RRB NTPC Graduate Level Vacancy Recruitment 2024 : 8,113 ರೈಲ್ವೆ ಎನ್ಟಿಪಿಸಿ ಹುದ್ದೆ ನೇಮಕ: ಆನ್ಲೈನ್ ಅರ್ಜಿ ಲಿಂಕ್ ಪ್ರಕಟ, ಹೀಗೆ ಸಲ್ಲಿಸಿ ಅಪ್ಲಿಕೇಶನ್…
ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ವಾಟ್ಸ್ ಅಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ.
RRB NTPC Graduate Level Vacancy Recruitment 2024 : ಭಾರತೀಯ ರೈಲ್ವೆ ಇಲಾಖೆಯು ಇತ್ತೀಚೆಗೆ ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿಯ (ಎನ್ಟಿಪಿಸಿ) ಹುದ್ದೆಗಳಿಗೆ ಶಾರ್ಟ್ ನೋಟಿಫಿಕೇಶನ್ ಬಿಡುಗಡೆ ಮಾಡಿತ್ತು. ಇದೀಗ ಇಂದು ಡೀಟೇಲ್ಡ್ ನೋಟಿಫಿಕೇಶನ್ ಅನ್ನು ಆರ್ಆರ್ಬಿ ಬಿಡುಗಡೆ ಮಾಡಿದೆ. ಹಾಗೂ ಆನ್ಲೈನ್ ಅರ್ಜಿಗೆ ಲಿಂಕ್ ಅನ್ನು ಸಹ ಬಿಡುಗಡೆ ಮಾಡಿದೆ. ಇಂದಿನಿಂದ ಎನ್ಟಿಪಿಸಿ ಗ್ರಾಜುಯೇಟ್ ಕೆಟಗರಿ ಪೋಸ್ಟ್ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಪದವಿ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದಾದ 8113 ಹುದ್ದೆಗಳಿಗೆ ಇಂದು ಡೀಟೇಲ್ಡ್ ನೋಟಿಫಿಕೇಶನ್ ಅನ್ನು ರೈಲ್ವೆಯ ನೇಮಕಾತಿ ಮಂಡಳಿ ಬಿಡುಗಡೆ ಮಾಡಿದೆ. ನೀವೇನಾದ್ರು ಯಾವುದೇ ಪದವಿ ಮುಗಿಸಿದ್ದು, ಕೇಂದ್ರ ಸರ್ಕಾರಿ ಜಾಬ್ ಸೇರುವ ಆಸಕ್ತಿ ಇದ್ದಲ್ಲಿ ಇಂದಿನಿಂದ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಒಟ್ಟಾರೆ ಹುದ್ದೆಗಳಲ್ಲಿ ಯಾವ್ಯಾವ ಹುದ್ದೆಗಳು ಎಷ್ಟಿವೆ, ಅರ್ಜಿ ವಿಧಾನ ಹೇಗೆ, ಇತರೆ ಮಾಹಿತಿಗಳನ್ನು ಕೆಳಗಿನಂತೆ ತಿಳಿಸಲಾಗಿದೆ ನೋಡಿ.
ರೈಲ್ವೆ ಎನ್ಟಿಪಿಸಿ ಪದವಿ ಅರ್ಹತೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ:
• ಆರ್ಆರ್ಬಿ ಕರ್ನಾಟಕ ಪ್ರಾದೇಶಿಕ ವೆಬ್ಸೈಟ್ https://www.rrbbnc.gov.in/ ಗೆ ಭೇಟಿ ನೀಡಿ.
• ತೆರೆದ ವೆಬ್ ಪುಟದಲ್ಲಿ ಮುಖಪುಟದ ಮೇಲ್ಭಾಗದಲ್ಲಿಯೇ – Click Here To Apply For CEN 05/2024′ ಎಂದಿರುವ ಲಿಂಕ್ ಕ್ಲಿಕ್ ಮಾಡಿ.
• ಆರ್ಆರ್ಬಿ ನೇಮಕಾತಿಯ ಹೊಸ ಪೋರ್ಟಲ್ ತೆರೆಯುತ್ತದೆ.
• ಈ ವೆಬ್ಪುಟದ ಟಾಪ್ನಲ್ಲಿಯೇ ಇರುವ ‘Apply’ ಎಂದಿರುವಲ್ಲಿ ಕ್ಲಿಕ್ ಮಾಡಿ.
•2 ಆಯ್ಕೆಗಳು ಕಾಣುತ್ತವೆ.
• ನೀವು ಇದೇ ಮೊದಲು ರೈಲ್ವೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿದ್ದಲ್ಲಿ ‘Create An Account’ ಆಯ್ಕೆ ಮಾಡಿ ಕ್ಲಿಕ್ ಮಾಡಿ.
• ನಂತರ ಆನ್ಲೈನ್ ರಿಜಿಸ್ಟ್ರೇಷನ್ ಫಾರ್ಮ್ ತೆರೆಯುತ್ತದೆ.
