NPCIL Recruitment 2025:391 ಸಹಾಯಕ ಹಾಗೂ ವಿವಿಧ ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
NPCIL Recruitment 2025:391 Stipendiary Trainee, Assistant Posts – ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ಸಂಸ್ಥೆಯಲ್ಲಿ 391 ಸ್ಟೈಪೆಂಡಿಯರಿ ಟ್ರೇನಿ, ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು 2025 ಮಾರ್ಚ್ 12 ರಿಂದ 2025 ಏಪ್ರಿಲ್ 1 ರೊಳಗೆ ಆನ್‌ಲೈನ್ ಮೂಲಕ ತಮ್ಮ ಅರ್ಜಿ ಸಲ್ಲಿಸಬಹುದು. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ, ವಯೋಮಿತಿ ಮತ್ತು ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಪಡೆದುಕೊಂಡು ಆ ನಂತರ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಈ ಕೆಳಗೆ ಕೊಟ್ಟಿರುವ ಅಧಿಕೃತ ಅಧಿಸೂಚನೆಯ ಲಿಂಕ್ ಮತ್ತು ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೀವು ನಿಮ್ಮ ಅರ್ಜಿ ಸಲ್ಲಿಸಿ.
NPCIL Recruitment 2025:ಉದ್ಯೋಗ ವಿವರಗಳು.
• ಇಲಾಖೆ ಹೆಸರು – ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (NPCIL).
• ಹುದ್ದೆಗಳ ಹೆಸರು – ಸ್ಟೈಪೆಂಡಿಯರಿ ಟ್ರೇನಿ, ಅಸಿಸ್ಟೆಂಟ್
• ಒಟ್ಟು ಹುದ್ದೆಗಳು – 391
• ಅರ್ಜಿ ಸಲ್ಲಿಸುವ ವಿಧಾನ- Online.
• ಉದ್ಯೋಗ ಸ್ಥಳ – ಭಾರತಾದ್ಯಂತ
NPCIL Recruitment 2025:ಹುದ್ದೆಗಳ ವಿವರ.
• ವೈಜ್ಞಾನಿಕ ಸಹಾಯಕ – B – 45
• ಸ್ಟೈಪೆಂಡಿಯರಿ ಟ್ರೇನಿ/ ವೈಜ್ಞಾನಿಕ ಸಹಾಯಕ (ST/SA) – 82
• ಅಸಿಸ್ಟೆಂಟ್ ಗ್ರೇಡ್ – 1 (HR) – 22
• ಅಸಿಸ್ಟೆಂಟ್ ಗ್ರೇಡ್ – 1 (F&A) – 4
• ಅಸಿಸ್ಟೆಂಟ್ ಗ್ರೇಡ್ – 1 (C&MM) – 10
• ನರ್ಸ್ – A – 1
• ತಾಂತ್ರಿಕ/C (ಎಕ್ಸ-ರೇ ತಾಂತ್ರಿಕ) – 1
ವಿದ್ಯಾರ್ಹತೆ .
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಡಿಪ್ಲೊಮಾ, Bsc / puc Degree ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ.
• ವೈಜ್ಞಾನಿಕ ಸಹಾಯಕ ಹುದ್ದೆಗಳಿಗೆ B – ಕನಿಷ್ಠ 18-ಗರಿಷ್ಠ 30
• ಸ್ಟೈಪೆಂಡಿಯರಿ ಟ್ರೇನಿ/ ವೈಜ್ಞಾನಿಕ ಸಹಾಯಕ ಹುದ್ದೆಗಳಿಗೆ ಕನಿಷ್ಠ 18- ಗರಿಷ್ಠ 25
• ಸ್ಟೈಪೆಂಡಿಯರಿ ಟ್ರೇನಿ/ ತಾಂತ್ರಿಕ ಹುದ್ದೆಗಳಿಗೆ ಕನಿಷ್ಠ 18-ಗರಿಷ್ಠ 24
• ಅಸಿಸ್ಟೆಂಟ್ ಗ್ರೇಡ್ – 1 (HR/F&A/C&MM) ಹುದ್ದೆಗಳಿಗೆ ಕನಿಷ್ಠ 21-ಗರಿಷ್ಠ 28
• ನರ್ಸ್ – Aಹುದ್ದೆಗಳಿಗೆ ಕನಿಷ್ಠ 18-ಗರಿಷ್ಠ 30
• ತಾಂತ್ರಿಕ/C (ಎಕ್ಸ-ರೇ ತಾಂತ್ರಿಕ)ಹುದ್ದೆಗಳಿಗೆ ಕನಿಷ್ಠ 18- ಗರಿಷ್ಠ 25
ವಯೋಮಿತಿ ಸಡಿಲಿಕೆ.
