರ್ಥಿಗಳು ಗಮನಿಸಬೇಕು.

ನೇಮಕಾತಿ ಹೆಚ್ಚುವರಿ ಮಾಹಿತಿ.

ನೇಮಕಾತಿ ಸಂಸ್ಥೆ: ಕರ್ನಾಟಕ ಲೋಕಸೇವಾ ಆಯೋಗ (KPSC)
ಪರೀಕ್ಷೆ: ಕರ್ನಾಟಕ ಆಡಳಿತ ಸೇವೆ (KAS)
ಪರೀಕ್ಷೆ ದಿನಾಂಕ: ಡಿಸೆಂಬರ್ 29
ಕೀ ಉತ್ತರ ಬಿಡುಗಡೆ: ಡಿಸೆಂಬರ್ 31 ಬಿಡುಗಡೆ ಸಾಧ್ಯತೆ
ಪರೀಕ್ಷೆ ಫಲಿತಾಂಶ: ಜನವರಿ 2025
ಕಟ್ ಆಫ್ ಅಂಕಗಳ ಪ್ರಕಟ: https://kpsc.kar.nic.in/

ಕರ್ನಾಟಕ ಲೋಕಸೇವಾ ಆಯೋಗ (KPSC) KAS ಫಲಿತಾಂಶ 2024: ಪರಿಶೀಲನೆ ಹೇಗೆ?

ಕೆಪಿಎಸ್‌ಸಿ ನಡೆಸಿದ KAS ಪ್ರಿಲಿಮ್ಸ್ ಪರೀಕ್ಷೆ ಬರೆದ ಅಭ್ಯರ್ಥಿಗಳು ಇಲ್ಲಿ ನೀಡಲಾಗಿರುವ ವೆಬ್‌ಸೈಟ್ ಗೆ https://kpsc.kar.nic.in ಗೆ ಭೇಟಿ ನೀಡಿ ಮಾಹಿತಿ ಫಲಿತಾಂಶವನ್ನು ವೀಕ್ಷಿಸಬಹುದು.

* ಕರ್ನಾಟಕ ಲೋಕಸೇವಾ ಆಯೋಗ (KPSC) ಫಲಿತಾಂಶ ಬಿಡುಗಡೆ ಆಗುತ್ತಿದ್ದಂತೆ ಅಭ್ಯರ್ಥಿಗಳು ಲಿಂಕ್ ಮೂಲಕ ವೆಬ್‌ಸೈಟ್ ಪ್ರವೇಶಿಸಬೇಕು.
* ಮುಖಪುಟದಲ್ಲಿ ಹೊಸ ಅಪ್ಡೇಟ್ಸ್ ವಿಭಾಗದ ಅಡಿಯಲ್ಲಿ ಗೆಜೆಟೆಡ್ ಪ್ರೊಬೇಷನರ್ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಪ್ರಕಟ ಟೆಕ್ಸ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
* ನಂತರ ಕಾಣುವ ಪರದೆ ಮೇಲೆ ನಿಮ್ಮ ರೋಲ್ ಸಂಖ್ಯೆ ನಮೂದಿಸಬೇಕು.
* ಬಳಿಕ ಕೆಎಎಸ್ ಪರೀಕ್ಷೆ ಫಲಿತಾಂಶದ ಪಿಡಿಎಫ್ ಕಾಣಿಸುತ್ತದೆ.
* ಭವಿಷ್ಯದ ಉಪಯೋಗಕ್ಕಾಗಿ ಫಲಿತಾಂಶದ ಪಿಡಿಎಫ್‌ ಡೌನ್‌ಲೋಡ್ ಮಾಡಿಕೊಳ್ಳಬೇಕು.

Website linkClick here 

KPSC Recruitment: KAS Exam Cut Off Marks, Key Answer Release Updates-2025.

KPSC

The Karnataka Public Service Commission (KPSC) conducted the re-examination for the posts of various cadres of the Administrative Service on December 29.  After the examination, there was a discussion about the lapses of the commission.  Undaunted, the commission will release the KAS exam answer key as part of the recruitment process.  So when will the result release?  What is the cut off marks?  Here is the information.

The Karnataka Public Service Commission (KPSC) official website for the recruitment of 384 posts of Karnataka Administrative Service is likely to publish answer keys today on December 31.  The cut off marks will be released after the announcement of the exam results.

Karnataka Public Service Commission (KPSC) will release Gazetted Probationary Exam Result in January 2025.  Caste wise cut off marks will be released for the candidates.  So let the candidates proceed with this recruitment process what is the minimum qualifying marks?, here is the expected cut off marks information.

Karnataka Public Service Commission (KPSC) KAS Exam: Expected Cut Off Marks List

• General category: 185
•Scheduled Caste (SC): 150
• Scheduled Tribe (ST): 163
• C1: 168: 168
• 2 A: 150
• 3 A: 175
• 3B: 172
• 2 B: 135

The Karnataka Public Service Commission (KPSC) will release the result and decide the cut off marks as per its own methodology, rules and publish it on its website.  Candidates should note the last year cut off marks information.

Recruitment Additional Information.

• Recruiting Agency: Karnataka Public Service Commission (KPSC)
• Exam: Karnataka Administrative Service (KAS)
• Exam Date: 29th December
• Key Answer Release: December 31 release likely
• Exam Result: January 2025
Cut Off Marks Published: https://kpsc.kar.nic.in/

Karnataka Public Service Commission (KPSC) KAS Result 2024: How to Check?

Candidates who appeared for the KAS Prelims exam conducted by KPSC can visit the website given here https://kpsc.kar.nic.in and view the result information.

* As soon as the Karnataka Public Service Commission (KPSC) result is released, candidates must access the website through the link.
* Under the New Updates section on the home page, click on the Gazetted Probationer Preliminary Exam Result Published text link.
* You have to enter your roll number on the next screen.
* After that the KAS Exam Result PDF will appear.
* Result PDF should be downloaded for future use.

Website linkClick here 

WhatsApp Group Join Now
Telegram Group Join Now

Leave a Comment