SSLC Exam 2026 Marks Card Correction: SSLC ಅಂಕಪಟ್ಟಿಯಲ್ಲಿ ಹೆಸರು ತಪ್ಪಿದೆಯಾ? 2026ರ Marks Card Correction ಸಂಪೂರ್ಣ ಮಾಹಿತಿ ಇಲ್ಲಿದೆ.
SSLC Exam 2026 Marks Card Correction: SSLC ಅಂಕಪಟ್ಟಿಯಲ್ಲಿ ಹೆಸರು ತಪ್ಪಿದೆಯಾ? 2026ರ Marks Card Correction ಸಂಪೂರ್ಣ ಮಾಹಿತಿ ಇಲ್ಲಿದೆ. SSLC Exam 2026 Marks Card Correction: ಕರ್ನಾಟಕ ರಾಜ್ಯದ SSLC ಪರೀಕ್ಷೆ 2026ರ ನಂತರ ವಿದ್ಯಾರ್ಥಿಗಳ ಅಂಕಪಟ್ಟಿ (Marks Card) ಕೈಗೆ ಬಂದಾಗ ಕೆಲವೊಂದು ಸಾರಿ ವಿದ್ಯಾರ್ಥಿಯ ಹೆಸರು, ಜನ್ಮ ದಿನಾಂಕ (DOB), ತಂದೆ/ತಾಯಿ ಹೆಸರು, ಲಿಂಗ, ಶಾಲೆಯ ಹೆಸರು ಹಾಗೂ ಇತರೆ ವೈಯಕ್ತಿಕ ವಿವರಗಳಲ್ಲಿ ತಪ್ಪುಗಳು ಕಂಡುಬರಬಹುದು. ಇಂತಹ ಸಂದರ್ಭಗಳಲ್ಲಿ … Read more