ಅಂಚೆ ಜೀವ ವಿಮೆ: ಕೇವಲ ₹755 ರೂ ಪಾವತಿಸಿದರೆ 15 ಲಕ್ಷ ರೂ ಸಿಗಲಿದೆ..!-2024.
ಅಂಚೆ ಜೀವ ವಿಮೆ: ಕೇವಲ ₹755 ರೂ ಪಾವತಿಸಿದರೆ 15 ಲಕ್ಷ ರೂ ಸಿಗಲಿದೆ..!-2024. ಮನುಷ್ಯನ ಜೀವನ ನೀರಿನ ಮೇಲಿನ ಗುಳ್ಳೆ ಇದ್ದಂತೆ. ಯಾವಾಗ ಏನಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಮನೆಯ ಮುಖ್ಯಸ್ಥ ದುರಾದೃಷ್ಟವಶಾತ್ ಮೃತಪಟ್ಟರೆ ಆತನನ್ನು ಅವಲಂಭಿಸಿದ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ. ಹೀಗಾಗಿ ಮುಂಚಿತವಾಗಿಯೇ ಜೀವ ವಿಮೆ ತೆಗೆದುಕೊಳ್ಳುವುದು ಅತ್ಯಗತ್ಯ. ಹಾಗಾದರೆ ನೀವು ವಿಮೆ ತೆಗೆದುಕೊಂಡಿದ್ದೀರಾ?. ಇಲ್ಲ ಎಂದರೆ ಪೋಸ್ಟ್ ಆಫೀಸ್ ನೀಡುವ 15 ಲಕ್ಷ ರೂ ಜೀವ ವಿಮಾ ಪಾಲಿಸಿ ತೆಗೆದುಕೊಳ್ಳಿ. … Read more