teachers Recruitment : ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಪತ್ರಿಕಾ ಪ್ರಕಟಣೆ -2024.
teachers Recruitment : ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಪತ್ರಿಕಾ ಪ್ರಕಟಣೆ -2024.
teachers Recruitment :ಬೇಲೂರ-ಜಾಲಿಹಾಳ ಭಾಗದ ವಿದ್ಯಾವರ್ಧಕ ಸಂಘ, ಬೇಲೂರ ತಾ: ಬಾದಾಮಿ ಜಿ: ಬಾಗಲಕೋಟೆ .
teachers Recruitment : ಮಾನ್ಯ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಧಾರವಾಡ ಇವರ ಆದೇಶ ಸಂಖ್ಯೆ ಜಿ1/ಖಾಪ್ರೌಶಾ/ಖಾಹುತು/ಅನ್ನದಾನೇಶ್ವರ/64/2019-20/2477 ದಿ: 25-11-2024ರ ಅನುಮತಿಯ ಆದೇಶದ ಮೇರೆಗೆ ನಮ್ಮ ಸಂಸ್ಥೆಯ ಅಡಿಯಲ್ಲಿ ಶ್ರೀ ಅನ್ನದಾನೇಶ್ವರ ಸಂಯುಕ್ತ ಪ.ಪೂ. ಕಾಲೇಜ, (ಪ್ರೌಢ ಶಾಲಾ ವಿಭಾಗ) ಬೇಲೂರ, ತಾ: ಬಾದಾಮಿ, ಜಿ: ಬಾಗಲಕೋಟೆ ದಿ: 15-12-2015ರ ವರೆಗಿನ ಅವಧಿಯಲ್ಲಿ ಖಾಲಿಯಾದ ಅನುದಾನಿತ ಹಿಂದಿ ಭಾಷೆಯ ಸಹ ಶಿಕ್ಷಕ ಹುದ್ದೆಯನ್ನು ನೇಮಕಾತಿ ಮಾಡಿಕೊಳ್ಳಲು ಅರ್ಜಿಯನ್ನು ಕರೆಯಲಾಗಿದೆ.
teachers Recruitment .
ಈ ಜಾಹೀರಾತು ಪ್ರಕಟಗೊಂಡ ದಿನದಿಂದ 21 ದಿನಗಳ ಒಳಗಾಗಿ ಶೈಕ್ಷಣಿಕ ಅರ್ಹತೆಯ ದಾಖಲಾತಿಗಳೊಂದಿಗೆ ಮತ್ತು ಮೀಸಲಾತಿ ಪ್ರಮಾಣ ಪತ್ರಗಳೊಂದಿಗೆ ನೋಂದಾಯಿತ ಅಂಚೆ ಮೂಲಕ ಮುಖ್ಯೋಪಾಧ್ಯಾಯರು ಶ್ರೀ ಅನ್ನದಾನೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು, (ಪ್ರೌಢಶಾಲಾ ವಿಭಾಗ) ಬೇಲೂರ-587114 ತಾ: ಬಾದಾಮಿ ಜಿ: ಬಾಗಲಕೋಟೆ ಇವರಿಗೆ ತಲುಪಿಸುವಂತೆ ಹಾಗೂ ಅರ್ಜಿಯ ಜೊತೆಗೆ ರೂ. 1000/- ಡಿಡಿಯನ್ನು ಅಧ್ಯಕ್ಷರು, ಬೇಲೂರ-ಜಾಲಿಹಾಳ ಭಾಗದ ವಿದ್ಯಾವರ್ಧಕ ಸಂಘ, ಬೇಲೂರ ಇವರ ಹೆಸರಿನಲ್ಲಿ ಸಲ್ಲಿಸಬೇಕು ಅದರ ಒಂದು ಪ್ರತಿಯನ್ನು ಮಾನ್ಯ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ಬಾಗಲಕೋಟೆ ಇವರಿಗೆ ಕಳುಹಿಸಲು ಸೂಚಿಸಲಾಗಿದೆ.
- Click here…
teachers Recruitment ಸೂಚನೆ :
ಸಂದರ್ಶನ ದಿನಾಂಕವನ್ನು ನಂತರ ತಿಳಿಸಲಾಗುವುದು.
ಸಹಿ/- ಕಾರ್ಯದರ್ಶಿಗಳು
ಬೇಲೂರ-ಜಾಲಿಹಾಳ ಭಾಗದ ವಿದ್ಯಾವರ್ಧಕ ಸಂಘ,ಬೇಲೂರ
ಸ್ಥಳ : ಬೇಲೂರ
ದಿನಾಂಕ : 06-11-2024.
teachers Recruitment : Recruitment press release for vacant posts of teachers -2024.
Teachers Recruitment: Belur-Jalihal Division Vidyavardhak Sangh, Belur Tel: Badami District: Bagalkote.
teachers Recruitment : Honorable Commissioner, Department of School Education, Dharwad by his order No. G1/Khaprousha/Kahutu/Annadaneswar/64/2019-20/2477 dated: 25-11-2024 under our organization Shri Annadaneshwar Samyukta P.P.U. College, (High School Section) Belur, Address: Badami, District: Bagalkote Date: 15-12-2015 for the vacant post of Assistant Teacher in Hindi Language is invited from application.
Teachers Recruitment.
Within 21 days from the date of publication of this advertisement along with educational qualification documents and reservation certificates by registered post to Headmaster Sri Annadaneswar Samyukta Pre-Graduation College, (High School Division) Belur-587114 Tel: Badami G: Bagalkote along with application Rs. 1000/- DD should be submitted in the name of the President, Belur-Jalihal Division Vidyavardhak Sangh, Belur and one copy is directed to be sent to Hon’ble Deputy Director, School Education Department, Bagalkote.
Teachers Recruitment Notice:
Interview date will be informed later.
Signature/- Secretaries
Belur-Jalihal Division Vidyavardhak Sangha, Belur
Location: Belur
Date : 06-11-2024.