Women and Child Welfare Department Recruitment 2025: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 1143 ಹುದ್ದೆಗಳಿಗೆ ಅರ್ಜಿ ಅಹ್ವಾನ .

Women and Child Welfare Department Recruitment 2025: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 1143 ಹುದ್ದೆಗಳಿಗೆ ಅರ್ಜಿ ಅಹ್ವಾನ .

Women and Child Welfare Department

Women and Child Welfare Department Recruitment 2025 – Apply Online for 1143 Anganwadi Worker & Helper Posts ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ( Women and Child Welfare Department )ಚಿಕ್ಕಮಗಳೂರು ಜಿಲ್ಲೆ  ಕಲಬುರಗಿ, ಬಾಗಲಕೋಟೆ ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯವಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ಭರ್ತಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಮತ್ತು ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ  ಅರ್ಜಿಗಳನ್ನು ಸಲ್ಲಿಸಬೇಕು.  ವಿದ್ಯಾರ್ಹತೆ (Qualification)  ವಯೋಮಿತಿ (Age Limit) ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಮತ್ತು ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ (Notification) ಲಿಂಕ್ ಮತ್ತು  ಅಧಿಕೃತ ವೆಬ್ಸೈಟ್ (Official Website) ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ.

Women and Child Welfare Department Recruitment 2025.

• ಇಲಾಖೆ ಹೆಸರು – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Women and Child Welfare Department ).
•ಹುದ್ದೆಗಳ ಹೆಸರು – ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು.
• ಒಟ್ಟು ಹುದ್ದೆಗಳು – 1143
ಅರ್ಜಿ ಸಲ್ಲಿಸುವ ವಿಧಾನ – ಆನ್ಲೈನ್ (Online) 
• ಉದ್ಯೋಗ ಸ್ಥಳ – ಚಿಕ್ಕಮಗಳೂರು, ಕಲಬುರ್ಗಿ, ಬಾಗಲಕೋಟೆ .

ವಿದ್ಯಾರ್ಹತೆ:

• ಅಂಗನವಾಡಿ ಕಾರ್ಯಕರ್ತೆ – ಕನಿಷ್ಠ ಪಿಯುಸಿ ತೇರ್ಗಡೆ ಹೊಂದಿರಬೇಕು. ಎಸ್.ಎಸ್.ಎಲ್.ಸಿಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಓದಿರಬೇಕು.
• ಅಂಗನವಾಡಿ ಸಹಾಯಕಿ – ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ:

ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 18 ರಿಂದ 35 ವರ್ಷ ವಯೋಮಿತಿಯ ಒಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.(ವಿಕಲಚೇತನರಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.)

ಅರ್ಜಿ ಶುಲ್ಕ:

ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಆಯ್ಕೆ ವಿಧಾನ:

ಅಂಗನವಾಡಿ ಕಾರ್ಯಕರ್ತೆ ಹುದ್ದೆ ಖಾಲಿಯಿರುವ / ಹೊಸ ಕೇಂದ್ರ ಪ್ರಾರಂಭಿಸುತ್ತಿರುವ ಗ್ರಾಮದಲ್ಲಿ ವಾಸಿಸುತ್ತಿರುವ ಸಹಾಯಕಿಯರಿದ್ದು, ಅವರು ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿದ್ದು, ಕನಿಷ್ಠ 3 ವ‍ರ್ಷ ಸೇವೆ ಸಲ್ಲಿಸಿದ್ದು, 45 ವರ್ಷ ವಯೋಮಿತಿಯೊಳಗಿದ್ದು, ಆ ಅಂಗನವಾಡಿ ಕೇಂದ್ರದಿಂದ 3 ಕಿ.ಮೀ. ವ್ಯಾಪ್ತಿಯೊಳಗೆ ವಾಸಿಸುತ್ತಿದ್ದು, ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಿದ್ದಲ್ಲಿ ಆ ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತೆ ಹುದ್ದೆಗೆ ಬೇರೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಪ್ರಮೇಯವಿರುವುದಿಲ್ಲ. ಸದರಿ ಸಹಾಯಕಿಯನ್ನೇ ಕಾರ್ಯಕರ್ತೆ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳ ಮಾಸಿಕ ಗೌರವ ಧನ :

• ಅಂಗನವಾಡಿ ಕಾರ್ಯಕರ್ತೆ :ರೂ.10,000/-
• ಅಂಗನವಾಡಿ ಸಹಾಯಕಿ : ರೂ.5,000/-

• ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 
01 ನವೆಂಬರ್ 2024.
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 
 05-ಜನವರಿ-2025.

• ನೋಟಿಫಿಕೇಶನ್ – CLICK HERE TO DOWNLOAD

• WEBSITE LINKCLICK HERE

 

Women and Child Welfare Department Recruitment 2025: Women and Child Welfare Department invites applications for 1143 posts.

Women and Child Welfare Department

  Women and Child Welfare Department Recruitment 2025 – Apply Online for 1143 Anganwadi Worker & Helper Posts Women and Child Development Department has invited applications from eligible female candidates for the required Anganwadi Worker and Helper posts in Kalaburagi, Bagalkote Anganwadi Centers of Chikmagalur District.  They should realize and submit their applications.   Read the Qualification, Age Limit, Educational Qualification and other information completely and get more information through the official notification link and official website link given below and then apply.

Women and Child Welfare Department Recruitment 2025.

• Department Name – Women and Child Welfare Department.
•Name of Posts – Anganwadi Worker and Assistants.
• Total Posts – 1143
Mode of Application – Online 
• Place of employment – ​​Chikmagalur, Kalaburgi, Bagalkote.

Qualification.

• Anganwadi Worker – Must have minimum PUC pass.  Must have studied Kannada as first or second language in SSLC.
• Anganwadi Helper – Should have passed SSLC or equivalent.

Age Limit.

Candidates within the age limit of 18 to 35 years can apply to apply for the posts of Anganwadi Worker/ Helper.

Application Fee:

There is no application fee

Selection Method.

Anganwadi Worker Vacancy / Helper living in the village where new center is starting up, passed SSLC, minimum 3 years of service, within 45 years age limit, 3 km from that Anganwadi center.  There is no premise of inviting applications from other candidates for the post of worker in that Anganwadi center if they are residing within the area and have applied for the post of worker.  The said assistant will be selected for the post of worker.

Monthly Honorary Allowance of Selected Candidates.

• Anganwadi Worker : Rs.10,000/-
• Anganwadi Assistant : Rs.5,000/-

• Starting date for application 
01 November 2024.
• Last date for submission of application 
  05-Jan-2025.

• NotificationCLICK HERE TO DOWNLOAD

• WEBSITE LINKCLICK HERE

WhatsApp Group Join Now
Telegram Group Join Now

1 thought on “Women and Child Welfare Department Recruitment 2025: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 1143 ಹುದ್ದೆಗಳಿಗೆ ಅರ್ಜಿ ಅಹ್ವಾನ .”

Leave a Comment