KEA Recruitment: ಉದ್ಯೋಗಾಸಕ್ತರಿಗೆ ಸಿಹಿ ಸುದ್ದಿ ಕೊಟ್ಟ ಕೆಇಎ: ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ ಇಲ್ಲಿದೆ -2024.

KEA Recruitment: ಉದ್ಯೋಗಾಸಕ್ತರಿಗೆ ಸಿಹಿ ಸುದ್ದಿ ಕೊಟ್ಟ ಕೆಇಎ:  ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ ಇಲ್ಲಿದೆ -2024.

KEA

KEA Recruitment:  ಪರೀಕ್ಷೆಗಳು ನಡೆಸುವುದು, ಫಲಿತಾಂಶ ಪ್ರಕಟ, ಸೀಟು ಹಂಚಿಕೆಯಲ್ಲಿ ಸದಾ ಬ್ಯೂಸಿ ಇರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಇದೀಗ ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಆರಂಭಿಸಿದೆ. ಹಲವಾರು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಮೂಲಕ ಸರ್ಕಾರಿ ಉದ್ಯೋಗಾಸಕ್ತರಿಗೆ ಕೆಇಎ ಶುಭ ಸುದ್ದಿಯೊಂದನ್ನು ನೀಡಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ (KEA) ಖಾಲಿ ಇರುವ ಕಿರಿಯ ಸಹಾಯಕ, ಕಂಪ್ಯೂಟರ್‌ ಆಪರೇಟರ್‌ ಸೇರಿ ಒಟ್ಟು ಒಟ್ಟು 28 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರಿ ಉದ್ಯೋಗ ಪಡೆಯಬೇಕು ಎಂಬ ಆಸಕ್ತಿವುಳ್ಳವರು ಕೂಡಲೇ ಇಲ್ಲಿ ಕೋಟ್ಟಿರುವ ಮಾಹಿತಿ ಗಮನಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಕೆಇಎ ಅಧಿಸೂಚನೆ ತಿಳಿಸಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜನವರಿ 5 ಕಡೆಯ ದಿನಾಂಕವಾಗಿದೆ. ಮಾಸಿಕ ವೇತನ, ವಿದ್ಯಾರ್ಹತೆ ಇನ್ನಿತರ  ನೇಮಕಾತಿ ಸಂಪೂರ್ಣ ಮಾಹಿತಿ ಇಲ್ಲಿದೆ.

ನೇಮಕಾತಿ ಸಂಪೂರ್ಣ ಮಾಹಿತಿ

ನೇಮಕಾತಿ ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಹುದ್ದೆ ಹೆಸರು: ಕಿರಿಯ ಸಹಾಯಕ, ಕಂಪ್ಯೂಟರ್‌ ಆಪರೇಟರ್‌
ಒಟ್ಟು ಹುದ್ದೆ: 28
ವಯಸ್ಸಿನ ಮಿತಿ: ಗರಿಷ್ಠ 35

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್

ಅರ್ಜಿ ಸಲ್ಲಿಕೆ ಕೊನೆ ದಿನ: ಜನವರಿ 5
ಮಾಸಿಕ ವೇತನ: ನಿಮಾನುಸಾರ

ಕೆಇಎ ಹುದ್ದೆಗಳ ಇತರೇ ಮಾಹಿತಿ ನೋಡುವುದಾರೆ, ಒಟ್ಟು 28 ಹುದ್ದೆಗಳಲ್ಲಿ ಸೀನಿಯರ್ ಪ್ರೋಗ್ರಾಮರ್ ಮತ್ತು ಜೂನಿಯರ್ ಪ್ರೋಗ್ರಾಮರ್ ತಲಾ 2 ಹುದ್ದೆಗಳು, ಜೂನಿಯರ್ ಕೌನ್ಸಲ್ ಆಪರೇಟರ್ ಮತ್ತು ಕಂಪ್ಯೂಟರ್ ಆಪರೇಟರ್ ತಲಾ 4 ಹುದ್ದೆ,ಸಹಾಯಕ 3, ಕಿರಿಯ ಸಹಾಯಕ 8 ಹಾಗೂ ಡೇಟಾ ಎಂಟ್ರಿ ಅಸಿಸ್ಟೆಂಟ್/ ಟೈಪಿಸ್ಟ್ ಹುದ್ದೆಗಳು 5 ಖಾಲಿ ಇವೆ.

