ಸಾಮಾಜಿಕ ಸುಧಾರಣೆಗಳು. TET, GPSTR, HSTR, PDO, FDA, SDA, All Competative exam notes.
19ನೇ ಶತಮಾನವನ್ನು ಭಾರತ ಇತಿಹಾಸದಲ್ಲಿ ” ನವೋದಯ ಅಥವಾ ಪುನರುಜ್ಜೀವನ ಕಾಲ ” ಎಂದು ಕರೆಯಲಾಗಿದೆ. -: ರಾಜರಾಮ್ ಮೋಹನ್ ರಾಯ್ -(1774-1833):- * ಜನನ- ಮೇ 22, 1774 * ತಂದೆ- ರಮಾಕಾಂತ ರಾಯ್, ತಾಯಿ-ತಾರಣಿ ದೇವಿ * ಜನ್ಮಸ್ಥಳ – ಬಂಗಾಳದ ಬರ್ಡ್ವಾನ್ ಜಿಲ್ಲೆಯ ರಾಧಾನಗರ. * ಬಿರುದು :- ಭಾರತೀಯ ಪುನರುಜ್ಜೀವನದ ಪಿತಾಮಹ ( ನೀಡಿದವರು ರವೀಂದ್ರನಾಥ್ ಠಾಗೋರ್), ವೈಚಾರಿಕಡೆಯ ಪಿತೃ, ಬ್ರಹ್ಮ ಸಮಾಜದ ಸ್ಥಾಪಕ. ಎರಡನೇ ಅಕ್ಬರ ” ರಾಜ ” … Read more