NIA Jobs Recruitment: ತನಿಖಾ ಸಂಸ್ಥೆಯಲ್ಲಿ ಭರ್ಜರಿ ಉದ್ಯೋಗ, ಸಂಪೂರ್ಣ ಮಾಹಿತಿ ಇಲ್ಲದೆ -2024.
NIA Jobs Recruitment: ದೇಶದ ಪ್ರಮುಖ ತನಿಖೆ ಸಂಸ್ಥೆಗಳಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳಿಗೆ ಒಂದು ಸುವರ್ಣ ಅವಕಾಶ ಇದೆ. ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಕೂಡಲೇ ಅರ್ಜಿ ಸಲ್ಲಿಸಿ, ತನಿಖೆಯ ಸಂಸ್ಥೆಯಲ್ಲಿನ ಉದ್ಯೋಗವನ್ನು ಪಡೆದುಕೋಳ್ಳಬಹುದು.
ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯಲ್ಲಿ ಒಟ್ಟು 33 ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಡಾಟಾ ಎಂಟ್ರಿ ಆಪರೇಟರ್ (DEO) ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಆಸಕ್ತರು ಮುಂದಿನ ವರ್ಷ 8 ಫೆಬ್ರವರಿ 2025 ರ ಒಳಗಾಗಿ ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿ ಮತ್ತು ಮಾಸಿಕ ವೇತನ, ವೆಬ್‌ಸೈಟ್ ಲಿಂಕ್ ಮುಂತಾದ ನೇಮಕಾತಿ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳು ಇಲ್ಲಿದೆ.
NIA Jobs Recruitment:ಸಂಪೂರ್ಣ ಮಾಹಿತಿ ಇಲ್ಲಿದೆ
• ನೇಮಕಾತಿ ಸಂಸ್ಥೆ: ರಾಷ್ಟ್ರೀಯ ತನಿಖಾ ಸಂಸ್ಥೆ (NIA)
• ಹುದ್ದೆ ಹೆಸರು: ಡಾಟಾ ಎಂಟ್ರಿ ಆಪರೇಟರ್ (DEO)
• ಹುದ್ದೆಗಳು: 33
• ಗರಿಷ್ಠ ವಯೋಮಿತಿ : 56
• ಮಾಸಿಕ ವೇತನ: ನಿಯಮಾನುಸಾರ
• ಅರ್ಜಿ ಸಲ್ಲಿಸಲು ಕೊನೆ ದಿನ: ಫೆಬ್ರವರಿ 8
• ಅರ್ಜಿ ಸಲ್ಲಿಸುವ ವಿಧಾನ: ಆಫ್‌ಲೈನ್
ವಿದ್ಯಾರ್ಹತೆ.
ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯ ಅಧಿಸೂಚನೆಯಲ್ಲಿ ತಿಳಿಸಿರುವಂತಹೆ ಎಲ್ಲಾ ಶೈಕ್ಷಣಿಕ ಅರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಒಂದು ಸಾರಿ ನೇಮಕಾತಿ ಅಧಿಸೂಚನೆ ಪರಿಶೀಲಿಸಿಕೋಳ್ಳಿ.
ವೇತನ ವಿವರ.
ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಹುದ್ದೆಗಳ ನೇಮಕಾತಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನವದೆಹಲಿಯಲ್ಲಿ ಉದ್ಯೋಗ ನೀಡುವ ಜೊತೆಗೆ ಕೈ ತುಂಬ ಸಂಬಳ ಬರಲಿದೆ. ಆಯ್ಕೆ ಆದವರಿಗೆ ಕನಿಷ್ಠ 29,200 ರೂ.ನಿಂದ 92,300 ರೂಪಾಯಿ ವರೆಗೆ ವೇತನ ನಿಗದಿ ಮಾಡಲಾಗಿದೆ. ಇದರ ಜೊತೆಗೆ ಕೇಂದ್ರ ಸರ್ಕಾರಿ ನೌಕರರಿಗೆ ಇರುವ ಎಲ್ಲಾ ತುಟ್ಟಿಭತ್ಯೆ, ಪಿಂಚಣಿ, ಟಪಿಟಿ, ಮನೆ ಬಾಡಿಗೆ ಭತ್ಯೆಗಳೆಲ್ಲವು ನೀಡಲಾಗುವುದು ಎಂದು ತಿಳಿಸಲಾಗಿದೆ.