ಅಭ್ಯರ್ಥಿಗಳ ವಿದ್ಯಾರ್ಹತೆ ವಿವರ

ಕೆಇಎ ನೀಡಿರುವ ಉದ್ಯೋಗ ಅಧಿಸೂಚನೆ ಪ್ರಕಾರ, ಡೇಟಾ ಎಂಟ್ರಿ ಅಸಿಸ್ಟೆಂಟ್/ ಟೈಪಿಸ್ಟ್ ಹುದ್ದೆಗೆ 12ನೇ ತರಗತಿ ಓದಿದವರು ಅರ್ಜಿ ಸಲ್ಲಿಸಬಹುದು. ಉಳಿದ ಹುದ್ದೆಗಳಿಗೆ ಕಂಪ್ಯೂಟರ್‌ ಸೈನ್ಸ್‌/ ಇನ್‌ಫರ್ಮೇಶನ್‌ ಸೈನ್ಸ್‌/ ಡಿಸ್‌ಪ್ಲೇಸ್ & ಕಮ್ಯುನಿಕೇಶನ್‌ನಲ್ಲಿ ಪದವಿ ಮಾಡಿರಬೇಕು. ಬಿಸಿಎ, ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಎಸ್.ಸಿ, ಕಾನೂನು ಪದವಿ ಪೂರ್ಣಗೊಳಿಸಿರಬೇಕು. ಆಯಾ ಹುದ್ದೆಗಳಿಗೆ ಅರ್ಹವಾದ ಶೈಕ್ಷಣಿಕ ಅರ್ಹತೆ ನೋಡಿಕೊಂಡು ಅರ್ಜಿ ಸಲ್ಲಿಸಬೇಕು.

ವಯಸ್ಸಿನ ಮಿತಿ ಎಷ್ಟಿರಬೇಕು?

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿರುವಂತೆ ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ಇದೇ ವರ್ಷ 2024 ಏಪ್ರಿಲ್ 23ಕ್ಕೆ ಸರಿಯಾಗಿ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ದಾಟಿರಬಾರದು ಎಂದು ತಿಳಿಸಿದೆ. ಜಾತಿ ಮೀಸಲಾತಿ ಆಧಾರದಲ್ಲಿ ಆಯಾ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ ಎಂದು ಕೆಇಎ ತಿಳಿಸಿದೆ.

ಅರ್ಜಿ ಶುಲ್ಕದ ಮಾಹಿತಿ

ಕೆಇಎ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳ ಪೈಕಿ ವಿಶೇಷ ಚೇತನ ಅಭ್ಯರ್ಥಿಗಳಿಗೆ ನೇಮಕಾತಿ ರೂ.250, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ/ಪ್ರವರ್ಗ-1/ಮಾಜಿ ಸೈನಿಕ ಅಭ್ಯರ್ಥಿಗಳಿಗೆ 500 ರೂ., ಸಾಮಾನ್ಯ/ಒಬಿಸಿ/2ಎ/2ಬಿ/3ಎ/3ಬಿ ವರ್ಗದ ಅಭ್ಯರ್ಥಿಗಳಿಗೆ 750 ರೂಪಾಯಿ ಶುಲ್ಕ ನಿಗದಿ ಆಗಿದ್ದು, ಈ ಹಣವನ್ನು ನೀವು ಆನ್‌ಲೈನ್ ಮೂಲಕ ನಿಗದಿತ ದಿನಾಂಕದೊಳಗೆ ಪಾವತಿಸಬೇಕು

ಆಯ್ಕೆ ಹೇಗೆ ನಡೆಯಲಿದೆ?

ಮೊದಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಪ್ರಾಧಿಕಾರವೇ ಲಿಖಿತ ಪರೀಕ್ಷೆ ನಡೆಸುತ್ತದೆ. ಅಲ್ಲಿ ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳಿಗೆ ನೇರ ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳುತ್ತದೆ. ಕರ್ನಾಟಕದಲ್ಲಿಯೇ ಅವರಿಗೆ ಪೋಸ್ಟಿಂಗ್ ನೀಡಲಾಗುತ್ತದೆ.

