ಹೊಸ ಮತಗಳ ಉದಯ.(ಸಾ.ಶ.ಪೂ. 6ನೇ ಶತಮಾನ ) FDA.SDA.HSTR.GPSTR.TET.All Competative exam notes.
ಹೊಸ ಧರ್ಮಗಳ ಉದಯಕ್ಕೆ ಕಾರಣಗಳು. * ವೈಧಿಕ ಧರ್ಮದಲ್ಲಿನ ಗೊಂದಲಗಳು * ಪುರೋಹಿತ ವರ್ಗದ ಪರಮಾಧಿಕಾರ * ಪ್ರಾಣಿಬಲಿ * ಮಂತ್ರಗಳ ಪಠಣ * ಜಾತಿ ಪದ್ಧತಿ * ಮಹಾನ್ ವ್ಯಕ್ತಿಗಳ ಜನನ -: ಜೈನ ಧರ್ಮ :- * ಸ್ಥಾಪಕ – ವೃಷಭನಾಥ ಅಥವಾ ಆದಿನಾಥ * 23 ನೇ ತೀರ್ಥಂಕ – ಪಾರ್ಶ್ವನಾಥ * 24 ನೇ ತೀರ್ಥಂಕ – ವರ್ಧಮಾನ ಮಹಾವೀರ -: ಪಾರ್ಶ್ವನಾಥ :- * ಪ್ರೋ. ಜಾಕೊಬಿ ರವರ … Read more