CBSE school jobs 2026: ಬೆಂಗಳೂರು ಶಿಕ್ಷಕರಿಗೆ ಭರ್ಜರಿ ಅವಕಾಶ CBSE ಶಾಲೆಯಲ್ಲಿ ತಕ್ಷಣ ನೇಮಕಾತಿ – ನೇರ ಸಂದರ್ಶನ!

CBSE school jobs 2026: ಬೆಂಗಳೂರು ವೈಟ್‌ಫೀಲ್ಡ್ ಪ್ರದೇಶದಲ್ಲಿ ಕೆಲಸ ಹುಡುಕುತ್ತಿರುವ ಶಿಕ್ಷಕರು ಮತ್ತು ಆಡಳಿತ ಸಿಬ್ಬಂದಿಗೆ ಉತ್ತಮ ಸುದ್ದಿ. ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ Legacy International School ತನ್ನ CBSE ವಿಭಾಗಕ್ಕೆ ವಿವಿಧ ಹುದ್ದೆಗಳಿಗಾಗಿ ತಕ್ಷಣದ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.

ಅನುಭವಿಗಳಿಗೂ, ಹೊಸ ಅಭ್ಯರ್ಥಿಗಳಿಗೂ ಸಮಾನ ಅವಕಾಶ ನೀಡಲಾಗಿದ್ದು, ನೇರವಾಗಿ ರೆಸ್ಯೂಮ್ ಸಲ್ಲಿಸುವ ಮೂಲಕ ಕೆಲಸ ಪಡೆಯುವ ಅವಕಾಶ ಇದೆ.

CBSE school jobs 2026: ಶಿಕ್ಷಕರಿಗೆ ಲಭ್ಯವಿರುವ ಹುದ್ದೆಗಳು

ಶಾಲೆಯ ಶಿಕ್ಷಣ ವಿಭಾಗದಲ್ಲಿ ಈ ಕೆಳಗಿನ ಹುದ್ದೆಗಳು ಖಾಲಿ ಇವೆ:

✅ PRT – ಎಲ್ಲಾ ವಿಷಯ ಶಿಕ್ಷಕರು
✅ ಕಿಂಡರ್‌ಗಾರ್ಟನ್ (KG) ಶಿಕ್ಷಕರು
✅ ದೈಹಿಕ ಶಿಕ್ಷಣ ಶಿಕ್ಷಕರು (P.E.T)
✅ ಯೋಗ ಶಿಕ್ಷಕರು
✅ ಗ್ರಂಥಪಾಲಕ
✅ ನೃತ್ಯ ಶಿಕ್ಷಕ
✅ ಸಂಗೀತ ಶಿಕ್ಷಕ
✅ Substitute ಶಿಕ್ಷಕರು

CBSE school jobs 2026: ಆಡಳಿತ ವಿಭಾಗದಲ್ಲೂ ದೊಡ್ಡ ನೇಮಕಾತಿ

ಶಾಲೆಯ ಆಡಳಿತ ವ್ಯವಸ್ಥೆ ಬಲಪಡಿಸಲು ಹಲವು ಹುದ್ದೆಗಳು ತೆರೆದಿವೆ:

👉 ಪ್ರಿನ್ಸಿಪಾಲ್ / ವೈಸ್ ಪ್ರಿನ್ಸಿಪಾಲ್
👉 PRO (MBA / Marketing ಅಭ್ಯರ್ಥಿಗಳಿಗೆ ಆದ್ಯತೆ)
👉 ಪ್ರಿನ್ಸಿಪಾಲ್ ವೈಯಕ್ತಿಕ ಕಾರ್ಯದರ್ಶಿ
👉 IT ವಿಶ್ಲೇಷಕ
👉 ಕ್ಯಾಂಪಸ್ / ಎಸ್ಟೇಟ್ ಮ್ಯಾನೇಜರ್
👉 ಟ್ರಾನ್ಸ್‌ಪೋರ್ಟ್ ಮ್ಯಾನೇಜರ್ & ಸೂಪರ್ವೈಸರ್
👉 ಅಕೌಂಟೆಂಟ್
👉 HR ಸಿಬ್ಬಂದಿ
👉 ಅಡ್ಮಿಷನ್ ಕೌನ್ಸಿಲರ್
👉 ಆಫೀಸ್ ಅಸಿಸ್ಟೆಂಟ್ / ರಿಸೆಪ್ಷನಿಸ್ಟ್

CBSE school jobs 2026 Notification Link – Click Here

ಸಹಾಯಕ ಸಿಬ್ಬಂದಿಗೆ ಉದ್ಯೋಗ ಅವಕಾಶ(CBSE school jobs 2026)

✔ ಆಫೀಸ್ ಬಾಯ್ಸ್
✔ ಸ್ವೀಪರ್‌ಗಳು
✔ ಅನುಭವ ಹೊಂದಿದ ಡ್ರೈವರ್‌ಗಳು
✔ ಮೆಕಾನಿಕ್‌ಗಳು
✔ ಲೇಡಿ ಅಟೆಂಡರ್‌ಗಳು
✔ ಕ್ಲೀನರ್‌ಗಳು

CBSE school jobs 2026:ಅರ್ಜಿ ಸಲ್ಲಿಸುವ ವಿಧಾನ – ನೇರವಾಗಿ ಭೇಟಿ ನೀಡಿ

ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಮತ್ತು ಪಾಸ್‌ಪೋರ್ಟ್ ಸೈಸ್ ಫೋಟೋ ಜೊತೆಗೆ ಶಾಲೆಗೆ ನೇರವಾಗಿ ಭೇಟಿ ನೀಡಬಹುದು.

• ಸಮಯ: ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 3:00
• ಕೆಲಸದ ದಿನಗಳಲ್ಲಿ ಮಾತ್ರ

ಅಥವಾ ಇಮೇಲ್ ಮೂಲಕ ಕಳುಹಿಸಬಹುದು:
📧 info@legacywhitefield.com
(ಅರ್ಜಿಯಲ್ಲಿ ಹುದ್ದೆಯ ಹೆಸರನ್ನು ಕಡ್ಡಾಯವಾಗಿ ಉಲ್ಲೇಖಿಸಿ)

ವೇತನ ವಿವರ

ಅಭ್ಯರ್ಥಿಯ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಆಕರ್ಷಕ ವೇತನ ನೀಡಲಾಗುತ್ತದೆ. ಅನುಭವಿಗಳಾದವರಿಗೆ ಹೆಚ್ಚಿನ ಪ್ಯಾಕೇಜ್ ದೊರೆಯುವ ಸಾಧ್ಯತೆ ಇದೆ.

ಸಂಪರ್ಕ ಸಂಖ್ಯೆ

📞 99000 25002 / 99000 31002

ಯಾರಿಗೆ ಈ ಅವಕಾಶ ಸೂಕ್ತ?

👉 ಶಿಕ್ಷಕ ವೃತ್ತಿಗೆ ಆಸಕ್ತಿ ಇರುವವರು
👉 CBSE ಅನುಭವ ಹೊಂದಿದ ಅಭ್ಯರ್ಥಿಗಳು
👉 ಹೊಸ ಪದವೀಧರರು
👉 ಆಡಳಿತ ಕೆಲಸ ಹುಡುಕುತ್ತಿರುವವರು
👉 ಬೆಂಗಳೂರಿನಲ್ಲಿ ಉದ್ಯೋಗ ಬಯಸುವವರು

WhatsApp Group Join Now
Telegram Group Join Now