ಶಿಲಾಗೋಳ (Lithosphere). TET, GPSTR, HSTR, PDO, FDA, SDA All Competative exam notes.
-: ಶಿಲಾಗೋಳ :- ಶಿಲೆಗಳ ಕುರಿತು ವೈಜ್ಞಾನಿಕ ಅಧ್ಯಯನವನ್ನು ಶಿಲಾ ವಿಜ್ಞಾನ/Petrology ಎಂದು ಕರೆಯುತ್ತಾರೆ. * ಭೂಮಿಯ ಅತ್ಯಂತ ಮೇಲ್ಭಾಗದ ಘನ ಪದರವನ್ನು ಶಿಲಾಗೋಳ ಎನ್ನುವರು. -: ಭೂಮಿಯ ಅಂತರಾಳದ ರಚನೆ ಮತ್ತು ಸಂಯೋಜನೆ :- * ನಮ್ಮ ಭೂಮಿಯು 4.6 ದಶಲಕ್ಷ ಕೋಟಿ ವರ್ಷಗಳಿಗಿಂತ ಹಳೆಯದಾಗಿದೆ. * ಭೂಮಿಯ ಅಂತರಾಳದ ಬಗ್ಗೆ ಹೆಚ್ಚು ತಿಳಿಯಲು ಮಾನವನು ಪರೋಕ್ಷ ಮೂಲಗಳನ್ನು ಅವಲಂಬಿಸಿದ್ದಾನೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ. 1. ಭೂಕಂಪನದ ಅಲೆಗಳು. 2. ಜ್ವಾಲಾಮುಖಿಯ ವಸ್ತುಗಳು. ಭೂಮಿಯ … Read more