History: ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ (ಭಾಗ-02)-2024.
History: ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ (ಭಾಗ-02)-2024. -: ರಾಮನಗರ:- * ರಚನೆ — ಆಗಸ್ಟ್ 23-2007 ರಲ್ಲಿ 1. ರಾಮನಗರದಲ್ಲಿರುವ 04 ತಾಲ್ಲೂಕುಗಳು ಯಾವವು? 1) ಚನ್ನಪಟ್ಟಣ 2) ಕನಕಪುರ 3) ರಾಮನಗರ 4) ಮಾಗಡಿ 2. ರಾಮನಗರ ಜಿಲ್ಲೆಯ 02 ಮುಖ್ಯ ಉತ್ಪನ್ನಗಳು ಯಾವವು? -> ಚನ್ನಪಟ್ಟಣದ ಆಟಿಕೆ ಗೊಂಬೆಗಳು -> ರೇಷ್ಮೆ ಉತ್ಪಾದನೆ –: ಚಿಕ್ಕಬಳ್ಳಾಪುರ:- * ಕೋಲಾರ ಜಿಲ್ಲೆಯನ್ನು ವಿಭಜಿಸಿ ನವಂಬರ್ 10-2007 … Read more