Agricultural Practices 2026: ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ ಆಧರಿಸಿ GPSTR / TET ಶೈಲಿಯ 1 ಅಂಕದ ಪ್ರಶ್ನೆ-ಉತ್ತರಗಳು ಸಿದ್ಧಪಡಿಸಲಾಗಿದೆ.

Agricultural Practices 2026

Agricultural Practices 2026: ಮಾನವನ ಜೀವನಕ್ಕೆ ಆಹಾರ ಅತ್ಯಗತ್ಯ. ಆಹಾರವನ್ನು ಮುಖ್ಯವಾಗಿ ಸಸ್ಯಗಳು ಮತ್ತು ಪ್ರಾಣಿಗಳಿಂದ ಪಡೆಯುತ್ತೇವೆ. ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಆಹಾರದ ಅಗತ್ಯವೂ ಹೆಚ್ಚುತ್ತಿದೆ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಉತ್ಪಾದಿಸಲು ಸರಿಯಾದ ಕೃಷಿ ಪದ್ಧತಿಗಳನ್ನು ಅನುಸರಿಸುವುದು ಅತ್ಯಂತ ಮುಖ್ಯವಾಗಿದೆ. ಬೆಳೆಗಳನ್ನು ಬೆಳೆಯುವ ಪ್ರಕ್ರಿಯೆಯಲ್ಲಿ ಹಲವು ಹಂತಗಳು ಇವೆ. ಇವುಗಳನ್ನು ಒಟ್ಟಾಗಿ ಕೃಷಿ ಪದ್ಧತಿಗಳು (Agricultural Practices) ಎಂದು ಕರೆಯುತ್ತಾರೆ. Agricultural Practices 2026: ಬೆಳೆ ಉತ್ಪಾದನೆ ಮತ್ತು ನಿರ್ವಹಣೆ GPSTR – 1 … Read more

Bharatavarsha Geography 2026: ಭರತವರ್ಷ : ಭಾರತದ ಭೌಗೋಳಿಕ ಲಕ್ಷಣಗಳು ಮತ್ತು ಪ್ರಾಗೈತಿಹಾಸಿಕ ಕಾಲ GPSTR – 1 ಅಂಕದ ಪ್ರಶ್ನೋತ್ತರಗಳು

Bharatavarsha Geography 2026

Bharatavarsha Geography 2026: ಜಗತ್ತಿನ ಪ್ರತಿಯೊಂದು ದೇಶ ಮತ್ತು ಜನಸಮುದಾಯಗಳ ಇತಿಹಾಸ ಹಾಗೂ ಸಂಸ್ಕೃತಿಯನ್ನು ರೂಪಿಸುವಲ್ಲಿ ಭೌಗೋಳಿಕ ಪರಿಸರ ಮಹತ್ವದ ಪಾತ್ರ ವಹಿಸಿದೆ. ಮಾನವನ ಜೀವನ ಮತ್ತು ಅವನ ಸುತ್ತಲಿನ ಪರಿಸರ ಪರಸ್ಪರ ಸಂಬಂಧ ಹೊಂದಿವೆ. ಆದ್ದರಿಂದ ಮನುಷ್ಯನ ಇತಿಹಾಸವನ್ನು ತಿಳಿದುಕೊಳ್ಳಲು ಭೌಗೋಳಿಕ ಪರಿಸರದ ಅರಿವು ಅತ್ಯಂತ ಅಗತ್ಯವಾಗಿದೆ. ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿ ವಿಶಾಲ ಪ್ರದೇಶವನ್ನು ಹೊಂದಿರುವ ಭಾರತವನ್ನು ಉಪಖಂಡವೆಂದು ಕರೆಯುತ್ತಾರೆ. ಮೂರು ಕಡೆಗಳಿಂದ ಸಮುದ್ರದಿಂದ ಆವೃತವಾಗಿದ್ದು, ಒಂದು ಕಡೆ ಭೂಭಾಗದೊಂದಿಗೆ ಸಂಪರ್ಕ ಹೊಂದಿರುವುದರಿಂದ ಭಾರತವನ್ನು … Read more

Sources of History 2026: ಆಧಾರಗಳು ಈ ಪಾಠದ ಆಧಾರದ ಮೇಲೆ GPSTR ಪರೀಕ್ಷೆಗೆ ಉಪಯುಕ್ತವಾಗುವ 1 ಅಂಕದ ಪ್ರಶ್ನೆ-ಉತ್ತರಗಳನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ.

