ಭಾರತದ ಸಂವಿಧಾನ ( ಭಾಗ-02). TET, GPSTR, HSTR, PDO, FDA, SDA All Competative exam notes.
-: ಸಂವಿಧಾನದ ಇತ್ತೀಚಿನ ತಿದ್ದುಪಡಿಗಳು :- * 105 ನೇ ತಿದ್ದುಪಡಿ -2021 * 100 ನೇ ತಿದ್ದುಪಡಿ ಕಾಯ್ದೆ – 2015 ದಿನಾಂಕ – 2015 ಮೇ 6 ಮತ್ತು 7 * 119 ನೇ ತಿದ್ದುಪಡಿ ಮಸೂದೆ 100ನೇ ತಿದ್ದುಪಡಿ ಕಾಯ್ದೆಯಾಯಿತು. ವಿಷಯ :- ಲ್ಯಾಂಡ್ ಬೌಂಡರಿ ಒಪ್ಪಂದವನ್ನು ಅನುಷ್ಠಾನಕ್ಕೆ ತರಲು ಸಂವಿಧಾನದ ಮೊದಲ ಸೂಚಿಯನ್ನು ತಿದ್ದುಪಡಿ ಮಾಡಲಾಯಿತು. ಇದರ ಪ್ರಕಾರ ಬಾಂಗ್ಲಾದೇಶದಲ್ಲಿ ಇದ್ದ ಭಾರತದ 111 ಸುತ್ತುವರಿದ ಪ್ರದೇಶಗಳನ್ನು ಮತ್ತು ಭಾರತದಲ್ಲಿದ್ದ 51 … Read more