ಬದಲಾಗಲಿದೆ ಯುಪಿಐ ಪೇಮೆಂಟ್ ವಿಧಾನ : ಇನ್ನು ಹಣ ಪಾವತಿ ಮಾಡುವಾಗ ಹಾಕಬೇಕಾಗಿರುವುದು ಪಿನ್ ಅಲ್ಲ ಬದಲಿಗೆ ಇದು !-2024.
ಬದಲಾಗಲಿದೆ ಯುಪಿಐ ಪೇಮೆಂಟ್ ವಿಧಾನ : ಇನ್ನು ಹಣ ಪಾವತಿ ಮಾಡುವಾಗ ಹಾಕಬೇಕಾಗಿರುವುದು ಪಿನ್ ಅಲ್ಲ ಬದಲಿಗೆ ಇದು !-2024. ಯುಪಿಐ ಮೂಲಕ ಪೇಮೆಂಟ್ ಮಾಡುವ ಸಿಸ್ಟಮ್ ಪೂರ್ತಿಯಾಗಿ ಬದಲಾಗದಲಿದೆ. ಈ ಬದಲಾವಣೆ ಜಾರಿಯಾದರೆ ಹಣ ಪಾವತಿ ಸುಲಭವಾಗುವುದರೊಂದಿಗೆ ಹೆಚ್ಚು ಸುರಕ್ಷಿತವಾಗಿ ಆಗುತ್ತದೆ. ಹಾಯ್ ಗೆಳೆಯರೇ; ಶಾಪಿಂಗ್ ಮತ್ತು UPI ಮೂಲಕ ನೀವೂ ಪೇಮೆಂಟ್ ಮಾಡುತ್ತಿದ್ದರೆ ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ.ಹೌದು,ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ (NPCI) ಯುಪಿಐ ಮೂಲಕ ಪಾವತಿ ವಿಧಾನವನ್ನು ಬದಲಾಯಿಸುವ ತಯಾರಿ ನಡೆಯುತ್ತಿದೆ. ಈ … Read more