Sources of History 2026

Sources of History 2026: ಇತಿಹಾಸದ ರಚನೆಗೆ ಆಧಾರಗಳು ಏಕೆ ಅಗತ್ಯ? ಆಧಾರಗಳು ಎಂದರೇನು? ಎಂಬ ಪ್ರಶ್ನೆಗಳು ಬಹಳ ಮಹತ್ವದ್ದಾಗಿವೆ. ಮಾನವನ ಗತಕಾಲದ ಘಟನೆಗಳು ಮತ್ತು ಜೀವನದ ವಿವರಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುವ ಮೂಲ ಮಾಹಿತಿಗಳನ್ನು ಆಧಾರಗಳು ಎಂದು ಕರೆಯುತ್ತಾರೆ. ಇವುಗಳ ಮೂಲಕ ಆಯಾ ಕಾಲಘಟ್ಟದ ಜನರ ಬದುಕು, ಸಂಸ್ಕೃತಿ, ಸಮಾಜ ಮತ್ತು ಆರ್ಥಿಕ ಸ್ಥಿತಿಯ ಕುರಿತು ತಿಳಿದುಕೊಳ್ಳಬಹುದು. ಗತಕಾಲದಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದ ಆಧಾರಗಳನ್ನು ಸಂಗ್ರಹಿಸಿ, ಅವುಗಳನ್ನು ಅಧ್ಯಯನ ಮಾಡಿ ಹಾಗೂ ವಿಶ್ಲೇಷಣೆ ಮಾಡುವ ಮೂಲಕ … Read more

Belagavi Division Karnataka 2026: ಬೆಳಗಾವಿ ವಿಭಾಗ – GPSTR 1,2,3,5 ಅಂಕ ಪ್ರಶ್ನೋತ್ತರಗಳು ಸಂಪೂರ್ಣ ಮಾಹಿತಿ

Belagavi Division Karnataka 2026

Belagavi Division Karnataka 2026: ಈ ವಿಭಾಗದ ನಾಲ್ಕು ಜಿಲ್ಲೆಗಳು 1956ರ ತನಕ ಮುಂಬೈ ಪ್ರಾಂತ್ಯದ ಆಡಳಿತದಲ್ಲಿದ್ದವು. ರಾಜ್ಯಗಳ ಪುನರ್‌ವಿಂಗಡಣೆಯ ನಂತರ ಅವುಗಳನ್ನು ಕರ್ನಾಟಕ ರಾಜ್ಯಕ್ಕೆ ವಿಲೀನಗೊಳಿಸಲಾಯಿತು. ನಂತರ 1997ರಲ್ಲಿ ಧಾರವಾಡ ಜಿಲ್ಲೆಯನ್ನು ವಿಭಜಿಸಿ ಹಾವೇರಿ ಮತ್ತು ಗದಗ ಎಂಬ ಹೊಸ ಜಿಲ್ಲೆಗಳು ರಚಿಸಲಾಯಿತು. ಅದೇ ರೀತಿ ವಿಜಯಪುರ (ಹಳೆಯ ಬಿಜಾಪುರ) ಜಿಲ್ಲೆಯನ್ನು ವಿಭಜಿಸಿ ಬಾಗಲಕೋಟೆ ಜಿಲ್ಲೆಯನ್ನು ಸ್ಥಾಪಿಸಲಾಯಿತು. ಈ ರೀತಿಯಾಗಿ ಬೆಳವಣಿಗೆಗೊಂಡ ಈ ವಿಭಾಗದಲ್ಲಿ ಇಂದು ಒಟ್ಟು ಏಳು ಜಿಲ್ಲೆಗಳಿದ್ದು, ಅವುಗಳೆಂದರೆ ಬೆಳಗಾವಿ, ಧಾರವಾಡ, ಹಾವೇರಿ, … Read more