ವಯೋಮಿತಿ.
NAI ನೇಮಕಾತಿ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು 56 ವರ್ಷವೆಂದು ನಿಗದಿಪಡಿಸಲಾಗಿದೆ. ಅದಕ್ಕಿಂತ ಹೆಚ್ಚಿರುವವರು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
- Click here…ನವೋದಯ ಶಾಲೆಗಳಲ್ಲಿ 2025ನೇ ಸಾಲಿಗೆ 6ನೇ ಕ್ಲಾಸ್ಗೆ ಪ್ರವೇಶ ಪರೀಕ್ಷೆ ಪ್ರವೇಶ ಪತ್ರ ಪ್ರಕಟ, ಡೌನ್ಲೋಡ್ ಮಾಡಲು
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ ಭರ್ತಿ ಮಾಡಬೇಕು. ಹೆಚ್ಚಿನ ಮಾಹಿತಿಗೆ, ಅಧಿಸೂಚನೆಗಾಗಿ ಅಧಿಕೃತ ವೆಬ್‌ಸೈಟ್ nia.gov.in ಗೆ ಭೇಟಿ ನೀಡಬೇಕು. ಸೂಕ್ತ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಸೂಕ್ತ ದಾಖಲೆಗಳ ಸಹಿತ ಭರ್ತಿ ಮಾಡಬೇಕು ದಾಖಲೆಗಳನ್ನು ಲಗತ್ತಿಸಿ ಮುಚ್ಚಿದ ಲಕೋಟೆಯಲ್ಲಿ ಮೊಹರು ಮಾಡಿ ಈ ಕೆಳಗಿನ ವಿಳಾಸಕ್ಕೆ ಕೊನೆಯ ದಿನಾಂಕದೊಳಗೆ ತಲುಪುವಂತೆ ಮಾಡಬೇಕು.
ಅರ್ಜಿಯನ್ನು ”ಎಸ್‌ಪಿ (ಆಡಳಿತ), NIA ಪ್ರಧಾನ ಕಛೇರಿ, CGO ಕಾಂಪ್ಲೆಕ್ಸ್, ಲೋಧಿ ರಸ್ತೆ, ನವದೆಹಲಿ – 110003‘ ಇಲ್ಲಿಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
NIA Jobs Recruitment: Great job in investigative agency, without complete information -2024.
NIA Jobs Recruitment: There is a golden opportunity for eligible candidates who are interested to work in one of the leading investigative agencies of the country. National Investigation Agency (NIA) has started the recruitment process for various vacant posts. Applications invited from eligible candidates. Apply now and get a job in an investigative agency.
Recruitment of total 33 posts in National Investigation Agency (NIA) is going on. Applications are invited from interested candidates for the posts of Data Entry Operator (DEO). Interested candidates for these posts should apply with appropriate documents by next year 8 February 2025. More information and more information related to recruitment like monthly salary, website link is here.
NIA Jobs Recruitment: Complete information is here
• Recruiting Agency: National Investigation Agency (NIA)
• Post Name: Data Entry Operator (DEO)
• Posts: 33
• Maximum Age Limit : 56
• Monthly Salary: As per rules
• Last date to apply: 8th February
• Mode of Application: Offline
Eligibility
All educational qualification as mentioned in National Investigation Agency (NIA) notification are eligible to apply. For more information check the recruitment notification once.
Salary Details
Candidates selected in the National Investigation Agency (NIA) recruitment will get a job in New Delhi along with a handsome salary. The minimum salary for the selected candidates is Rs 29,200 to Rs 92,300. In addition to this, it has been informed that all the allowances, pension, tapiti, house rent allowances of the central government employees will be given.
age limit
As per NAI recruitment notification, the maximum age limit for applying candidates is 56 years. Those above that cannot apply.
- Click here…
How to apply?
Interested candidates should apply online only. For more information, visit official website nia.gov.in for notification. Appropriate application form should be filled. Filled with appropriate documents should be enclosed and sealed in a sealed envelope and should reach the following address by the last date.
The application should be addressed to “SP (Administration), NIA Headquarters, CGO Complex, Lodhi Road, New Delhi – 110003”.