ಎಸ್ಎಸ್ ಸಿ ಸಿಜಿಎಲ್ ನೇಮಕಾತಿ-2024.
SSC CGL 2024 Recruitment: ಒಟ್ಟು 17727 ಹುದ್ದೆಗಳಿಗೆ ಎಸ್‌ಎಸ್‌ಸಿ ಸಿಜಿಎಲ್ ನೇಮಕಾತಿ- 2024 ಆರಂಭ. ಇಂದೇ ಅರ್ಜಿ ಸಲ್ಲಿಸಿ . ಎಸ್‌ಎಸ್‌ಸಿ ಸಿಜಿಎಲ್ 2024 ನೇಮಕಾತಿಗೆ ಅಧಿಕ್ರತ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 17727 ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯನ್ನು ಮಾಡಬಹುದು. ಈ ಲೇಖನದಲ್ಲಿ ಎಸ್‌ಎಸ್‌ಸಿ ಸಿಜಿಎಲ್ 2024 ನೇಮಕಾತಿಗೆ ಅಧಿಕ್ರತ ಅಧಿಸೂಚನೆಯಲ್ಲಿ ಪ್ರಕಟಿಸಿರುವ ಅರ್ಹತಾ ಮಾನದಂಡಗಳ ಅಂದರೆ ಅಭ್ಯರ್ಥಿಗಳ ವಿಧ್ಯರ್ಹತೆ, ಪರೀಕ್ಷಾ ದಿನಾಂಕ, ಹುದ್ದೆಗಳ … Read more