• ಕೇಳಲಾದ ಸವಿವರ ವೈಯಕ್ತಿಕ ಮಾಹಿತಿಗಳನ್ನು ನೀಡಿ, ರಿಜಿಸ್ಟ್ರೇಷನ್ ಮಾಡಿಕೊಳ್ಳಿ.
• ರಿಜಿಸ್ಟ್ರೇಷನ್ ಸಬ್ಮಿಟ್ ಮಾಡುವ ಮುನ್ನ ನೀಡಿದ ಮಾಹಿತಿಗಳನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ.
• ನಂತರ ಮತ್ತೆ ರಿಜಿಸ್ಟ್ರೇಷನ್ ನಂಬರ್, ಪಾಸ್ವರ್ಡ್ ನೀಡಿ ಲಾಗಿನ್ ಆಗುವ ಮೂಲಕ ಅಪ್ಲಿಕೇಶನ್ ಸಲ್ಲಿಸಿ.
• ಅರ್ಜಿ ಸಲ್ಲಿಸುವಾಗ ಮೊದಲು ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
• ಮೊದಲೇ ಆರ್ಆರ್ಬಿ ವೆಬ್ಸೈಟ್ನಲ್ಲಿ ರಿಜಿಸ್ಟ್ರೇಷನ್ ಪಡೆದಿದ್ದಲ್ಲಿ ‘Already Have An Account’ ಎಂದಿರುವಲ್ಲಿ ಕ್ಲಿಕ್ ಮಾಡಿ.
• ರಿಜಿಸ್ಟ್ರೇಷನ್ ನಂಬರ್, ಪಾಸ್ವರ್ಡ್ ನೀಡಿ ಲಾಗಿನ್ ಆಗುವ ಮೂಲಕ ಅರ್ಜಿ ಹಾಕಿ.
ಪದವಿ ಶಿಕ್ಷಣ ಅರ್ಹತೆಯ ರೈಲ್ವೆ ಎನ್ಟಿಪಿಸಿ ಹುದ್ದೆಗಳ ವಿವರ:
ಪದವಿ ಶಿಕ್ಷಣ ಅರ್ಹತೆಯ ರೈಲ್ವೆ ಎನ್ಟಿಪಿಸಿ ಹುದ್ದೆಗಳ ವಿವರ :
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:
ಪದವಿ ಶಿಕ್ಷಣ ಅರ್ಹತೆಯ ರೈಲ್ವೆ ಎನ್ಟಿಪಿಸಿ ಹುದ್ದೆಗಳಿಗೆ ವಯಸ್ಸಿನ ಅರ್ಹತೆಗಳು:
ದಿನಾಂಕ 01-01-2025 ಕ್ಕೆ ಕನಿಷ್ಠ 18 ವರ್ಷ ಆಗಿರಬೇಕು.ಗರಿಷ್ಠ 36 ವರ್ಷ ವಯಸ್ಸು ಮೀರಬಾರದು.ಈ ದಿನಾಂಕಗಳನ್ನು ಪರಿಗಣಿಸಿಕೊಂಡು ಆನ್ಲೈನ್ ಮೂಲಕ ಅರ್ಜಿ ಹಾಕಿರಿ.ಒಬಿಸಿ ವರ್ಗದವರಿಗೆ 3 ವರ್ಷ, ಎಸ್ಸಿ / ಎಸ್ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ ಅರ್ಜಿ ಹಾಕಲು 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಕರ್ನಾಟಕ ರಾಜ್ಯದ ರೈಲ್ವೆ ಉದ್ಯೋಗ ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್ಸೈಟ್.
ವಿಳಾಸ : www.rrbbnc.gov.in
ಅರ್ಜಿ ಶುಲ್ಕ ಮಾಹಿತಿ:
ಸಾಮಾನ್ಯ ಅರ್ಹತೆ / ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.500.ಎಸ್ಸಿ / ಎಸ್ಟಿ / ಮಾಜಿ ಸೈನಿಕ / ಪಿಡಬ್ಲ್ಯೂಡಿ / ಮಹಿಳಾ / ಟ್ರಾನ್ಸ್ಜೆಂಡರ್ / ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.250.ಸಿಬಿಟಿ ಪರೀಕ್ಷೆ ಬರೆದವರಿಗೆ ಮಾತ್ರ ಅರ್ಜಿ ಶುಲ್ಕ ಮರುಪಾವತಿ ಇರುತ್ತದೆ.
https://mahitikannada.com/hal-recruitment-job-opportunity-for-iti-in-hal-2024/
ಉದ್ಯೋಗ ವಿವರ :
ಕೌಶಲ ಮತ್ತು ಶೈಕ್ಷಣಿಕ ಅರ್ಹತೆ :
ನೇಮಕಾತಿ ಸಂಸ್ಥೆ :
ಉದ್ಯೋಗ ಸ್ಥಳ :
ಧನ್ಯವಾದಗಳು……