Kalaburagi Division Karnataka 2026: ಕಲಬುರಗಿ ವಿಭಾಗ – GPSTR 1,2,3,5 ಅಂಕ ಪ್ರಶ್ನೋತ್ತರಗಳು ಈ ಬಗ್ಗೆ ಸಂಪೂರ್ಣ ಮಾಹಿತಿ

Kalaburagi Division Karnataka 2026

Kalaburagi Division Karnataka 2026: ಕಲಬುರಗಿ ವಿಭಾಗದಲ್ಲಿ ಒಟ್ಟು ಏಳು ಜಿಲ್ಲೆಗಳಿವೆ. ಅವುಗಳೆಂದರೆ ಕಲಬುರಗಿ, ಬೀದರ್, ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ ಮತ್ತು ಯಾದಗಿರಿ. ಪ್ರಾರಂಭದಲ್ಲಿ ಈ ವಿಭಾಗದಲ್ಲಿ ನಾಲ್ಕು ಜಿಲ್ಲೆಗಳು ಮಾತ್ರ ಇದ್ದವು. ನಂತರ ಆಡಳಿತ ಸುಗಮವಾಗುವ ಉದ್ದೇಶದಿಂದ ಕೆಲವು ಜಿಲ್ಲೆಗಳನ್ನು ವಿಭಜಿಸಲಾಯಿತು. 1997ರಲ್ಲಿ ರಾಯಚೂರು ಜಿಲ್ಲೆಯನ್ನು ವಿಭಜಿಸಿ ಕೊಪ್ಪಳ ಜಿಲ್ಲೆಯನ್ನು ಸ್ಥಾಪಿಸಲಾಯಿತು. ಬಳಿಕ ಕಲಬುರಗಿ ಜಿಲ್ಲೆಯನ್ನು ವಿಭಜಿಸಿ 2009ರ ಡಿಸೆಂಬರ್ 31ರಂದು ಯಾದಗಿರಿ ಜಿಲ್ಲೆಯನ್ನು ರಚಿಸಲಾಯಿತು. ಇತ್ತೀಚೆಗೆ 2021ರ ಅಕ್ಟೋಬರ್ 2ರಂದು ಬಳ್ಳಾರಿ ಜಿಲ್ಲೆಯನ್ನು … Read more

Mysore Division Karnataka 2026: ಮೈಸೂರು ವಿಭಾಗ ಅಧ್ಯಾಯ 1.2 | GPSTR 1,2,3,5 ಅಂಕ ಪ್ರಶ್ನೋತ್ತರಗಳು

Mysore Division Karnataka 2026

Mysore Division Karnataka 2026: ಮೈಸೂರಿನ ರಾಜಕೀಯ ಇತಿಹಾಸವು ಗಂಗ ವಂಶದ ಕಾಲದಿಂದ ಸ್ಪಷ್ಟವಾಗಿ ಆರಂಭವಾಗುತ್ತದೆ. ಗಂಗರ ರಾಜಧಾನಿ ತಲಕಾಡಾಗಿತ್ತು. ನಂತರ ಚೋಳರು, ಹೊಯ್ಸಳರು ಹಾಗೂ ವಿಜಯನಗರ ಸಾಮ್ರಾಜ್ಯದ ಅರಸರು ಮೈಸೂರು ಪ್ರದೇಶವನ್ನು ಆಳ್ವಿಕೆ ನಡೆಸಿದರು. ಮೈಸೂರು ಹಲವು ಶತಮಾನಗಳ ಕಾಲ ಒಡೆಯರ್ ಮನೆತನದ ಆಡಳಿತದಲ್ಲಿತ್ತು. ಕೆಲವು ವರ್ಷಗಳ ಕಾಲ ಈ ಪ್ರದೇಶ ಹೈದರಾಲಿ ಮತ್ತು ಅವರ ಮಗ ಟಿಪ್ಪುಸುಲ್ತಾನ್ ಅವರ ಆಡಳಿತಕ್ಕೆ ಒಳಪಟ್ಟಿತ್ತು. ಇತಿಹಾಸ ಮತ್ತು ಪೌರಾಣಿಕ ಕತೆಗಳ ಪ್ರಕಾರ ಮೈಸೂರನ್ನು “ಮಹಿಷನಾಡು” ಎಂದು ಕರೆಯಲಾಗುತ್ತಿತ್ತು. … Read more

