Medical,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯ, 08194-235464 2-: dhochitradurga@gmail.com ಚಿತ್ರದುರ್ಗ -2024-25.

Medical,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯ, 08194-235464 2-: dhochitradurga@gmail.com ಚಿತ್ರದುರ್ಗ –2024-25.

Medical

Medical,  ಜಿಲ್ಲೆಯ ಅಧೀನದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವಿವಿಧ ತಜ್ಞ ವೈದ್ಯರ ಹುದ್ದೆಗಳಾದ ಅರವಳಿಕೆ ತಜ್ಞರು, ಮಕ್ಕಳ ತಜ್ಞರು, ಪ್ರಸೂತಿ ತಜ್ಞರು, ಮತ್ತು ಪ್ರಾ.ಅ.ಕೇಂದ್ರಲ್ಲಿ ಖಾಲಿ ಇರುವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗೆ ಗುತ್ತಿಗೆ ಅಧಾರದ ಮೇಲೆ 1 ವರ್ಷದ ಅವಧಿಗೆ ಅಥವಾ ಖಾಯಂ ವೈದ್ಯರನ್ನು ನೇಮಿಸುವವರಿಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ರೋಸ್ಟರ್ ಕಂ ಮೆರಿಟ್ ಆಧಾರದ ಮೇಲೆ ನೇರ ಸಂದರ್ಶನದ ಮೂಲಕ ನೇಮಕ ಮಾಡಲು ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ. ಇಚ್ಚೆಯುಳ್ಳ ಅಭ್ಯರ್ಥಿಗಳು ದಿನಾಂಕ: 11-12-2024 ರ ಬೆಳಿಗ್ಗೆ 1=00 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಕ ಅಧಿಕಾರಿಗಳ ಕಛೇರಿ, ಚಿತ್ರದುರ್ಗ ಇಲ್ಲಿಗೆ ಬಯೋಡಾಟ, ಮೀಸಲಾತಿಗೆ ಸಂಬಂಧ ಪಟ್ಟ ಜಾತಿ ಪ್ರಮಾಣ ಪತ್ರ ಮತ್ತು ವಿದ್ಯಾರ್ಹತೆಗೆ ಸಂಬಂಧಿಸಿದ ಮೂಲ ದಾಖಲಾತಿಗಳು ಹಾಗೂ ದ್ವಿ-ಪ್ರತಿಯಲ್ಲಿ ಸದರಿ ದೃಡೀಕೃತ ದಾಖಲಾತಿಗಳ ಜೆರಾಕ್ಸ್ ಪ್ರತಿಗಳೊಂದಿಗೆ ಹಾಜರಾಗಲು ಸೂಚಿಸಿದೆ.

Medical,ರೋಸ್ಟರ್‌ನ ವರ್ಗೀಕರಣ.

Medical

ತಜ್ಞ ವೈದ್ಯರುಗಳಿಗೆ ಮಾಸಿಕ ಸಂಭಾವನೆ : ರೂ-80,000/- ಮತ್ತು ಸಾಮಾನ್ಯ ಕರ್ತವ್ಯ ನಿರತ ವೈದ್ಯಾಧಿಕಾರಿಗಳ ಮಾಸಿಕ ಸಂಭಾವನೆ : ರೂ-60000/-ಗಳಾಗಿದ್ದು ಷರತ್ತು ಮತ್ತು ನಿಬಂಧನೆಗಳು ಅನ್ವಯಿಸುತ್ತವೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕು.ಕ.ಅಧಿಕಾರಿಗಳ ಕಛೇರಿ, ಚಿತ್ರದುರ್ಗ ಇಲ್ಲಿ ಕಛೇರಿ ವೇಳೆಯಲ್ಲಿ ಸಂಪರ್ಕಿಸಲು ಸೂಚಿಸಿದೆ. DIPR/CTA/KSMCA/389/2024-25

ಸಹಿ/- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಚಿತ್ರದುರ್ಗ.

Medical, District Health and Family Welfare Office, 08194-235464 2-: dhochitradurga@gmail.com Chitradurga -2024-25.

Medical

Medical, various specialist doctor posts such as anesthetist, paediatrician, obstetrician, and general duty medical officer vacant in P.A. center for a period of 1 year on contract basis or for appointing permanent doctor, whichever is earlier Roster Co. Eligible candidates are invited for recruitment through direct interview on merit basis. Interested candidates are advised to appear at District Health and Cook Officers Office, Chitradurga on Date: 11-12-2024 at 1=00 AM with Bio-Data, Caste Certificate related to reservation and original documents related to qualification and xerox copies of the said attested documents in duplicate.

Classification of Medical, Roster.

Medical

Monthly Remuneration for Specialist Doctors: Rs-80,000/- and Monthly Remuneration for General Duty Medical Officers: Rs-60000/- Terms and Conditions apply. For more information please contact the office of the District Health and KU Officer, Chitradurga here during office hours. DIPR/CTA/KSMCA/389/2024-25

Signature/- District Health and Family Welfare Officers, Chitradurga.

WhatsApp Group Join Now
Telegram Group Join Now

1 thought on “Medical,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯ, 08194-235464 2-: dhochitradurga@gmail.com ಚಿತ್ರದುರ್ಗ -2024-25.”

Leave a Comment