Teacher post:ಸರ್ಕಾರಿ ಅನುದಾನಿತ ಸರಸ್ವತಿ ಪ್ರೌಢಶಾಲೆ, ಕಾಶೀಪುರ-2024.
ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ವಾಟ್ಸ್ ಅಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ.
Teacher post: ಶ್ರೀ ಮೂಡಲಬಾಗಿಲು ವಿದ್ಯಾಸಂಸ್ಥೆ(ರಿ), ವತಿಯಿಂದ ನಡೆಸುತ್ತಿರುವ ಸರ್ಕಾರಿ ಅನುದಾನಿತ ಸರಸ್ವತಿ ಪ್ರೌಢಶಾಲೆ, ಮುಳಬಾಗಿಲು ತಾಲ್ಲೂಕು, ಕೋಲಾರ ಜಿಲ್ಲೆ-563131, ಇಲ್ಲಿ ಖಾಲಿಯಿರುವ ಆಂಗ್ಲಭಾಷೆ ಶಿಕ್ಷಕರ ಹುದ್ದೆಗೆ ಮಾನ್ಯ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ರವರ ಆದೇಶ ಸಂಖ್ಯೆ ಸಿ8(5)ಶಾ.ಶಿ.ಅ.ನೇ. ಅನುಮೋದನೆ 1469320/2024- 25 ರಂತೆ ದಿನಾಂಕ : 12-08-2024 ರಂದು ಅನುಮತಿ ಪಡೆದಿರುತ್ತೇವೆ ಈ ಕೆಳಕಂಡ ಹುದ್ದೆಯನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಷರತ್ತುಗಳು :
1. ಪ್ರಸ್ತುತ ಜಾರಿಯಲ್ಲಿರುವಂತೆ ವೇತನ ಹಾಗೂ ಇತರೆ ನಿಬಂಧನೆಗಳು ಸರ್ಕಾರದಲ್ಲಿ ಚಾಲ್ತಿಯಲ್ಲಿರುವಂತೆ ಇರುತ್ತದೆ.
2. ಅಭ್ಯರ್ಥಿಗಳು ತಮ್ಮ ಪೂರ್ಣ ಸ್ವ-ವಿವರ ದೃಢೀಕೃತ ಅಂಕಪಟ್ಟಿಗಳು, ಜಾತಿ ಪ್ರಮಾಣ ಪತ್ರಗಳೊಂದಿಗೆ ಅರ್ಜಿಯನ್ನು ಮತ್ತು ಎಲ್ಲಾ ದಾಖಲಾತಿಗಳೊಂದಿಗೆ ರೂ. 1000/- ಗಳ ಡಿ.ಡಿಯನ್ನು ಕಾರ್ಯದರ್ಶಿಗಳು, ಸರ್ಕಾರಿ ಅನುದಾನಿತ ಸರಸ್ವತಿ ಪ್ರೌಢಶಾಲೆ, ಕಾಶೀಪುರ, ಮುಳಬಾಗಿಲು ತಾಲ್ಲೂಕು, ಕೋಲಾರ ಜಿಲ್ಲೆ, ಇವರ ಹೆಸರಿನಲ್ಲಿ ಈ ಜಾಹೀರಾತು ಪ್ರಕಟಗೊಂಡ 21 ದಿನಗಳ ಒಳಗೆ ಸಲ್ಲಿಸಲು ಕೋರಿದೆ.
3. ಎಲ್ಲಾ ದೃಢೀಕೃತ ಪ್ರತಿಗಳನ್ನು ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಕೋಲಾರ ಇವರಿಗೆ ಒಂದು ಪ್ರತಿಯನ್ನು ಸಲ್ಲಿಸುವುದು.
Click here…
ಧನ್ಯವಾದಗಳು…….