ರಾಷ್ಟ್ರೀಯ ಚಿಹ್ನೆಗಳು ಮತ್ತು ರಾಷ್ಟ್ರೀಯ ಭಾವೈಕ್ಯತೆ. TET, GPSTR, HSTR, PDO, FDA, SDA All Competative exam notes.
* ಒಂದು ದೇಶವು ತನ್ನ ಸಂಸ್ಕೃತಿ ಮತ್ತು ಪರಂಪರೆಗಳ ವಿಶೇಷತೆಗಳನ್ನು ಪ್ರತಿಬಿಂಬಿಸುವ ಕೆಲವು ಚಿಹ್ನೆಗಳನ್ನು ಬಳಕೆ ಮಾಡುತ್ತದೆ. ಇವುಗಳನ್ನು ರಾಷ್ಟ್ರೀಯ ಚಿಹ್ನೆಗಳು ಎನ್ನುವರು. -: ನಮ್ಮ ರಾಷ್ಟ್ರಗೀತೆ :- * ರಚನೆ – 1911 * ಸಂವಿಧಾನ ಸಭೆಯು ಅಂಗೀಕರಿಸಿದ್ದು 24 ಜನವರಿ 1950. * ರಾಷ್ಟ್ರಗೀತೆಯನ್ನು ಹಾಡಲು ಬೇಕಾಗುವ ಕಾಲಾವಧಿ 52 ಸೆಕೆಂಡುಗಳು. * ಜನಗಣಮನ ಭಾರತದ ರಾಷ್ಟ್ರಗೀತೆ – ರಚನಕಾರರು ರವೀಂದ್ರನಾಥ ಟಾಗೋರ್. * ಗೀತಾಂಜಲಿಯಿಂದ ಮೊದಲ 5 ಸಾಲುಗಳನ್ನು ಆಯ್ದುಕೊಳ್ಳಲಾಗಿದೆ. … Read more