Teachers Recruitment:ಶಿಕ್ಷಕರ ನೇಮಕಾತಿ ಅರ್ಜಿ ಆಹ್ವಾನ ಸಂಪೂರ್ಣ ಮಾಹಿತಿ ಇಲ್ಲಿದೆ -2024.
Teachers Recruitment:ಬಳವಂತರಾವ ವರಾಳೆ ಶಿಕ್ಷಣ ಸಂಸ್ಥೆ BALWANTRAO VARALE EDUCATION SOCIETY HUMNABAD-585330 DIST. BIDAR
ಬಳವಂತರಾವ ವರಾಳೆ ಶಿಕ್ಷಣ ಸಂಸ್ಥೆ ಹುಮನಾಬಾದ ಆದೀನದಲ್ಲಿ ನಡೆಯುತ್ತಿರುವ ಡಾ. ಬಿ. ಆರ್. ಅಂಬೇಡ್ಕರ್ ಪ್ರೌಢ ಶಾಲೆ ಹುಮನಾಬಾದದಲ್ಲಿ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ಇವರಿಂದ ಅನುಮೋದಿಸಲ್ಪಟ್ಟ 1) ಆದೇಶ ಸಂಖ್ಯೆ: ಸಿ4(4)/ಖಾಹುತು/ಅನು/46/2022-23 ದಿನಾಂಕ: 19-08-2023 ರಂದು ಆದೇಶಿಸಿದನ್ವಯ ಅನುದಾನಿತ ಶಿಕ್ಷಕರ ನೇಮಕಾತಿಯನ್ನು ಸರಕಾರದ ಮೀಸಲಾತಿ ಅನ್ವಯ ನೇಮಕ ಹಾಗೂ 2) ಆದೇಶ ಸಂಖ್ಯೆ: ಸಿ 4(4): ಖಾಪ್ರೌಶಾ: ಖಾ.ಹು.ತು/ಅನು/46/2022-23/983 ໖໐: 16.10.2024
-
Click here…
VAO Recruitment-2024ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ ಜಿಲ್ಲಾವಾರು ಅಂತಿಮ ಸ್ಕೋರ್ ಪಟ್ಟಿ ಇದೀಗ ಪ್ರಕಟ.
Teachers Recruitment:
ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ ಹುಟ್ಟಿದ ದಿನಾಂಕ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಅನುಭವ ಪತ್ರ ಹಾಗೂ ಸಂಪರ್ಕ ವಿಳಾಸದೊಂದಿಗೆ ಪರಿಶಿಷ್ಟ ಜಾತಿ ಅಭ್ಯರ್ಥಿಗಳು ರೂ. 1000 =00 ಯ ರಾಷ್ಟ್ರೀ ಕೃತ ಬ್ಯಾಂಕಿನಿಂದ ಪಡೆದ ಡಿಮ್ಯಾಂಡ್ ಡ್ರಾಪ್ಟನ್ನು ಅರ್ಜಿಯೊಂದಿಗೆ ಅಧ್ಯಕ್ಷರು ಬಳವಂತರಾದ ವರಾಳೆ ಶಿಕ್ಷಣ ಸಂಸ್ಥೆ ಹುಮನಾಬಾದ ರವರ ಹೆಸರಿಗೆ ತೆಗೆಯಿಸಿ ಈ ಅರ್ಜಿಯೊಂದಿಗೆ ಡಿಮಾಂಡ್ ಡ್ರಾಫ್ಟ್ನ್ನು ಲಗತ್ತಿಸಬೇಕು. ಈ ಜಾಹಿರಾತು ಪ್ರಕಟ ಗೊಂಡು 21 ದಿನದೊಳಗಾಗಿ ಪ್ರಮಾಣ ಪತ್ರಗಳ ಝರಾಕ್ಸ್ ಪ್ರತಿಗಳೊಂದಿಗೆ ಈ ಕೆಳ ಕಾಣಿಸಿದ ವಿಳಾಸಕ್ಕೆ ಸಲ್ಲಿಸಬೇಕು. ಇದರ ಒಂದು ಪ್ರತಿಯನ್ನು ಮಾನ್ಯ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಬೀದರ ಇವರಿಗೆ ಕಡ್ಡಾಯವಾಗಿ ಸಲ್ಲಿಸ ತಕ್ಕದ್ದು. ಈ ನೇಮಕಾತಿಯನ್ನು ಕರ್ನಾಟಕ ಸರಕಾರದ ಪ್ರಸ್ತುತ ಕಾನೂನು ಪ್ರಕಾರ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಳಾಸ :
President Office: Dr. B.R. Ambedkar High school Campus, HUMNABAD-585330 (Dist. Bidar) cell: 9686077341
Teachers Recruitment: Here is the complete information about teachers recruitment application invitation -2024.
Teachers Recruitment: BALWANTRAO VARALE EDUCATION SOCIETY HUMNABAD-585330 DIST. BIDAR
Dr. Balawantrava Varale Educational Institute, Humanabad, Adina. B. R. Ambedkar High School Humanabad Commissioner Public Education Department Kalaburagi approved by 1) Order No: C4(4)/Kahuthu/Anu/46/2022-23 Dated: 19-08-2023 appointment of subsidized teachers as per Government reservation and 2) Order No: C 4(4): Khaprausha: Kha.hu.tu/anu/46/2022-23/983 60: 16.10.2024
Teachers Recruitment:
Candidates who are going to apply with their qualification date of birth, caste certificate, income certificate, experience certificate and contact address Scheduled caste candidates Rs. 1000 =00 from a nationalized bank along with the application should be drawn in the name of Warale Educational Institution Humanabad by the Chairman and the demand draft should be attached with this application. It should be submitted within 21 days of publication of this advertisement along with xerox copies of certificates to the address given below. A copy of this shall be compulsorily submitted to the Honorable Deputy Director, Public Education Department. This appointment will be made as per the current law of the Government of Karnataka.
Application Address:
President Office: Dr. B.R. Ambedkar High School Campus, HUMNABAD-585330 (Dist. Bidar) cell: 9686077341