National Aluminium Company Limited (A Government of India Enterprise) Recruitment 2025 ,518 ಆಪರೇಟರ್ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.

National Aluminium Company Limited (A Government of India Enterprise) Recruitment 2025 ,518 ಆಪರೇಟರ್ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.

National Aluminium Company Limited

National Aluminium Company Limited:Apply Online for 518 Junior Operative Trainee, Nurse Posts  – ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ 518 ನರ್ಸ್, ಲ್ಯಾಬರೇಟರಿ ಟೆಕ್ನಿಷಿಯನ್, SUPT ಆಪರೇಟರ್ ಮತ್ತು SUPT ಲ್ಯಾಬರೇಟರಿ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಂಡು ತಮ್ಮ  ಅರ್ಜಿಗಳನ್ನು ಸಲ್ಲಿಸಬೇಕು.  ವಿದ್ಯಾರ್ಹತೆ (Qualification)  ವಯೋಮಿತಿ (Age Limit) ಶೈಕ್ಷಣಿಕ ಅರ್ಹತೆ ಮತ್ತು ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಮತ್ತು ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ (Notification) ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ (Official Website) ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ

National Aluminium Company Limited (A Government of India Enterprise) Recruitment 2025.

ಉದ್ಯೋಗ ವಿವರಗಳು

• ಇಲಾಖೆ ಹೆಸರು – ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್.
• ಹುದ್ದೆಗಳ ಹೆಸರು – ವಿವಿಧ ಹುದ್ದೆಗಳು .
• ಒಟ್ಟು ಹುದ್ದೆಗಳು – 518.
• ಅರ್ಜಿ ಸಲ್ಲಿಸುವ ವಿಧಾನ – ಆನ್ಲೈನ್ (Online) 
• ಉದ್ಯೋಗ ಸ್ಥಳ – ಭಾರತಾದ್ಯಂತ 

ವಿದ್ಯಾರ್ಹತೆ.

 ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ನೇಮಕಾತಿ ನಿಯಮಾನುಸಾರ SSLC, PUC, B.Sc, ಡಿಪ್ಲೋಮ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ/ವಿಶ್ವವಿದ್ಯಾಲಯದಿಂದ ವಿದ್ಯಾರ್ಹತೆಯನ್ನು ಪಡೆದಿರಬೇಕು.

ವಯೋಮಿತಿ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರಬೇಕು ಮತ್ತು ಗರಿಷ್ಠ 28 ವರ್ಷ ವಯೋಮಿತಿಯನ್ನು ಮೀರಿರಬಾರದು.

ವಯೋಮಿತಿ ಸಡಿಲಿಕೆ.

• ಒಬಿಸಿ (NCL) ಅಭ್ಯರ್ಥಿಗಳು: 03 ವರ್ಷಗಳು
• SC/ST ಅಭ್ಯರ್ಥಿಗಳು: 05 ವರ್ಷಗಳು
• ಅಂಗವಿಕಲ (ಸಾಮಾನ್ಯ) ಅಭ್ಯರ್ಥಿಗಳು: 10 ವರ್ಷಗಳು
• ಅಂಗವಿಕಲ (OBC) ಅಭ್ಯರ್ಥಿಗಳು: 13 ವರ್ಷಗಳು
• ಅಂಗವಿಕಲ (SC/ST) ಅಭ್ಯರ್ಥಿಗಳು: 15 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ವೇತನಶ್ರೇಣಿ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ Rs.12000-70000/- ವೇತನ ನಿಗದಿಪಡಿಸಲಾಗಿದ್ದು , (ಈ ಕುರಿತು ಸಂಪೂರ್ಣ ಮಾಹಿತಿ ಅಧಿಸೂಚನೆಯಲ್ಲಿ ಓದಿ ತಿಳಿದುಕೊಳ್ಳಿ)

National Aluminium Company Limited (A Government of India Enterprise) Recruitment 2025.

• ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 23 ಡಿಸೆಂಬರ್ 2024.
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 21 ಜನವರಿ 2025

• ನೋಟಿಫಿಕೇಶನ್ – CLICK HERE TO DOWNLOAD

• WEBSITE LINKCLICK HERE

 

National Aluminum Company Limited (A Government of India Enterprise) Recruitment 2025 invites applications for 518 Operator and various posts.

National Aluminium Company Limited

 

National Aluminum Company Limited: Apply Online for 518 Junior Operative Trainee, Nurse Posts – Applications are invited from eligible candidates to fill up various posts including 518 Nurse, Laboratory Technician, SUPT Operator and SUPT Laboratory in National Aluminum Company Limited.  Candidates applying in the department should submit their applications knowing full information about required qualification age limit and pay scale.   Read the Qualification Age Limit Educational Qualification and other information completely and get more information through the official notification link and official website link given below and then apply.

National Aluminum Company Limited (A Government of India Enterprise) Recruitment 2025.

Job details

• Department Name – National Aluminum Company Limited.
• Name of Posts – Various Posts.
• Total Posts – 518.
Mode of Application – Online 
• Place of employment – ​​All over India 

Eligibility

  Candidates who wish to apply for these posts must have passed SSLC, PUC, B.Sc, Diploma degree qualification from a recognized institute/university as per recruitment rules.

age limit

Candidates who want to apply for these posts should have minimum age limit of 18 years and maximum age limit should not exceed 28 years.

Age Relaxation

• OBC (NCL) candidates: 03 years
• SC/ST Candidates: 05 years
• Disabled (General) Candidates: 10 years
• Disabled (OBC) Candidates: 13 years
• Handicapped (SC/ST) candidates: Age relaxation of 15 years is given.

Pay Scale

The selected candidates will be paid Rs.12000-70000/- per month (read notification for complete details).

National Aluminum Company Limited (A Government of India Enterprise) Recruitment 2025.

• Starting date for application – 23 December 2024.
• Last date to apply – 21 January 2025

• NotificationCLICK HERE TO DOWNLOAD

• WEBSITE LINKCLICK HERE

WhatsApp Group Join Now
Telegram Group Join Now