ಮಾಸಿಕ ವೇತನ ಎಷ್ಟು?

ವಿಭಾಗವಾರು ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನ ನೀಡಲಾಗುತ್ತದೆ. ಈ ಮೇಲಿನ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕನಿಷ್ಠ 21,400 ರೂಪಾಯಿ ಹಾಗೂ ಗರಿಷ್ಠ 97,100 ರೂಪಾಯಿವರೆಗೆ ವೇತನ ನೀಡಲಾಗುತ್ತದೆ.

ಅರ್ಜಿ ಹಾಕೋದು ಹೇಗೆ?

ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್‌ನಲ್ಲಿ ತಿಳಿಸಲಾಗಿದೆ. ಅಪ್ಲೈ ಮಾಡುವ ನೇರ ಲಿಂಕ್‌ನ್ನು ಈ ಕೆಳಗೆ ನೀಡಲಾಗಿದೆ.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು, ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಈ

  • Click here...

https://cetonline.karnataka.gov.in/kea/ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

KEA Recruitment: KEA has given good news to the job seekers: Here is the complete information to apply -2024.

KEA

KEA Recruitment: Karnataka Examinations Authority (KEA) which is always busy in conducting exams, declaring results, allocating seats, has now started recruitment for various vacant posts. Applications are invited from eligible candidates for several posts. Through this, KEA has given a good news to the government job aspirants.

Karnataka Examinations Authority (KEA) has invited applications for a total of 28 vacancies including Junior Assistant, Computer Operator. The KEA notification said that those who are interested in getting a government job should immediately observe the information given here and apply online.

January 5 is the last date to apply for these posts. Here is complete information about monthly salary, qualification and other recruitment.

 

Recruitment complete information

• Recruiting Agency: Karnataka Examinations Authority

• Post Name: Junior Assistant, Computer Operator
• Total Posts: 28
• Age Limit: Maximum 35

• Mode of Application: Online

• Last date for application submission: 5th January
• Monthly Salary: As per you

Other information of KEA posts, out of total 28 posts, Senior Programmer and Junior Programmer 2 posts each, Junior Counsel Operator and Computer Operator 4 posts each, Assistant 3, Junior Assistant 8 and Data Entry Assistant/ Typist 5 posts are vacant.

 

Qualification details of candidates

According to the job notification issued by KEA, 12th pass candidates can apply for the post of Data Entry Assistant/Typist. For remaining posts, graduation in Computer Science/ Information Science/ Display & Communication is required. Must have completed BCA, B.Sc in Computer Science, Law Degree. Applications should be made keeping in mind the educational qualification eligible for the respective posts.

What should be the age limit?

As informed by the Karnataka Examination Authority, those who want to apply for this recruitment should not be above 18 years and maximum 35 years as on 23rd April 2024. According to KEA, there will be relaxation in age limit for candidates of respective categories on the basis of caste reservation.

Application Fee Information

Among the candidates who want to apply for the KEA posts, the recruitment fee is Rs.250 for special talent candidates, Rs.500 for Scheduled Caste and Scheduled Category/Category-1/Ex-Serviceman candidates, and Rs.750 for General/OBC/2A/2B/3A/3B category candidates. You have to pay this amount online within the specified date

How will the selection be done?

Written test will be conducted by the authority itself for the candidates who apply first. Direct interview will be conducted for the shortlisted candidates. They will be posted in Karnataka itself.

How much is the monthly salary?

Monthly salary is given according to department wise posts. Candidates selected for the above posts will be paid a minimum salary of Rs 21,400 and a maximum of Rs 97,100.

 

How to apply?

The notification states that candidates should apply online. Below is the direct link to apply.

To apply through online, candidates should click on this link for more information.

WhatsApp Group Join Now
Telegram Group Join Now

1 thought on “KEA Recruitment: ಉದ್ಯೋಗಾಸಕ್ತರಿಗೆ ಸಿಹಿ ಸುದ್ದಿ ಕೊಟ್ಟ ಕೆಇಎ: ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ ಇಲ್ಲಿದೆ -2024.”

Leave a Comment