Kannada schools closing news:ಹಣಕಾಸು ಸಂಕಷ್ಟದಲ್ಲಿ 600ಕ್ಕೂ ಹೆಚ್ಚು ಅನುದಾನರಹಿತ ಕನ್ನಡ ಶಾಲೆಗಳು ಕನ್ನಡ ಶಿಕ್ಷಣಕ್ಕೆ ಅಸ್ತಿತ್ವದ ಹೋರಾಟ!
Kannada schools closing news: ಕರ್ನಾಟಕದಾದ್ಯಂತ ಕಾರ್ಯನಿರ್ವಹಿಸುತ್ತಿರುವ 600ಕ್ಕೂ ಹೆಚ್ಚು ಅನುದಾನರಹಿತ ಕನ್ನಡ ಮಾಧ್ಯಮ ಶಾಲೆಗಳು ಇಂದು ಗಂಭೀರ ಹಣಕಾಸು ಸಮಸ್ಯೆಯಿಂದಾಗಿ ಒಂದೊಂದಾಗಿ ಮುಚ್ಚುವ ಸ್ಥಿತಿಗೆ ತಲುಪಿವೆ. …
