ಭಾರತಕ್ಕೆ ಯೂರೋಪಿಯನ್ನರ ಆಗಮನ. GPSTR.HSTR.FDA.SDA.All Competative exam notes.
* ಸಾಮಾನ್ಯ ಶಕ 1453 ರಲ್ಲಿ ಅಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು. ಮೆಹಮತ್ ಅಲಿ ನಾಯಕತ್ವದಲ್ಲಿ. ಭಾರತಕ್ಕೆ ಜಲಮಾರ್ಗದ ಅನ್ವೇಷಣೆ. * ವಾಸ್ಕೋಡಿಗಾಮನು ಸಾಮಾನ್ಯ ಶಕ 1498ರಲ್ಲಿ ಭಾರತಕ್ಕೆ ಹೊಸ ಜಲಮಾರ್ಗ ಕಂಡುಹಿಡಿದ. ಯುರೋಪಿಯನ್ನರಲ್ಲಿ ಸಮುದ್ರಮಾರ್ಗ ಹಾಗೂ ಭೂ ಆವಿಷ್ಕಾರಗಳಲ್ಲಿ ಮೊದಲು ತೊಡಗಿದವರು ಪೋರ್ಚುಗೀಸ್ ರು. ರಾಜಕುಮಾರ” ಹೆನ್ರಿ” ಲಿಸ್ಬನ್ ನಲ್ಲಿ ಒಂದು ನೌಕಾ ಶಾಲೆಯನ್ನು ತೆರೆದನು. ಆದ್ದರಿಂದ ಇವನನ್ನು ” ದಿ ನ್ಯಾವಿಗೇಟರ್ ” ಎಂದು ಕರೆಯುತ್ತಾರೆ. ಸಾಮಾನ್ಯ ಶಕ 1487 ರಲ್ಲಿ ಬಾರ್ಥೋ … Read more