ಯುರೋಪಿನ ಭೌಗೋಳಿಕ ಅನ್ವೇಷಣೆಗಳು, ಮತ ಸುಧಾರಣೆ, ಕೈಗಾರಿಕಾ ಕ್ರಾಂತಿ (HSTR,GPSTR,TET,FDA,SDA All Competative exam notes.)
ಭೌಗೋಳಿಕ ಅನ್ವೇಷಣೆಗಳು. * ಸಾಮಾನ್ಯ ಶಕ 16ನೇ ಶತಮಾನವನ್ನು ಭೌಗೋಳಿಕ ಅನ್ವೇಷಣೆಗಳು ಎಂದು ಕರೆಯಲಾಗಿದೆ. ಭೌಗೋಳಿಕ ಅನ್ವೇಷಣೆಗೆ ಕಾರಣಗಳು. * ಸಾಮಾನ್ಯ ಶಕ 1453 ರಲ್ಲಿ ಟರ್ಕರು ಕಾನ್ಸ್ಟಾಂಟಿನೋಪಲ್ ನಗರದ ಪತನ. * ರಾಷ್ಟ್ರ- ರಾಜ್ಯಗಳ ಏಳಿಗೆ. * ಆರ್ಥಿಕ ಕಾರಣಗಳು. * ಧರ್ಮ ಯುದ್ದಗಳು. * ಪ್ರವಾಸಿಗರ ವರದಿಗಳು – ಮಾರ್ಕೊ ಪೋಲೊ, ಟ್ರಾವೆಲ್ಸ್ ಆಫ್ ಮಾರ್ಕೊ ಪೋಲೊ. * ಹಣಕಾಸಿನ ನೆರವು. * ಧಾರ್ಮಿಕ ಕಾರಣಗಳು. * ದುಬಾರಿ ಹಳೆಯ ಮಾರ್ಗಗಳು. * ವೈಜ್ಞಾನಿಕ … Read more