Bangalore Division Karnataka 2026: ಅಧ್ಯಾಯ ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ GPSTR ಪರೀಕ್ಷೆಗೆ ಪ್ರಶ್ನೋತ್ತರಗಳು

Bangalore Division Karnataka 2026

Bangalore Division Karnataka 2026: ನಮ್ಮ ಮಾತೃಭಾಷೆ ಕನ್ನಡ ಮತ್ತು ನಮ್ಮ ನಾಡು ಕರ್ನಾಟಕ. ನಮ್ಮ ರಾಜ್ಯದ ಇತಿಹಾಸ, ಪ್ರಾಕೃತಿಕ ಸಂಪನ್ಮೂಲಗಳು, ಕೃಷಿ, ಕೈಗಾರಿಕೆಗಳು ಹಾಗೂ ವ್ಯಾಪಾರ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಈ ಉದ್ದೇಶದಿಂದ ಈ ಅಧ್ಯಾಯದಲ್ಲಿ ಕರ್ನಾಟಕ ರಾಜ್ಯದ ನಾಲ್ಕು ಕಂದಾಯ ವಿಭಾಗಗಳ ಪರಿಚಯ ನೀಡಲಾಗಿದೆ. ಇದಲ್ಲದೆ ನಮ್ಮ ರಾಜ್ಯದ ಪ್ರಮುಖ ನದಿಗಳು, ಬೆಳೆಯುವ ಬೆಳೆಗಳು, ಉತ್ಪಾದಿಸುವ ವಸ್ತುಗಳು, ಬ್ಯಾಂಕುಗಳು, ನೀರಾವರಿ ಯೋಜನೆಗಳು, ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಕುರಿತು ಸಹ ವಿವರವಾಗಿ … Read more

Contributions of Ancient India 2026: ಇತಿಹಾಸದ ಭಾರತ – ನಮ್ಮ ಹೆಮ್ಮೆ GPSTR – 1,2, 3 ಅಂಕಗಳ ಪ್ರಶ್ನೋತ್ತರ ರೂಪದಲ್ಲಿ ಸಂಪೂರ್ಣ ಮಾಹಿತಿ

Contributions of Ancient India 2026

Contributions of Ancient India 2026:  ಇತಿಹಾಸದ ಭಾರತ – ನಮ್ಮ ಹೆಮ್ಮೆ  GPSTR – 1,2, 3 ಅಂಕಗಳ ಪ್ರಶ್ನೋತ್ತರ ರೂಪದಲ್ಲಿ ಸಂಪೂರ್ಣ ಮಾಹಿತಿ Contributions of Ancient India 2026: GPSTR 1 ಅಂಕರಗಳ ಪ್ರಶ್ನೋತ್ತರಗಳು ರೂಪದಲ್ಲಿ 1. ಭಾರತ ದೇಶವನ್ನು ಸಂವಿಧಾನದಲ್ಲಿ ಯಾವ ಹೆಸರಿನಿಂದ ಗುರುತಿಸಲಾಗಿದೆ? ಉತ್ತರ: ಭಾರತ (India that is Bharat) 2. “ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂಬ ಮಾತಿನ ಅರ್ಥವೇನು? ಉತ್ತರ: ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತಲೂ … Read more

