ಕೆ.ಎಂ.ಎಫ್ ನಲ್ಲಿ ಹಾಲಿನ ಹೊಳೆ.
ಪುಟಿದೆದ್ದ ಹೈನೋದ್ಯಮ | ಕೋಟಿ ಲೀಟರ್ ಸನಿಹಕ್ಕೆ ಹಾಲು ಸಂಗ್ರಹ . ಕೆಎಂಎಫ್‌ನಲ್ಲಿ ಹಾಲಿನ ಹೊಳೆ. ರಾಜ್ಯದಲ್ಲಿ ಹಾಲಿನ ಹೊಳೆಯೇ ಹರಿಯುತ್ತಿದ್ದು, ಕರ್ನಾಟಕ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳವು (ಕೆಎಂಎಫ್) ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ಉತ್ತಮ ಮಳೆಯಿಂದಾಗಿ ಹೈನೋದ್ಯಮವು ಪುಟಿದೆದ್ದಿದ್ದು, ರಾಜ್ಯದಲ್ಲಿ ದಿನದ ಸರಾಸರಿ ಹಾಲು ಉತ್ಪಾದನೆ ಪ್ರಮಾಣವು ಕೋಟಿ ಲೀಟರ್ನ ಸನಿಹಕ್ಕೆ ಬಂದಿದೆ. ಕೆಎಂಎಫ್‌ನ ಐದು ದಶಕಗಳ ಇತಿಹಾಸದಲ್ಲೇ ಮಂಗಳವಾರ (ಜೂ.18) ಒಂದೇ ದಿನ98.87 ಲಕ್ಷಲೀಟರ್ ಹಾಲು ಸಂಗ್ರಹವಾಗಿದೆ. ಇದರೊಂದಿಗೆ ಹಾಲು ಸಂಗ್ರಹಣೆಯಲ್ಲಿ … Read more