ರಾಷ್ಟಕೂಟರು ಮತ್ತು ಕಲ್ಯಾಣಿ ಚಾಲುಕ್ಯರು. TET,GPSTR,HSTR,PDO All Competative exam notes.
ರಾಷ್ಟಕೂಟರು ( ಸಾಮಾನ್ಯ ಶಕ 753-973). * ಇವರು 8ನೇ ಶತಮಾನದಿಂದ 10ನೇ ಶತಮಾನದ ವರೆಗೆ ಆಳ್ವಿಕೆ ನಡೆಸಿದರು. * ರಾಷ್ಟ್ರಕೂಟ ಎಂದರೆ ” ರಾಷ್ಟ್ರದ ಮುಖ್ಯಸ್ಥರು ” ಎಂದರ್ಥ. * ಸ್ಥಾಪಕ – ದಂತಿದುರ್ಗ ( ಬಾದಾಮಿ ಚಾಲುಕ್ಯರ ದೊರೆ ಎರಡನೇ ಕೀರ್ತಿವರ್ಮನನ್ನು ಸೋಲಿಸಿ ಸಾಮ್ರಾಜ್ಯ ಸ್ಥಾಪನೆ ಮಾಡಿದನು) * ರಾಜಧಾನಿಗಳು – ಲಟ್ಟಲೂರು ( ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆ ಲಾತೂರ್ ) ಮಾನ್ಯ ಖೇಟ ( ಗುಲ್ಬರ್ಗ ಜಿಲ್ಲೆ ) * ರಾಜ್ಯ ಲಾಂಛನ … Read more