ಭಕ್ತಿ ಚಳುವಳಿ ಮತ್ತು ಸೂಫಿ ಪರಂಪರೆ. TET,GPSTR,HSTR,PDO,FDA,SDA All Competative exam notes.
-: ಭಕ್ತಿ ಸಂತರು ಮತ್ತು ಪ್ರತಿಪಾದನೆಗಳು :- * ಭಕ್ತಿಯೆಂದರೆ ದೇವರಲ್ಲಿ ಶುದ್ಧ ನಂಬಿಕೆಯನ್ನು ಇಡುವುದು. * ಭಕ್ತಿಪಂಥದ ಸಾರ – ಭೇದಭಾವದ ಖಂಡನೆ, ಕಂದಾಚಾರದ ವಿರೋಧ, ಜನರ ಹೃದಯ ಬೆಸೆಯುವಿಕೆ, ಪ್ರೇಮ ಹಾಗೂ ಮಾನವ ಸೇವೆ. -: ರಮಾನಂದರು :- * ಜನನ – ರಮಾನಂದರು ” ಪ್ರಯಾಗದ” ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದರು. * ರಾಮಾನುಜರ ತತ್ವದ ಅನುಯಾಯಿಗಳಾಗಿದ್ದರು. -: ಪ್ರತಿಪಾದನೆಗಳು :- ಜಾತಿ ಪದ್ಧತಿಯ ಖಂಡನೆ , ರಾಮ – … Read more