ಮರಾಠರು. TET, GPSTR, HSTR, PDO, FDA, SDA All Competative exam notes.
-: ಛತ್ರಪತಿ ಶಿವಾಜಿ :- * ಕ್ರಿ.ಶ 1648ರಲ್ಲಿ ತೋರಣಗಲ್ಲು ಕೋಟೆಯನ್ನು ( ಬಿಜಾಪುರ) ವಶಪಡಿಸಿಕೊಂಡನು. ಇದು ಆದಿಲ್ ಷಾಹಿಯ ಅಧೀನದಲ್ಲಿತ್ತು. ನಂತರ ರಾಯಗಡ, ಚಾಕಣ್, ಸಿಂಹಗಡ, ಪುರಂದರಗಡೆಗಗಳನ್ನು ವಶಪಡಿಸಿಕೊಂಡನು. * ಕ್ರಿ.ಶ 1655ರಲ್ಲಿ ಶಿವಾಜಿಯು ಕೊಂಕಣ ಪ್ರದೇಶದ ಕಲ್ಯಾಣ, ಜಾವಳಿ, ಪ್ರದೇಶಗಳನ್ನು ವಶಪಡಿಸಿಕೊಂಡನು. * ಕ್ರಿ.ಶ. 1660 ರಲ್ಲಿ ಔರಂಗಜೇಬನು ಶಿವಾಜಿಯನ್ನು ಸೋಲಿಸಲು ಶಾಯಿಸ್ತಾ ಖಾನನ್ನು ಕಳುಹಿಸಿದನು. * ಶಿವಾಜಿಯನ್ನು ನಿಗ್ರಹಿಸಲು ಔರಂಗಜೇಬನಿಂದ ಕಳುಹಿಸಲ್ಪಟ್ಟ ಜಯಸಿಂಗನು ಕ್ರಿ.ಶ 1665 ರಲ್ಲಿ ಶಿವಾಜಿಯನ್ನು ಸೋಲಿಸಿ ” … Read more