Introduction to History 2026: ಇತಿಹಾಸದ ಪರಿಚಯ ಮತ್ತು ಆರಂಭಿಕ ಸಮಾಜ GPST – 3 ಅಂಕಗಳ ಪ್ರಶ್ನೋತ್ತರ ರೂಪದಲ್ಲಿ ಸಂಪೂರ್ಣ ಪುನರಾವರ್ತನೆ

Introduction to History 2026

Introduction to History 2026:1 ಅಂಕಗಳ ಪ್ರಶ್ನೋತ್ತರ (GPST / TET / FDA / SDA ಪರೀಕ್ಷೆಗೆ) 1) ಇತಿಹಾಸ ಎಂದರೇನು? ಉತ್ತರ: ಹಿಂದೆ ನಡೆದ ಘಟನೆಗಳನ್ನು ಕ್ರಮಬದ್ಧವಾಗಿ ವಿವರಿಸುವ ಶಾಸ್ತ್ರವೇ ಇತಿಹಾಸ. 2) ಇತಿಹಾಸದ ಪಿತಾಮಹ ಯಾರು? ಉತ್ತರ: Herodotus. 3) ಇತಿಹಾಸ ರಚಿಸುವವರನ್ನು ಏನೆಂದು ಕರೆಯುತ್ತಾರೆ? ಉತ್ತರ: ಇತಿಹಾಸಕಾರರು. 4) ಇತಿಹಾಸದ ಪ್ರಮುಖ ಆಧಾರಗಳು ಯಾವುವು? ಉತ್ತರ: ಸಾಹಿತ್ಯ ಆಧಾರಗಳು ಮತ್ತು ಪುರಾತತ್ವ ಆಧಾರಗಳು. 5) ಸಾಹಿತ್ಯ ಆಧಾರಗಳು ಎಷ್ಟು ವಿಧ? ಉತ್ತರ: … Read more

ಈಜಿಪ್ತಿನ(Egyptian) ನಾಗರಿಕತೆ, ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ನೋಟ್ಸ್ 2024-2025.

Egyptian

ಈಜಿಪ್ತಿನ(Egyptian) ನಾಗರಿಕತೆ, ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ನೋಟ್ಸ್ 2024-2025.   ಈಜಿಪ್ತಿನ(Egyptian) ನಾಗರಿಕತೆ: ಬಹುಶಃ ಜಗತ್ತಿನ ಮೊದಲ ನಾಗರಿಕತೆ ಈಜಿಪ್ಟ್ ದೇಶದ ನೈಲ್ ನದಿಯ ತೀರದಲ್ಲಿ ಬೆಳಯಿತು. ಈಜಿಪ್ ಆಫ್ರಿಕಾ ಖಂಡದಲ್ಲಿದ್ದು, ವಿಷ್ಯಾ ಹಾಗೂ ಯುರೋಪ್‌ಗಳೊಂದಿಗೆ ಭೌಗೋಳಿಕ ನಿಕಟತೆಯನ್ನು ಹೊಂದಿದೆ. ಭೇದಿಸಲಸಾಧ್ಯವಾದ ಮರುಭೂಮಿ, ಪೂರ್ವ, ಪಶ್ಚಿಮ ಮತ್ತು ದಕ್ಷಿಣಕ್ಕಿದ್ದು ಉತ್ತರಕ್ಕೆ ಮೆಡಿಟರೇನಿಯನ್ ಸಮುದ್ರವಿದ್ದು, ಇದು ಈಜಿಪ್ಟ್ಗೆ ನೈಸರ್ಗಿಕ ಭದ್ರತೆಯನ್ನು ಒದಗಿಸಿದೆ. ಹೀಗಾಗಿ ಈಜಿಪ್ ಜಗತ್ತಿನ ಇತರೆ ಭಾಗಗಳಿಂದ ಪ್ರತ್ಯೇಕಿಸಲ್ಪಟ್ಟಿದೆ. ಈ ಕಾರಣಕ್ಕಾಗಿಯೇ ಬಾಹ್ಯ ಶತ್ರುಗಳ ದಾಳಿಯಿಂದ … Read more