Belagavi Teachers Recruitment 2024: ಬೆಳಗಾವಿ ಪ್ರೌಢಶಾಲೆಯಲ್ಲಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ -2024.
Belagavi Teachers Recruitment 2024: ಬೆಳಗಾವಿ ಪ್ರೌಢಶಾಲೆಯಲ್ಲಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ -2024. ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಧಾರವಾಡ, ಇವರ ಜ್ಞಾಪನ ಸಂಖ್ಯೆ ಜಿ5/ಶಾತಿಅ/ಹುತುಅ/ ಮೆ.ಎ.ಸೋ/70/ 926/2023-2024 ದಿನಾಂಕ 02-07-2024 ರ ಆದೇಶದನ್ವಯ ಈ ಕೆಳಕಂಡ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಸಹಶಿಕ್ಷಕರು ಹಾಗೂ ದೈಹಿಕ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಬಗ್ಗೆ ಸೌಥ್ ಇಂಡಿಯಾ ರಿಜನಲ್ ಕಾನ್ಸರೆನ್ಸ್ ಬೆಳಗಾವಿ ಜಿಲ್ಲೆ – ಮೆಥೋಡಿಸ್ಟ್ … Read more