7th Pay Commission: ಸರ್ಕಾರಿ ನೌಕರರ ಜನವರಿ ತುಟ್ಟಿಭತ್ಯೆ DA ಶೇ.57ಕ್ಕೆ ಏರಿಕೆ. ಹೆಚ್ಚಳದ ಸಂಪೂರ್ಣ ಮಾಹಿತಿ-2025.
7th Pay Commission: ಸರ್ಕಾರಿ ನೌಕರರ ಜನವರಿ ತುಟ್ಟಿಭತ್ಯೆ DA ಶೇ.57ಕ್ಕೆ ಏರಿಕೆ. ಹೆಚ್ಚಳದ ಸಂಪೂರ್ಣ ಮಾಹಿತಿ-2025. 7th Pay Commission: ದೇಶದಲ್ಲಿ ಜಾರಿಯಲ್ಲಿರುವ 7ನೇ ವೇತನ ಆಯೋಗಡಿ(7th Pay Commission) ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರವೇ ತುಟ್ಟಿಭತ್ಯೆ (DA hike) ಹಾಗೂ ತುಟ್ಟಿ ಪರಿಹಾರ (DR Hike) ಹೆಚ್ಚಳ ಘೋಷಣೆ ಮಾಡಲಿದೆ. ಪ್ರತಿ ವರ್ಷದಂತೆ 2024ರ ಜನವರಿ ತಿಂಗಳಿನ ತುಟ್ಟಿಭತ್ಯೆ ಏರಿಕೆ ಘೋಷಣೆಗಾಗಿ 1 ಕೋಟಿ ನೌಕರರು ಉತ್ಸುಕರಾಗಿದ್ದಾರೆ. AICPI ಸೂಚ್ಯಂಕದ ಆಧಾರದ ಮೇಲೆ ಹೆಚ್ಚಳವಾಗಲಿದೆ. … Read more