KPTCL:KPTCL ನಲ್ಲಿ 2,542 ಕಿರಿಯ ಪವರ್ ಮ್ಯಾನ್ ( Junior Powerman ) ಹುದ್ದೆಗಳ 1:5 ನಂತೆ ಸಹನಶಕ್ತಿ ಪರೀಕ್ಷೆಗೆ (Physical) ಅರ್ಹರಾದ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ.
KPTCL :KARNATAKA POWER TRANSMISSION CORPORATION LIMITED 1:5 DV LIST:KPTCL ನಲ್ಲಿ 2,542 ಕಿರಿಯ ಪವರ್ ಮ್ಯಾನ್ ( Junior Powerman ) ಹುದ್ದೆಗಳ ನೇಮಕಾತಿಗೆ SSLC Marks ಆಧಾರದಲ್ಲಿ 1:5 ನಂತೆ ಸಹನಶಕ್ತಿ ಪರೀಕ್ಷೆಗೆ (Physical) ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಿಸಿದ್ದು, ಇದರಲ್ಲಿರುವ ಅಭ್ಯರ್ಥಿಗಳು 27-02-2025 ರಿಂದ 10-03-2025 ರ ವರೆಗೆ ಈ ಕೆಳಗಿನ ಲಿಂಕ್ ಬಳಸಿ Document Upload ಮಾಡಲು ಸೂಚಿಸಲಾಗಿದೆ.