• OBC (NCL): 3 ವರ್ಷ
• SC/ST: 5 ವರ್ಷ
• ಅಂಗವಿಕಲ (ಸಾಮಾನ್ಯ): 10 ವರ್ಷ
• ಅಂಗವಿಕಲ [OBC (NCL)]: 13 ವರ್ಷ
• ಅಂಗವಿಕಲ (SC/ST): 15 ವರ್ಷ
ವೇತನಶ್ರೇಣಿ.
• ವೈಜ್ಞಾನಿಕ ಸಹಾಯಕ – B: ರೂ.54,162/-
• ಸ್ಟೈಪೆಂಡಿಯರಿ ಟ್ರೇನಿ/ ವೈಜ್ಞಾನಿಕ ಸಹಾಯಕ (ST/SA) :ರೂ.24,000/-
• ಸ್ಟೈಪೆಂಡಿಯರಿ ಟ್ರೇನಿ/ ತಾಂತ್ರಿಕ (ST/Technician) : ರೂ.26,000/-
• ಅಸಿಸ್ಟೆಂಟ್ ಗ್ರೇಡ್ – 1 (HR/F&A/C&MM) : ರೂ.39,015/-
• ನರ್ಸ್ – A : ರೂ.68,697/-
• ತಾಂತ್ರಿಕ/C (ಎಕ್ಸ-ರೇ ತಾಂತ್ರಿಕ) : ರೂ.39,015/-
ಅರ್ಜಿ ಶುಲ್ಕ.
• SC/ST/ಅಂಗವಿಕಲ/ಮಹಿಳೆ/ಭೂತಪೂರ್ವ
• ಸೈನಿಕರು/DODPKIA/NPCIL ಉದ್ಯೋಗಿಗಳು: ಶುಲ್ಕ ಇಲ್ಲ
• ಸೈಂಟಿಫಿಕ್ ಅಸಿಸ್ಟೆಂಟ್-ಬಿ, ಸ್ಟೈಪೆಂಡಿಯರಿ ಟ್ರೈನಿ/ಸೈಂಟಿಫಿಕ್ ಅಸಿಸ್ಟೆಂಟ್,
• ನರ್ಸ್ ಹುದ್ದೆಗಳಿಗೆ:ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ: ರೂ.150/-
• ಉಳಿದ ಹುದ್ದೆಗಳಿಗೆ:ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ: ರೂ.100/-
ಆಯ್ಕೆ ವಿಧಾನ.
• ಪ್ರಾಥಮಿಕ ಪರೀಕ್ಷೆ
• ಉನ್ನತ ಪರೀಕ್ಷೆ
• ಕೌಶಲ್ಯ ಪರೀಕ್ಷೆ
• ದಸ್ತಾವೇಜು ಪರಿಶೀಲನೆ
• ವೈದ್ಯಕೀಯ ಪರೀಕ್ಷೆ
• ಸಂದರ್ಶನ
NPCIL Recruitment 2025:ಪ್ರಮುಖ ದಿನಾಂಕಗಳು.
• ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ -12-ಮಾರ್ಚ್-2025.
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -01-ಏಪ್ರಿಲ್-2025.
NOTIFICATION – CLICK HERE
WEBSITE LINK – CLICK HERE
ದಿನನಿತ್ಯವು ಕೂಡ ಸರ್ಕಾರ ನೌಕರಿ ಮತ್ತು ಖಾಸಗಿ ಕಂಪನಿಗಳ ನೌಕರಿ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಮತ್ತು ಟ್ರೆಂಡಿಂಗ್ ನ್ಯೂಸ್ ಮತ್ತು ಪ್ರಚಲಿತ ಘಟನೆಗಳ ಬಗ್ಗೆ ದಿನನಿತ್ಯ ಕೂಡ ಹೊಸ ಅಪ್ಡೇಟ್ಗಳು ಪಡೆಯಬೇಕಾದರೆ ನೀವು ಈ ಕೂಡಲೇ ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಂ ಚಾನೆಲ್ ಗಳಿಗೆ ಈಗಲೇ ಜಾಯಿನ್ ಹಾಗಿ ಮತ್ತು ನಿಮ್ಮ ಸ್ನೇಹಿತರಿಗೆ ಲಿಂಕ್ ಕಳುಹಿಸಿ ಇಂತಹ ಸುದ್ದಿಗಳನ್ನು ನೀವು ತಕ್ಷಣವೇ ಪಡೆಯಬಹುದಾಗಿದೆ.