Urgent teacher recruitment Bangalore 2026: ಬೆಂಗಳೂರಿನಲ್ಲಿ ಶಿಕ್ಷಕರಿಗೆ ತುರ್ತು ನೇಮಕಾತಿ! Yashas Group of Institutions ನಲ್ಲಿ ವಾಕ್-ಇನ್ ಇಂಟರ್ವ್ಯೂ

Urgent teacher recruitment Bangalore 2026: ಬೆಂಗಳೂರು ಭಾಗದ ಶಿಕ್ಷಕರಿಗೆ ಒಳ್ಳೆಯ ಉದ್ಯೋಗ ಅವಕಾಶ ಸಿಕ್ಕಿದೆ. ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿದ Yashas ಸಂಸ್ಥೆ ಶಾಲೆ ಮತ್ತು ಪಿಯು ಕಾಲೇಜು ವಿಭಾಗಗಳಿಗೆ ವಿವಿಧ ವಿಷಯ ಶಿಕ್ಷಕರನ್ನು ತಕ್ಷಣ ನೇಮಕ ಮಾಡಿಕೊಳ್ಳುತ್ತಿದೆ. ಅರ್ಹ ಅಭ್ಯರ್ಥಿಗಳು ನೇರವಾಗಿ ವಾಕ್-ಇನ್ ಇಂಟರ್ವ್ಯೂಗೆ ಹಾಜರಾಗಬಹುದು.

ಅನುಭವ ಮತ್ತು ಉತ್ತಮ ಸಂವಹನ ಕೌಶಲ್ಯ ಇರುವವರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ.

Urgent teacher recruitment Bangalore 2026: ಲಭ್ಯವಿರುವ ಹುದ್ದೆಗಳು

ಶಾಲಾ ವಿಭಾಗ

• ಪ್ರೀ-ಪ್ರೈಮರಿ ಶಿಕ್ಷಕರು (NTT)
• ಪ್ರೈಮರಿ ಶಿಕ್ಷಕರು – ಎಲ್ಲಾ ವಿಷಯಗಳು
• ಹೈ ಸ್ಕೂಲ್ ಶಿಕ್ಷಕರು – ಎಲ್ಲಾ ವಿಷಯಗಳು
• ಪಿ.ಇ ಶಿಕ್ಷಕರು (B.P.Ed)

ಪಿಯು ಕಾಲೇಜು ವಿಭಾಗ

• ಕನ್ನಡ
• ಭೌತಶಾಸ್ತ್ರ
• ರಸಾಯನಶಾಸ್ತ್ರ
• ಗಣಿತ
• ಜೀವಶಾಸ್ತ್ರ
• ಕಂಪ್ಯೂಟರ್ ಸೈನ್ಸ್

Urgent teacher recruitment Bangalore 2026 PDF Download Link – Click Here

Urgent teacher recruitment Bangalore 2026: ಇಂಟರ್ವ್ಯೂ ಸಮಯ ಮತ್ತು ದಿನ

• ಎಲ್ಲಾ ಕೆಲಸದ ದಿನಗಳಲ್ಲಿ
• ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 2:00ರವರೆಗೆ
• ಅರ್ಹ ಅಭ್ಯರ್ಥಿಗಳಿಗೆ ಆಕರ್ಷಕ ವೇತನ
ಅನುಭವ + ಉತ್ತಮ ಕಮ್ಯುನಿಕೇಶನ್ ಸ್ಕಿಲ್ ಕಡ್ಡಾಯ

Urgent teacher recruitment Bangalore 2026: ಕೆಲಸದ ಸ್ಥಳದ ವಿಳಾಸ

• #25, Somashettihalli Main Road
Chikkabanavara Post, Bangalore – 560090
• #155, Maruthi Nagara
Kempapura Main Road, Bangalore – 560090

ಸಂಪರ್ಕ ಸಂಖ್ಯೆ

📞 86189 46825
📞 98804 51326
📞 78298 14447
📞 91081 06617

📧 CV ಕಳುಹಿಸಲು: yashasvidyakendra@gmail.com
🌐 ವೆಬ್‌ಸೈಟ್: yashasvidyakendra.org

ಅಭ್ಯರ್ಥಿಗಳು ಗಮನಿಸಬೇಕಾದ ವಿಷಯಗಳು

• ಮೂಲ ದಾಖಲೆಗಳನ್ನು ತರಬೇಕು
• ಅನುಭವ ಪ್ರಮಾಣಪತ್ರ ಇದ್ದರೆ ಉತ್ತಮ
• ಅಪ್ಡೇಟ್ ಮಾಡಿದ ರೆಸ್ಯೂಮ್ ಕಡ್ಡಾಯ

ಈ ಅವಕಾಶದ ವಿಶೇಷತೆ

✔ ಬೆಂಗಳೂರಿನಲ್ಲಿ ಸ್ಥಿರ ಉದ್ಯೋಗ
✔ ಉತ್ತಮ ವೇತನ ಪ್ಯಾಕೇಜ್
✔ ಅನುಭವಿಗಳಿಗೆ ತಕ್ಷಣ ನೇಮಕ
✔ ವೇಗವಾದ ಇಂಟರ್ವ್ಯೂ ಪ್ರಕ್ರಿಯೆ

ಸಾಮಾನ್ಯ ಪ್ರಶ್ನೆಗಳು (FAQ)

Q1. ಫ್ರೆಶರ್‌ಗಳು ಅರ್ಜಿ ಹಾಕಬಹುದೇ?
👉 ಹೌದು, ಆದರೆ ಅನುಭವಿಗಳಿಗೆ ಆದ್ಯತೆ.

Q2.ಆನ್‌ಲೈನ್ ಇಂಟರ್ವ್ಯೂ ಇದೆಯೇ?
👉 ಇಲ್ಲ, ನೇರವಾಗಿ ವಾಕ್-ಇನ್ ಮಾತ್ರ.

Q3. ಯಾವ ದಾಖಲೆ ಬೇಕು?
👉 ಶಿಕ್ಷಣ ಪ್ರಮಾಣಪತ್ರ + ಐಡಿ ಪ್ರೂಫ್ + ರೆಸ್ಯೂಮ್.

WhatsApp Group Join Now
Telegram Group Join Now